Saturday, September 5, 2026

R.Ashok

ಗೃಹಜ್ಯೋತಿಗೆ ವೋಟರ್ ಕಾರ್ಡ್ ಓಕೆ, ಪ್ಯಾನ್ ಕಾರ್ಡ್ ಯಾಕೆ? ಜಾತಿ ಪ್ರಮಾಣ ಪತ್ರ ಯಾಕೆ?: R.Ashok

Political News: ಕಾಂಗ್ರೆಸ್ ಸರ್ಕಾರದ ಅತ್ಯುತ್ತಮ ಗ್ಯಾರಂಟಿ ಯೋಜನೆಗಳಲ್ಲಿ 1 ಆದ ಗೃಹಜ್ಯೋತಿ ಯೋಜನೆಯನ್ನು ಕೆಲವರು ದುರುಪಯೋಗಪಡಿಸಿಕ``ಳ್ಳುತ್ತಿರುವ ಸಲುವಾಗಿ, ಮತ್ತೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹ``ರಡಿಸಿದೆ. ಈ ಕಾರಣಕ್ಕೆ ಅರ್ಜಿ ಸಲ್ಲಿಸುವಾಗ, ಪಾಸ್‌ಪೋರ್ಟ್ ಸೈಜ್ ಫೋಟೋ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಕಾರ್ಡ್, ಜಾತಿ ಪ್ರಮಾಣ ಪತ್ರ...

ತಮಿಳುನಾಡಿಗೆ ಪ್ರತಿದಿನ 2 ಸಾವಿರ ಕ್ಯೂಸೆಕ್ ನೀರು ಬಿಡುಗಡೆ: ಸಿಎಂ ವಿರುದ್ಧ ಆರ್.ಅಶೋಕ್ ಆರೋಪ

Political News: ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿದಿನ ತಮಿಳುನಾಡಿಗೆ ಕದ್ದು ಮುಚ್ಚಿ 2 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ನಾಡದ್ರೋಹಿ ಕಾಂಗ್ರೆಸ್ ಸರ್ಕಾರದಿಂದ ಕನ್ನಡಿಗರಿಗೆ ಮತ್ತೊಮ್ಮೆ ಮಹಾದ್ರೋಹ! ಇಲ್ಲಿ ಮುಂಗಾರು ಕ್ಷೀಣಿಸಿ, ಕರ್ನಾಟಕದಲ್ಲಿ ಬರದ ಭೀತಿ ಆವರಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹನಿ ನೀರಿಗೂ ಜನ ಪರದಾಡುವ...

ಕಲ್ಯಾಣ ಕರ್ನಾಟಕದ ಶಾಲೆಯ ಅವ್ಯವಸ್ಥೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆಗೆ ಟಾಂಗ್ ನೀಡಿದ ಆರ್.ಅಶೋಕ್

Political News: ಕಲ್ಯಾಣ ಕರ್ನಾಟಕದ ಕೆಲ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆ ಇಲ್ಲದೇ, ಮಕ್ಕಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿನ ಸರ್ಕಾರಿ ಶಾಲೆಗಳ 18 ಸಾವಿರ ರೂಮ್‌ಗಳು ಹಾಳಾಗಿದ್ದು, ಯಾವಾಗ ಬೇಕಾದರೂ ಕುಸಿದು ಬಿದ್ದು ಮಕ್ಕಳ ಪ್ರಾಣಕ್ಕೆ ಹಾನಿಯಾಗುವ ಲಕ್ಷಣಗಳಿದೆ. ಈ ಬಗ್ಗೆ ವರದಿಯಾಗಿರುವ ಬೆನ್ನಲ್ಲೆ, ವಿಪಕ್ಷ ನಾಯಕ ಆರ್.ಅಶೋಕ್ ಅವರು, ಕಲ್ಯಾಣ ಕರ್ನಾಟಕದ ಸಚಿವರಾಗಿರುವ...

