Friday, February 27, 2026

#politicalnews

ನನಗೆ ಜೀವ ಬೆದರಿಕೆ ಇದೆ, 24 ಗಂಟೆ ಗನ್ ಮ್ಯಾನ್ ಕೊಡಿ : ‌ಭದ್ರತೆಗಾಗಿ ಕೋರ್ಟ್‌ ಮೆಟ್ಟಿಲೇರಿದ ಮಹೇಶ್‌ ಜೋಶಿ

Bengaluru News: ನಿರಂತರ ಜೀವ ಬೆದರಿಕೆಯ ಫೋನ್‌ ಕರೆಗಳು ಹಾಗೂ ಮೆಸೇಜ್‌ಗಳು ಬರುತ್ತಿವೆ. ಹೀಗಾಗಿ ನನಗೆ ಪೊಲೀಸ್‌ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್‌ ಜೋಶಿ ಆಗ್ರಹಿಸಿದ್ದಾರೆ. ಈ ಕುರಿತು ಹೈಕೋರ್ಟ್‌ ಮೆಟ್ಟಿಲೇರಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ...

Health Tips: 5 ತಿಂಗಳಿದ್ದಾಗ ಜೀನಿ ಕೊಡೋಕೆ ಆರಂಭ! ಮಗು ACTIVE ಹಾಗೂ ಜಾಣನಾಗಿದ್ದಾನೆ!

Health Tips: ಮೊದಲೆಲ್ಲ ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬರೀ ಹಿರಿಯರಿಗೆ, ಆರೋಗ್ಯ ಸಮಸ್ಯೆ ಇರುವವರಷ್ಟೇ ಸೇವಿಸುತ್ತಿದ್ದರು. ಆದರೆ ಇದೀಗ ಜೀನಿ ಸರಿಹಿಟ್ಟು ಬಂದಿದ್ದು, ಪುಟ್ಟ ಮಕ್ಕಳು ಕೂಡ ಜೀನಿ ಸರಿಹಿಟ್ಟನ್ನು ಸೇವಿಸಬಹುದು. ಹಲವು ಗ್ರಾಹಕರು ತಮ್ಮ ಮಕ್ಕಳಿಗಾಗಿ ಜೀನಿ ಸರಿಹಿಟ್ಟು ಖರೀದಿಸುತ್ತಿದ್ದು, ಇದರ ಸೇವನೆಯಿಂದ ನಮ್ಮ ಮಕ್ಕಳು ದಪ್ಪವಾಗಿ, ಆರೋಗ್ಯವಾಗಿ, ಆ್ಯಕ್ಟೀವ್ ಆಗಿ...

Jeeni ಬಳಸಿದವರ ಮನದ ಮಾತು: ಇದನ್ನು ನೀವು ಸೇವಿಸಿದ್ರೆ ಬಿಪಿ ಶುಗರ್ ನಿಮ್ಮ ಹತ್ರಾನೂ ಬರಲ್ಲ!

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಬಳಸಿದವರು, ಇದರ ಆರೋಗ್ಯ ಲಾಭದ ಬಗ್ಗೆ ಸಾಕಷ್ಟು ಬಾರಿ ಹೇಳಿದ್ದಾರೆ. ಅದೇ ರೀತಿ ನಾಗಪ್ಪ ಎಂಬುವವರು ಕರ್ನಾಟಕ ಟಿವಿ ಹೆಲ್ತ್‌ಗೆ ತಾವು ಜೀನಿ ಸೇವಿಸಿದ ಬಳಿಕ ಯಾವ ರೀತಿ ಆರೋಗ್ಯ ಲಾಭ ಪಡೆದಿದ್ದಾರೆಂದು ಹೇಳಿದ್ದಾರೆ. ಮೂರು ವರ್ಷದಿಂದ ನಾಗಪ್‌ಪ ಅವರು ಜೀೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸುತ್ತಿದ್ದಾರೆ....

Jeeni ಬಳಸಿದವರ ಮನದ ಮಾತು: ಸೊಂಟ ಮತ್ತು ಮಂಡಿ ನೋವಿಗೆ ಜೀನಿ ರಾಮಬಾಣ

Health Tips: ಜೀನಿ ಮಿಲೆಟ್ ಹೆಲ್ತ್ ಮಿಕ್ಸ್ ಸೇವಿಸಿ ಹಲವರು ಅದರ ಆರೋಗ್ಯ ಲಾಭ ಪಡೆದಿದ್ದಾರೆ. ಅಲ್ಲದೇ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಜೀನಿ ಸೇವನೆಯಿಂದ ಯಾವ ರೀತಿ ಆರೋಗ್ಯ ಲಾಭವಾಗಿದೆ ಎಂದು ವಿವರಿಸಿದ್ದಾರೆ. ರುದ್ರೇಶ್ ಎಂಬ ವ್ಯಕ್ತಿ ಕರ್ನಾಟಕ ಟಿವಿ ಹೆಲ್ತ್ ಜೊತೆ ಮಾತನಾಡಿದ್ದು, ಜೀನಿ ಸೇವನೆ ಮಾಡಿ, ಅವರು ಯಾವ ರೀತಿ ಸ್ಟ್ರಾಂಗ್...

