Monday, September 14, 2026

Rahul Gandhi

Andhra Pradesh: ತಿರುಪತಿ ದೇವಾಲಯ ಮಾದರಿಯಲ್ಲೇ ಮಿಲ್ಟ್ರಿ ಹೋಟೇಲ್ : ಜನರ ಆಕ್ರೋಶ

Andhra Pradesh: ಆಂಧ್ರಪ್ರದೇಶದ ಮಲ್ಲೆಪಲ್ಲಿ ಎಂಬಲ್ಲಿ ಹೋಟೇಲ್ ನಿರ್ಮಿಸಲಾಗಿದ್ದು, ತಿರುಪತಿ ದೇಗುಲದಲ್ಲಿ ಹೇಗೆ ತಿರುಮಲನಿಗಾಗಿ ಗರ್ಭಗುಡಿ ಮಾಡಲಾಗಿದೆಯೋ ಅದೇ ರೀತಿ ಈ ಹೋಟೇಲ್‌ನಲ್ಲಿ ತಿರುಪತಿ ದೇವಸ್ಥಾನ ಮಾಡಲಾಗಿದೆ. ಆದರೆ ಇದಕ್ಕೆ ಹಲವು ಹಿಂದೂಗಳು, ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ಈ ಹೋಟೇಲ್ ಮಾಂಸಾಹಾರಿ ಹೋಟೇಲ್. ಮಾಂಸ ತಯಾರಿಸುವ ಜಾಗದಲ್ಲಿ ದೇವರ ಗುಡಿ...

Bidar News: ನಾನು ಬೇರೆಯವರ ರೀತಿ ಸರ್ಕಾರ ಬೀಳತ್ತೆ ಅಂತಾ ಹೇಳಲ್ಲ: ನಿಖಿಲ್ ಕುಮಾರ್

Bidar News: ಬೀದರ್‌ನಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಜೆಡಿಎಸ್ ನಾಯಕ ನಿಖಿಲ್ ಕುಮಾರ್, ನಾವು ಬೇರೆಯವರ ರೀತಿ ರಾಜ್ಯ ಸರ್ಕಾರ ಪತನವಾಗುತ್ತೆ ಎಂದು ಹೇಳುವುದಿಲ್ಲ. ಆದರೆ ಇದಂತೂ ಸತ್ಯ, ಕಾಂಗ್ರೆಸ್‌ನಲ್ಲಿ ಹಲವು ಗುಂಪುಗಳಿದೆ. ಆ ಗುಂಪುಗಳು ಮೌನವಾಗಿ ಕೆಲಸ ಮಾಡುತ್ತಿದೆ. ಕೆಲವು ಗುಂಪುಗಳು ನೇರವಾಗಿ ಗುಂಪುಗಾರಿಕೆ ಮಾಡುತ್ತಿದೆ. ಸಿಎಂ ಮಗ ಕೂಡ ಇತ್ತೀಚೆಗೆ 1 ಹೇಳಿಕೆ...

Political News: ಬೆಂಗಳೂರು ವಿವಿ, ಬಾಗೇಪಲ್ಲಿ ಹೆಸರು ಬದಲಾಯಿಸಿದ ರಾಜ್ಯ ಸರ್ಕಾರ

Political News: ನಂದಿಬೆಟ್ಟದಲ್ಲಿಂದು ಕಾಂಗ್ರೆಸ್ ಸರ್ಕಾರ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಲವು ತೀರ್ಮಾನಗಳನ್ನು ತೆಗೆದುಕ``ಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ, ಈ ಸಭೆಯಲ್ಲಿ ನಾವು ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ...

Hubli News: ಮಹಿಳಾ ಗ್ರಾಹಕರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ ಡೆಲಿವರಿ ಬಾಯ್ ಅರೆಸ್ಟ್

Hubli News: ಹುಬ್ಬಳ್ಳಿ: ಆನ್​ಲೈನ್​ನಲ್ಲಿ ಆರ್ಡರ್​ ​ಮಾಡುವ ಮಹಿಳಾ ಗ್ರಾಹಕರ ಮೊಬೈಲ್ ನಂಬರ್​ಗಳನ್ನು ಸೇವ್​ ಮಾಡಿಕೊಂಡು, ಅವರಿಗೆ ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಡೆಲೇವರಿ ಬಾಯ್​ನನ್ನು ಹುಬ್ಬಳ್ಳಿಯ ಗೋಕುಲ್​ ರೋಡ್​ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಮೇಶ್ ರೆಡ್ಡಿ ಬಂಧಿತ ಆರೋಪಿ. ರಮೇಶ್​ ರೆಡ್ಡಿ ಆಗಾಗ ಕೆಲ ಕೋರಿಯರ್ ಕಂಪನಿಗಳಲ್ಲಿ ಕೆಲಸಕ್ಕೆ ಹೋಗುತ್ತಿದ್ದನು. ಕೋರಿಯರ್ ಕಂಪನಿಗಳು ಕೂಡಾ...

