Hassan News: ಹಾಸನ: ಹಾಸನದಲ್ಲಿ ಮೇಲ್ಸೇತುವೆಯ ಎರಡು ಪಥದ ಕಾಮಗಾರಿ ಮುಗಿದಿದ್ದ ಹಿನ್ನೆಲೆ, ಕಳೆದ ಡಿಸೆಂಬರ್ 6ರಿಂದ ಜಿಲ್ಲಾಡವಳಿತ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಎಲ್ಲಾ ರೀತಿಯ ವಾಹನ ಓಡಾಟ ಶುರುವಾಗಿ, ಸಾರ್ವಜನಿಕರಿಗೆ ಈ ಬಗ್ಗೆ ಖುಷಿ ಇತ್ತು. ಆದರೆ ರೈಲ್ವೆ ಕ್ರಾಸಿಂಗ್ ಗೇಟ್-3 ಮುಚ್ಚಲು ಅನುಮತಿ ನೀಡಿಲ್ಲ ಎಂದು ರೈಲ್ವೆ ಇಲಾಖೆ ಫ್ಲೈ ಓವರ್...
National Political News: ನಾವು ಹಲವಾರು ಸೆಲೆಬ್ರಿಟಿಗಳನ್ನು ಕ್ರಿಕೇಟ್ ಆಡುವುದನ್ನು ನೋಡಿದ್ದೇವೆ. ಆದರೆ ಗಿಲ್ಲಿ ದಾಂಡು ಆಟ ಆಡೋ ರಾಜಕೀಯ ವ್ಯಕ್ತಿಯನ್ನು ನೋಡಿರುವುದು ಅಪರೂಪ.
ಭಾರತದ ಸಾಂಪ್ರದಾಯಿಕ ಆಟವಾದ ಗಿಲ್ಲಿ ದಾಂಡು ಆಟ ಹಲವರಿಗೆ ಇಷ್ಟವಾಗುವ ಆಟ. ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಗಿಲ್ಲಿ ದಾಂಡು ಆಡಿದ್ದು, ಈ ವೀಡಿಯೋ ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಮಧ್ಯಪ್ರದೇಶದ...
Goa News: ಗೋಬಿ ಮಂಚೂರಿ ಅಂದ್ರೆ ಹಲವರಿಗೆ ಇಷ್ಟವಾಗುವ ತಿಂಡಿ. ಹೂಕೋಸಿನಿಂದ ಮಾಡುವ ಈ ಪದಾರ್ಥ, ಚೈನೀಸ್ ಡಿಶ್ ಆಗಿದ್ದರೂ ಕೂಡ, ಹಲವು ಭಾರತೀಯರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ.
ಆದರೆ ಗೋವಾದ ಮಾಪುಸಾದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಇದಕ್ಕೆ ಬಳಸುವ ಬಣ್ಣ ಮತ್ತು ನೈರ್ಮಲ್ಯದ ಮೇಲಿನ ಕಾಳಜಿಯಿಂದ ಗೋಬಿ ಮಂಚೂರಿಯನ್ನು ನಿಷೇಧಿಸಲಾಗಿದೆ. ಮಾರುಕಟ್ಟೆಯಲ್ಲಿ, ಹೊಟೇಲ್‌ಗಳಲ್ಲಿ, ಹಬ್ಬ...
Political News: ದುಡಿದು ತಾಯಿಯನ್ನು ಸಲಹಬೇಕೆಂದು ಕನಸು ಕಟ್ಟಿಕೊಂಡು ಹೊರಟ ಹಾವೇರಿ ಜಿಲ್ಲೆ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ಯುವಕನ ಆತ್ಮಹತ್ಯೆಗೀಡಾಗಿದ್ದಾನೆ. ಟಿಕೆಟ್ ಇಲ್ಲದೆ ರೈಲಿನಿಂದ ಹೊರದಬ್ಬಿಸಿಕೊಂಡ ಈತ, ಧಾರವಾಡ ಆಳ್ನಾವರದಲ್ಲಿ ಹೆತ್ತಮ್ಮಗೆ ಅನ್ನ ಅರಸುತ್ತಾ, ದುಡಿಮೆ ಹುಡುಕುತ್ತಾ ಹೊರಟ. ಎಲ್ಲಿಯೂ ಅವಕಾಶ ಸಿಗದೆ ಕೈ ಚೆಲ್ಲಿ ನೇಣಿಗೆ ಕೊರಳು ಒಡ್ಡಿದ್ದಾನೆ. ಮೂರು ನಾಲ್ಕು...
Political News: ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಪಕ್ಷದ ಏನೇ ನಿರ್ಣಯವಿದ್ದರೂ ಅದು ಒಂದು ಕುಟುಂಬವೇ ನಿರ್ಧರಿಸುತ್ತದೆ. ಒಂದು ಕುಟುಂಬದಿಂದ ಒಳ್ಳೆಯ ರಾಜಕಾರಣಿ ಗೆದ್ದರೆ, ಅದನ್ನು ನಾನು ಸ್ವಾಗತಿಸುವೆ. ಆದರೆ ಒಂದೇ ಪ್ರಾಡಕ್ಟನ್ನು ಪದೇ ಪದೇ ಲಾಂಚ್ ಮಾಡುತ್ತಿದ್ದಾರೆ. ಹೀಗಾಗಿ ಕುಟುಂಬ ರಾಜಕಾರಣದ ಬಗ್ಗೆ...