ಗೂಗಲ್ ಪೇ, ಫೋನ್‌ ಪೇ ಬಳಕೆದಾರರೇ ಗಮನಿಸಿ, ಏ.1ರಿಂದ ಹೊಸ ನಿಯಮ ಜಾರಿ

News: ಗೂಗಲ್ ಪೇ, ಫೋನ್‌ ಪೇ ಬಳಕೆದಾರಿಗೆ ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿಯಾಗಲಿದೆ. ಭಾರತ ರಾಷ್ಟ್ರೀಯ ಪಾವತಿ ನಿಗಮದಿಂದ ಈ ನಿಯಮಗಳು ಜಾರಿಗೆ ಬರಲಿದ್ದು, 1ಕ್ಕಿಂತ ಹೆಚ್ಚು ಗೂಗಲ್ ಪೇ ನಂಬರ್ ಹೊಂದಿದ್ದರೆ, ಮತ್ತು ಆ ನಂಬರ್ ಬಳಸದೇ ಹಾಗೇ ಉಳಿದಿದ್ದರೆ, ಆ ನಂಬರ್‌ನ್ನು ಗೂಗಲ್‌ ಪೇನಿಂದ ತೆಗೆದುಹಾಕಲಾಗುತ್ತದೆ. ಯಾವ ನಂಬರ್ ಚಾಲ್ತಿಯಲ್ಲಿ ಇಲ್ಲವೋ,...

ಮೆಟ್ರೊದಲ್ಲಿಲ್ಲ ಕರುನಾಡಿಗರಿಗೆ ಕೆಲಸದ ಭಾಗ್ಯ – ಬಿಎಂಆರ್‌ಸಿಎಲ್‌ ವಿರುದ್ಧ ಸಿಡಿದೆದ್ದ ಕನ್ನಡಿಗರು

Bengaluru News: ಟಿಕೆಟ್‌ ದರ ಏರಿಕೆಯಿಂದ ಸುದ್ದಿಯಲ್ಲಿರುವ ಬೆಂಗಳೂರಿನ ನಮ್ಮ ಮೆಟ್ರೊ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಮೆಟ್ರೊದಲ್ಲಿ ಖಾಲಿ ಇರುವ ಲೋಕೊ ಪೈಲಟ್‌ ಹುದ್ದೆಗಳನ್ನು ನೇಮಕ ಮಾಡಲು ಹೊರಟಿರುವ ಬಿಎಂಆರ್‌ಸಿಎಲ್‌ ಈ ಹುದ್ದೆಗಳಿಂದ ಕನ್ನಡಿಗರನ್ನು ದೂರ ಇಡಲು ಮುಂದಾಗಿದೆ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. https://youtu.be/cNDqUagU7mY ಪ್ರಮುಖವಾಗಿ ಮೆಟ್ರೊದಲ್ಲಿ ನಡೆದ ಈ ಹಿಂದಿನ ನೇಮಕಾತಿಗಳಲ್ಲಿ ಇದ್ದ...

ವೃದ್ದೆಯ ಅಕೌಂಟ್‌ಗೆ 5 ಲಕ್ಷ ಪಂಗನಾಮ ಹಾಕಿದ್ದ ಬ್ಯಾಂಕ್‌ ವ್ಯವಸ್ಥಾಪಕಿ ಆಂಡ್‌ ಟೀಂ ಅಂದರ್

Bengaluru News: ವೃದ್ದೆಯ ಖಾತೆಯಲ್ಲಿದ್ದ 50 ಲಕ್ಷ ರೂಪಾಯಿಗಳನ್ನು ಬ್ಯಾಂಕ್‌ನ ಡೆಪ್ಯುಟಿ ಮಾನೇಜರ್‌ ತನ್ನ ಸ್ನೇಹಿತನ ಖಾತೆಗೆ ವರ್ಗಾಯಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಗಿರಿನಗರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಗಿರಿನಗರ ಇಂಡಸ್‌ ಇಂಡ್‌ ಬ್ಯಾಂಕ್‌ನಲ್ಲಿ ಮೇಘನಾ ಎನ್ನುವ ಮಹಿಳೆ ಡೆಪ್ಯುಟಿ ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲದೆ...