ನಾನು ಬಂಗಾಳಿ ಬ್ರಾಹ್ಮಣತಿ, ಹೇಗಿರಬೇಕೆಂದು ನನಗೆ ತಿಳಿದಿದೆ: ಟ್ರೋಲ್ ಮಾಡುವವರಿಗೆ ಖುಷಿ ತಿರುಗೇಟು

Bollywood News: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿರುವ ಬಾಲಿವುಡ್ ನಟಿ ಖುಷಿ ಮುಖರ್ಜಿ, ಎರಡನೇಯ ಊರ್ಫಿ ಜಾವೇದ್ ಎನ್ನಿಸಿಕ``ಂಡಿದ್ದಾರೆ. ಏಕೆಂದರೆ ಈ ಮುಂಚೆ ನಟಿ ಊರ್ಫಿ ಜಾವೇದ್ ದೇಹ ತೋರಿಸುವ ವಿಚಿತ್‌ರ ಉಡುಪಿನಿಂದಲೇ, ಟ್ರೋಲ್ ಆಗುತ್ತಿದ್ದರು. ಇದೀಗ ಆ ಪ್ಲೇಸ್‌ಗೆ ಖುಷಿ ರಿಪ್ಲೇಸ್ ಆಗಿದ್ದಾರೆ. ಈಕೆಯ ಉಡುಪು ನೋಡಿ ಜನ ವಾವ್...

Political News: ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಡಿಸಿಎಂ ಡಿಕೆಶಿ ಹೇಳಿದ್ದೇನು..?

Political News: ನಾನೇ 5 ವರ್ಷ ಸಿಎಂ ಆಗಿರುತ್ತೇನೆ. ನಮ್ಮ ಸರ್ಕಾರ ಬಂಡೆಯಂತೆ ಗಟ್ಟಿಯಾಗಿರುತ್ತದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿರುವ ಅವರು, ನನ್ನ ಬಳಿ ಇನ್ನು ಯಾವ ಆಯ್ಕೆ ಇದೆ ಎಂದು ಡಿಸಿಎಂ ಡಿಕೆ ಪ್ರಶ್ನಿಸಿದ್ದಾರೆ. ಅಲ್ಲದೇ, ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನೇ...

ತಾಕತ್ತಿದ್ರೆ PFI ಬ್ಯಾನ್ ಮಾಡಿ: RSS ಬ್ಯಾನ್ ಬಗ್ಗೆ ಮಾತನಾಡಿದ್ದ ಪ್ರಿಯಾಂಕ್ ಖರ್ಗೆಗೆ ಯತ್ನಾಳ್ ಸವಾಲ್

Political News: ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದ್ರೆ ಆರ್‌ಎಸ್‌ಎಸ್‌ ಬ್ಯಾನ್ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವ ಮಾತು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ತಿರುಗೇಟು ನೀಡಿರುವ ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ನಿಮಗೆ ತಾಕತ್ ಇದ್ರೆ, ಪಿಎಐಫ್ ಬ್ಯಾನ್ ಮಾಡಿ ಎಂದು ಸವಾಲ್ ಹಾಕಿದ್ದಾರೆ. ಪ್ರಿಯಾಂಕ್ ಖರ್ಗೆಯವರ ತಲೆ...

ನ್ಯಾಯಾಂಗ ನಿಂದನೆ ಪ್ರಕರಣ: ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾಗೆ 6 ತಿಂಗಳ ಜೈಲು ಶಿಕ್ಷೆ

International News: ಬಾಂಗ್ಲಾ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅಂತರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಅಧಿಕಾರದಿಂದ ಉಚ್ಛಾಟಿತವಾಗಿ, ದೇಶಭ್ರಷ್ಟ ಎನ್ನಿಸಿಕ``ಂಡ ಕಾರಣಕ್ಕೆ, ದೇಶದಿಂದ ಓಡಿಹೋದ ಕಾರಣಕ್ಕೆ ಜೈಲು ಶಿಕ್ಷೆ ವಿಧಿಸಲಾಗಿದೆ. ಆಗಸ್ಟ್ 4, 2024ರಂದು ಬಾಂಗ್ಲಾದಲ್ಲಿ ಪ್ರತಿಭಟನೆಯಾಗಿ, ಪ್ರಧಾನಿ ನಿವಾಸದ ಮೇಲೆ ಜನ ಮುತ್ತಿಗೆ...