Hubli News: ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದ್ದ ಕಲ್ಲು ತೂರಾಟ ಪ್ರಕರಣ ಈಗ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಈಗಾಗಲೇ ಹುಬ್ಬಳ್ಳಿಯ ಅಂಜುಮನ್ ಇ-ಇಸ್ಲಾಂ ಸಂಸ್ಥೆ ಚುನಾವಣೆ ರಂಗೇರುತ್ತಿದ್ದಂತೆಯೇ ಗಲಭೆ ಪ್ರಕರಣದ ಬಂಧಿತರ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದೆ.
ಹೌದು. ಇದೇ 18 ರಂದು ನಡೆಯುವ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ...
Delhi News: ಸ್ವಂತ ತಂಗಿಯ ಮೇಲೆ ಹೊಟ್ಟಿಕಿಚ್ಚು ಪಡುತ್ತಿದ್ದ ಅಕ್ಕ, ತಂಗಿಯ ಮದುವೆಗೆಂದು ಅಪ್ಪ ಅಮ್ಮ ತೆಗೆದಿಟ್ಟಿದ್ದ ಒಡವೆ, ದುಡ್ಡು ಕದ್ದ ಘಟನೆ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಉತ್ತಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸೇವಕ್ ಪಾರ್ಕ್ ಬಳಿ ಒಂದು ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಮನೆಯವರು ಜನವರಿ 30ರಂದು ಮನೆಯಲ್ಲಿರುವ ಚಿನ್ನಾಭರಣ,...
Movie News: ವಿಭಿನ್ನ ಕಥಾಹಂದರ ಹೊಂದಿರುವ "ರವಿಕೆ ಪ್ರಸಂಗ" ಚಿತ್ರ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದ್ದು, ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್ ಇವೆಂಟನ್ನು ಕನಕಪುರ ರಸ್ತೆಯ ಫೋರಮ್ ಮಾಲ್ ನಲ್ಲಿ ಆಯೋಜಿಸಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದಿದ್ದ ಜನರೆಲ್ಲರೂ ರವಿಕೆ ಪ್ರಸಂಗ ಚಿತ್ರದ...
Kerala News: ಕೇರಳದ ಕಟ್ಟಿಪುರಂ ಬಸ್ ನಿಲ್ದಾಣದ ಬಳಿ, ವ್ಯಕ್ತಿಯೋರ್ವ ಪ್ಲಾಸ್ಟಿಕ್‌ನಲ್ಲಿದ್ದ ತಿಂಡಿಯನ್ನು ತಿನ್ನುತ್ತಿದ್ದ. ಆದರೆ ಆ ಆಹಾರ ಸಿಕ್ಕಾಪಟ್ಟೆ ಗಬ್ಬು ಗಬ್ಬಾಗಿ ವಾಸನೆ ಬರುತ್ತಿದ್ದ ಕಾರಣ, ಸ್ಥಳದಲ್ಲೇ ಇದ್ದ ಕೆಲವರು ಏನು ಸೇವಿಸುತ್ತಿದ್ದಿ ಎಂದು ಆ ವ್ಯಕ್ತಿಗೆ ಕೇಳಿದ್ದಾರೆ. ಬಳಿಕ ಆತ ಬೆಕ್ಕಿನ ಹಸಿ ಮಾಂಸ ತಿನ್ನುತ್ತಾ ಇರುವುದಾಗಿ ತಿಳಿಸಿದ್ದಾನೆ.
ಬಳಿಕ ಅಲ್ಲಿದ್ದ ಜನ...
International News: ಭಾನುವಾರದ ದಿನ ಪಾಕಿಸ್ತಾನದಲ್ಲಿ ಚುನಾವಣಾ ಆಯೋಗದ ಮೇಲೆ ಗ್ರೈನೇಡ್ ದಾಳಿ ನಡೆದಿದ್ದರೆ, ಅದೇ ದಿನ ರಾತ್ರಿ ಪೊಲೀಸ್ ಠಾಣೆಯಲ್ಲಿ ಗುಂಡಿನ ದಾಳಿ ನಡೆಸಿದ್ದು, 10 ಪೊಲೀಸರು ಸಾವನ್ನಪ್ಪಿದ್ದಾರೆ, ಅಲ್ಲಿದ್ದ ಹಲವರು ಗಾಯಗೊಂಡಿದ್ದಾರೆ.
ಇದು ಉಗ್ರರ ಕೃತ್ಯವಾಗಿದ್ದು, ಪೊಲೀಸ್ ಠಾಣೆಗೆ ನುಗ್ಗಿದ ಉಗ್ರರು ಮೊದಲು ಗ್ರೈನೇಡ್ ದಾಳಿ ಮಾಡಿದ್ದಾರೆ. ಬಳಿಕ ಪಿಸ್ತೂಲ್‌ನಿಂದ ಗುಂಡು ಹಾರಿಸಿ,...
ಪ್ರಶಾಂತ್ ನೀಲ್ ಸಿನಿಮಾ ಅಂದ್ರೆ ಪ್ಯಾನ್ ಇಂಡಿಯಾ ವೈಬ್ ಗ್ಯಾರಂಟಿ! ಈಗ ಜೂ.ಎನ್‌ಟಿಆರ್ ಜೊತೆ ಅವರು ಮಾಡ್ತಿರೋ ಬಹುನಿರೀಕ್ಷಿತ ಸಿನಿಮಾಗೆ ಮತ್ತೊಬ್ಬ ಭರ್ಜರಿ ನಟ ಸೇರ್ಪಡೆಯಾಗಿದ್ದಾರೆ....