ಅವಾಚ್ಯ ಪದ ಬಳಸುವವರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಎಚ್ಚರಿಕೆ

Political News: ತಮ್ಮ ಕುಟುಂಬದ ವಿರುದ್ಧ ಅವಹೇಳಕಾರಿ ಪೋಸ್ಟ್‌ಗೆ ಸಂಬಂಧಿಸಿದಂತೆ ಇಬ್ಬರು ಮಹಿಳಾ ಪತ್ರಕರ್ತರ ಬಂಧನ ಬೆನ್ಲಲ್ಲೇ ಇದೀಗ ಸುಳ್ಳು ಸುದ್ದಿ ಹರಡುವವರ ವಿರುದ್ಧ ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇನ್ನೂ ಪತ್ರಕರ್ತರ ಬಂಧನವನ್ನು ಸಮರ್ಥಿಸಿ ತೆಲಂಗಾಣದ ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಪತ್ರಕರ್ತರ ಸೋಗಿನಲ್ಲಿ ಜನಪ್ರತಿನಿಧಿಗಳ ಕುರಿತು ಆಕ್ಷೇಪಾರ್ಹ ಹಾಗೂ...

ಪಾಕಿಸ್ತಾನದ ಸೇನಾ ವಾಹನ ಸ್ಪೋಟಿಸಿ 90 ಯೋಧರ ಸಾವು: ಪಾಕ್‌ಗೆ ಮುಟ್ಟಿ ನೋಡುಕೊಳ್ಳುವಂತೆ ಶಾಕ್

International News: ರೈಲನ್ನು ಹೈಜಾಕ್‌ ಮಾಡಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದ ಬಲೂಚಿಸ್ತಾನ ಬಂಡುಕೋರರು ಇದೀಗ ಪಾಕಿಗಳಿಗೆ ಮತ್ತೊಂದು ಶಾಕ್‌ ನೀಡಿದ್ದಾರೆ. ಭಾರತದಲ್ಲಿ ಕಳೆದ 2019ರ ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನದ ಉಗ್ರರು ಸೇನಾ ವಾಹನವನ್ನು ಗುರಿಯಾಗಿಸಿ ಭೀಕರ ಆತ್ಮಾಹುತಿ ದಾಳಿ ನಡೆಸಿದ್ದರು. ಈಗ ಅದೇ ಮಾದರಿಯಲ್ಲಿ ಪಾಕಿಸ್ತಾನದಿಂದ ನಮಗೆ ಮುಕ್ತಿ...

ಸುನಿತಾ ಭೂಮಿಗೆ ಬರಲು ಮುಹೂರ್ತ ಫಿಕ್ಸ್‌ : ಮಾರ್ಚ್‌ 19ರಂದು ಲ್ಯಾಂಡ್‌ ಆಗಲಿರುವ ಗಗನ ಯಾತ್ರಿಗಳ ತಂಡ

International News: ಗಗಯಾತ್ರಿಗಳಾದ ಸುನಿತಾ ವಿಲಿಯಮ್ಸ್‌ ಹಾಗೂ ಬುಚ್‌ ವಿಲ್ಮೋರ್‌ ಅವರು ಮಾರ್ಚ್‌ 18ರಂದು ಭೂಮಿಗೆ ವಾಪಸ್‌ ಆಗಲಿದ್ದಾರೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತಿಳಿಸಿದೆ. ಕಳೆದ 9 ತಿಂಗಳಿಂದಲೂ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿರುವ ಗಗನಯಾತ್ರಿಗಳನ್ನು ಕರೆತರಲು ಸ್ಪೇಸ್‌ ಎಕ್ಸ್‌ ಜೊತೆಯಾಗಿ ನಾಸಾ ಸಿದ್ದತೆಗಳನ್ನು ಆರಂಭಿಸಿದೆ. ಅಲ್ಲದೆ ಇದಕ್ಕಾಗಿಯೇ ಮಾರ್ಚ್‌ 15ರಂದು...
- Advertisement -spot_img

Latest News

ಮಂಗಳಮುಖಿಯ ವೇಷ ಧರಿಸಿ, ಅವರ ಜೀವನವನ್ನು ಎಕ್ಸಿಪಿರಿಯನ್ಸ್ ಮಾಡಿದ್ದ ಯೂಟ್ಯೂಬರ್ ವಿಕಾಸ್ ಗೌಡ

Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು...
- Advertisement -spot_img