Kerala News: ಜಾಂಡೀಸ್‌ಗೆ ಇಂಗ್ಲೀಷ್ ಮೆಡಿಸಿನ್ ನಿರಾಕರಿಸಿದ ದಂಪತಿ: ಮಗು ಸಾ*ವು

Kerala News: ಮಕ್ಕಳು ಜನಿಸಿದ ತಕ್ಷಣ ಅವುಗಳಿಗೆ ಇಂಗ್ಲೀಷ್ ಮೆಡಿಸಿನ್ ನೀಡಲಾಗುತ್ತದೆ. ಕೆಲವು ಚುಚ್ಚುಮದ್ದು, ಕೆಲವು ಚಿಕಿತ್ಸೆಗಳು ಅಗತ್ಯವಾಗಿರುತ್ತದೆ. ಅದರಲ್ಲೂ ಮಕ್ಕಳಲ್ಲಿ ವಿಟಾಮಿನ್ ಡಿ ಕಡಿಮೆ ಇದ್ದರೆ, ಮಕ್ಕಳ ದೇಹ ಹಳದಿ ಬಣ್ಣಕ್ಕೆ ತಿರುಗುತ್ತದೆ. ಈ ವೇಳೆಯಂತೂ ನಿರ್ಲಕ್ಷ್ಯ ಮಾಡದೇ, ಮಕ್ಕಳಿಗೆ ಚಿಕಿತ್ಸೆ ನೀಡಸಲೇಬೇಕು. ಆದರೆ ಕೇರಳದ ಮಲ್ಲಪುರದಲ್ಲಿ ಈ ಘಟನೆ ನಡೆದಿದ್ದು, ಸುಶಿಕ್ಷಿತ ದಂಪತಿ...

5 ವರ್ಷ ಸಿದ್ದರಾಮಯ್ಯ ಸಿಎಂ ಆಗುವ ಬಗ್ಗೆ ಬಿಜೆಪಿ ವ್ಯಂಗ್ಯ: Tweet ಮೂಲಕ ಖಡಕ್ ತಿರುಗೇಟು

Political News: ಇಂದು ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಆಗಿರ್ತೀನಿ. ಬಂಡೆಯ ಹಾಗೆ ನಮ್ಮ ಸರ್ಕಾರ ಗಟ್ಟಿಯಾಗಿರುತ್ತದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಡಿಸಿಎಂ ಡಿಕೆಶಿ ಸೇರಿ ಹಲವು ಕಾಂಗ್ರೆಸ್ ನಾಯಕರು ಬಹುಪರಾಕ್ ಹೇಳಿದ್ದರು. ಇದೀಗ ಇದೇ ಹೇಳಿಕೆ ಬಗ್ಗೆ ಬಿಜೆಪಿ ಕೆಲ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ಸಿಎಂ ಈ ಹೇಳಿಕೆಯಿಂದಲೇ ಡೌಟ್ ಬರುತ್ತಿದೆ....
- Advertisement -spot_img

Latest News

Political News: ದುಷ್ಮನ್ ಕಹಾ ಹೈ, ಕಾಂಗ್ರೆಸ್ ಪಾರ್ಟಿ ಮೇ ಹೈ!: ಸತೀಶ್ ಹೇಳಿಗೆ ಬಗ್ಗೆ ಅಶೋಕ್ ವ್ಯಂಗ್ಯ

Political News: ಸಚಿವ ಸತೀಶ್ ಜಾರಕಿಹ``ಳಿ ಮನೆ ಮತ್ತು ಕಚೇರಿ ಮೇಲೆ ಇ.ಡಿ.ದಾಳಿ ನಡೆದಿದ್ದು, ಈ ಬಗ್ಗೆ ಸತೀಶ್ ಜಾರಕಿಹ``ಳಿ ಬೇಸರವ್ಯಕ್ತಪಡಿಸಿದ್ದಾರೆ. ದೂರು ನೀಡಿದ್ದು ಯಾರು...
- Advertisement -spot_img