ರೆಸಾರ್ಟ್ ರಾಜಕಾರಣ ಬಿಟ್ಟು ಬರಿದಾಗುತ್ತಿರುವ ರಿಸರ್ವಾಯರ್ ಗಳ ಕಡೆ ಗಮನ ಕೊಡಿ: ಆರ್.ಅಶೋಕ್

Political News: ರಾಜ್ಯ ರಾಜಕಾರಣದಲ್ಲಿ ಸದ್ಯ ಸಚಿವ ಸಂಪುಟ ವಿಸ್ತರಣೆ, ರೆಸಾರ್ಟ್ ರಾಜಕೀಯದ ಬಗ್ಗೆ ಚರ್ಚೆ ಜೋರಾಗಿದೆ. ಈ ಕಾರಣಕ್ಕೆ ವಿರೋಧ ಪಕ್ಷದರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ಅಭಿವೃದ್ಧಿ ಬಗ್ಗೆಯೂ ಗಮನ ನೀಡಿ ಎಂದು ಆಗ್ರಹಿಸಿದ್ದಾರೆ.  ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ...

Political News: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮಾರ್ಷಲ್‌ಗಳಿಂದಲೇ ಹಣ ಲೂಟಿ!: ಆರ್ ಅಶೋಕ್ ಆರೋಪ

Political News: ಕಸ ಸಂಗ್ರಹಣೆ ನೆಪದಲ್ಲಿ ಸರ್ಕಾರ ದುಡ್ಡು ಮಾಡಲು ಶುರು ಮಾಡಿದೆ. ಮಾರ್ಷಲ್‌ಗಳು ಲೂಟಿ ಮಾಡುವುದರಲ್ಲಿ ನಿರತರಾಗಿದ್ದಾರೆಂದು ಆರ್.ಅಶೋಕ್ ಆರೋಪಿಸಿದ್ದಾರೆ. ಬ್ಯಾಂಡ್ ಬೆಂಗಳೂರು ಯೋಜನೆ ಬಗ್ಗೆ ಮತ್ತೆ ವ್ಯಂಗ್ಯವಾಡಿರುವ ಆರ್.ಅಶೋಕ್, ಬ್ರಾಂಡ್ ಬೆಂಗಳೂರು ಅಲ್ಲ, ಇದು ‘ಸ್ಕ್ಯಾಮ್ ಬೆಂಗಳೂರು’! ಲೂಟಿಯಲ್ಲೂ ಆವಿಷ್ಕಾರ ಇದು ಕಾಂಗ್ರೆಸ್ ಸರ್ಕಾರದ Innovative Loot! ನಮ್ಮ ಸಿಲಿಕಾನ್ ಸಿಟಿಯಲ್ಲಿ ಕೊನೆಗೆ...

ಅಶೋಕ್‌ಗೆ ಏಜೆಂಟ್ ಎಂದ ಸಿಎಂ: ಹೌದು ನಾಗರಿಕರ ಧ್ವನಿಯಾಗಿ ನಿಂತಿರುವ ಜನತಾ ಏಜೆಂಟ್ ಎಂದ ಸಾಮ್ರಾಟ್

Political News: ನಿನ್ನೆ ಕಸ ವಿಲೇವಾರಿ ವಿಚಾರವಾಗಿ ಹಗರಣ ನಡೆದಿದೆ ಎಂದು ಆರೋಪಿಸಿ, ಆರ್.ಅಶೋಕ್ ಪ್ರೆಸ್‌ಮೀಟ್ ನಡೆಸಿದರಲ್ಲದೇ, ರಾಜ್ಯಪಾಲರಿಗೆ ಈ ಬಗ್ಗೆ ದೂರು ನೀಡಿದರು. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸಿಎಂ ಡಿ.ಕೆ.ಶಿವಕುಮಾರ್, ಆರ್.ಅಶೋಕ್ ಕಸ ಮಾಫಿಯಾ ಗ್ಯಾಂಗ್‌ ಏಜೆಂಟ್ ಆಗಿ ಮಾತನಾಡುತ್ತಿದ್ದಾರೆಂದು ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್.ಅಶೋಕ್, ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಹೌದು, ನಾನು ಏಜೆಂಟ್...

ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಹೈಕಮಾಂಡ್ ರಬ್ಬರ್ ಸ್ಟ್ಯಾಂಪೋ?: ಆರ್.ಅಶೋಕ್ ವ್ಯಂಗ್ಯ

Political News: ನಗರಾಭಿವೃದ್ಧಿ ಸಚಿವ ಸ್ಥಾನ ಸಿಗದ ಕಾರಣ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿದ್ದು, ಈ ಬಗ್ಗೆ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ. ಮಂತ್ರಿ ಮಾಡಲಿಲ್ಲ ಅಂತ ಪ್ರಮಾಣ ವಚನ ಸಮಾರಂಭದಿಂದ ಅರ್ಧದಲ್ಲೇ ಎದ್ದು ಹೋದರು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್. ಕೊಟ್ಟ ಮಾತಿನಂತೆ ಹೇಳಿದ ಖಾತೆ ಕೊಡಲಿಲ್ಲ ಅಂತ ಬಹಿರಂಗವಾಗಿ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಕೊಟ್ಟರು ಸಚಿವ ರಾಮಲಿಂಗಾ...

ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ : ಅಭಿನಂಧಿಸಿ, ಅಭಿವೃದ್ಧಿಯೂ ಮುಖ್ಯ ಎಂದ ಆರ್.ಅಶೋಕ್

Political News: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಸ್ವೀಕರಿಸಿದ್ದು, ಎಲ್ಲಾ ರಾಜಕೀಯ ಗಣ್ಯರು ನೂತನ ಸಿಎಂಗೆ ಶುಭ ಕೋರಿದ್ದಾರೆ. ಇದೇ ವೇಳೆ ಪ್ರತೀ ಬಾರಿ ಕಾಂಗ್ರೆಸ್ ವಿರುದ್ಧ ಖಾರವಾಗಿ ವಾಗ್ದಾಳಿ ನಡೆಸುತ್ತಿದ್ದ ಆರ್.ಅಶೋಕ್ ,ಈ ಬಾರಿ ನೂತನ ಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಅಭಿವೃದ್ಧಿ ರೂಡ ಮುಖ್ಯ ಎಂದಿದ್ದಾರೆ. ಸೋಶಿಯಲ್ ಮೀಡಿಯಾ...

Political News: ಸಿಎಂ ಬದಲಾದರೆ ಸಾಕೇ? ಬೆಂಗಳೂರು ಬದಲಾಗುವುದು ಯಾವಾಗ?: ಆರ್.ಅಶೋಕ್

Political News: ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡುವ ಮುನ್ನ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನಹರಿಸಿ ಎಂದಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಎನ್ನುವುದು ಕೇವಲ ಜಾಹೀರಾತಿಗೆ ಸೀಮಿತವಾಗಿದೆ‌. ಒಂದೆಡೆ ಮಳೆ ಬಂದರೆ ರಸ್ತೆಗಳಲ್ಲಿ ಪ್ರವಾಹ, ಮತ್ತೊಂದೆಡೆ ಗುಂಡಿಗಳ ಹಾವಳಿ, ಇನ್ನೊಂದೆಡೆ ಜೀವಹಾನಿ. ಈಗ ಬೆಂಗಳೂರಿನಲ್ಲಿ ಕಸ...

ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?: ಆರ್.ಅಶೋಕ್

Political News: ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಸಬೇಡಿ, ಫಾರಿನ್ ಪ್ರವಾಸ ಹೋಗಬೇಡಿ, 1 ವರ್ಷ ಖರ್ಚು ಕಡಿಮೆ ಮಾಡಿ, ವರ್ಕ್ ಫ್ರಮ್ ಹೋಮ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಸಲಹೆ ನೀಡಿದ್ದಕ್ಕೆ, ಬಿಜೆಪಿ ವಿರೋಧಿಗಳು, ಮೋದಿ ವಿರೋಧಿಗಳು, ಇದೇನಾ ಅಚ್ಛೇದಿನ್ ಅಂತಾ ಕೇಳಿದ್ದಾರೆ. ಹೀಗೆ ಕಿಡಿಕಾರಿದ್ದನ್ನು ವಿರೋಧಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್,...
- Advertisement -spot_img

Latest News

Janmashtami Special: ಶ್ರೀಕೃಷ್ಣನಿಂದಲೇ ಪೂತನೀಯ ಸಂಹಾರವಾಗಿದ್ದೇಕೆ..? ಯಾರವಳು..?

Janmashtami Special: ಶ್ರೀಕೃಷ್ಣ ಲೀಲೆಯಲ್ಲಿ ಬರುವ 1 ಕಥೆ ಪೂತನಿ ಸಂಹಾರದ ಕಥೆ. ಜನ್ಮಾಷ್ಠಮಿಯ ಪ್ರಯುಕ್ತವಾಗಿ ನಾವಿಂದು ಪೂತನಿ ಸಂಹಾರವಾಗಿದ್ದೇಕೆ..? ಶ್ರೀಕೃಷ್ಣನಿಂದಲೇ ಆಕೆಯ ಸಂಹಾರವಾಗಿದ್ದೇಕೆ ಎಂಬ...
- Advertisement -spot_img