Sunday, July 13, 2025

rajakumara

ಅಣ್ಣಾವ್ರ ಆಸೆ ಈಡೇರಿಸಿದ CM ಸಿದ್ದರಾಮಯ್ಯ ಸರ್ಕಾರ

ಡಾ.ರಾಜ್ ಕುಮಾರ್ ಅವರ 38 ವರ್ಷಗಳ ಆಸೆ ಇಂದು ನೆರವೇರಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಂದಿ ಬೆಟ್ಟದ ಗಿರಿಧಾಮದ ಮಧ್ಯೆ ಅಣ್ಣಾವ್ರ ಕನಸನ್ನು ಕೊನೆಗೂ ನನಸು ಮಾಡಿದೆ. ಇಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ 2 ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. 1987ರ ಸೆಪ್ಟೆಂಬರ್ 9ರಂದು ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಗೆ ಅಣ್ಣಾವ್ರು ಭೇಟಿ ನೀಡಿದ್ರು....

ನನಸಾಯ್ತು ರಾಜಕುಮಾರನ ಕನಸುಗಳು..!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮೊಂದಿಗೆ ದೈಹಿಕವಾಗಿ ಜೊತೆಯಿಲ್ಲದೊದ್ರೂ, ಮಾನಸಿಕವಾಗಿ ಸದಾ ನಮ್ಮೊಂದಿಗೆ ರ‍್ತಾರೆ. ಅಪ್ಪಾಜಿ ಅಭಿಮಾನಿಗಳೇ ದೇವರು ಅಂತಿದ್ರು..ಆದ್ರೆ ಅಪ್ಪಾಜಿ ಕುಡಿ ಅಭಿಮಾನಿಗಳಿಗೇನೇ ದೇವರಾಗ್ಬಿಟ್ರು. ಹೌದು, ಈ ಕ್ಷಣಕ್ಕೂ ಪುನೀತ್ ರಾಜ್‌ಕುಮಾರ್ ನಗುವಿರೋ ಫೋಟೋ ನೋಡಿದ್ರೆ ಖಂಡಿತ ಅವ್ರು ನಮ್ಮಿಂದ ದೂರ ಹೋಗಿಲ್ಲ ಇಲ್ಲೇ ಎಲ್ಲೋ ಇದ್ದಾರೆ, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ...

ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ “ನೀನೇ ರಾಜಕುಮಾರ”

ಆತ್ಮೀಯ ಮಾಧ್ಯಮ ಬಂಧುಗಳೆ,ಸಿನಿಮಾ ರಂಗಕ್ಕೆ ಪತ್ರಕರ್ತರ ಕೊಡುಗೆ ಎಷ್ಟಿದೆಯೋ, ಸಿನಿಮಾ ರಂಗದವರಿಂದ ಪತ್ರಿಕೋದ್ಯಮಕ್ಕೂ ಅಷ್ಟೇ ಕೊಡುಗೆ ಇದೆ. ಇದೊಂದು ಕೊಡುಕೊಳ್ಳುವಿಕೆಯ ಸಂಬಂಧ. ಹಾಗಾಗಿ ಈ ರಂಗದಿಂದ ಯಾರನ್ನೇ ಕಳೆದುಕೊಂಡರೂ, ನಮ್ಮವರನ್ನೇ ಕಳೆದುಕೊಂಡಷ್ಟು ನೋವು, ಸಂಕಟ.ಪುನೀತ್ ರಾಜ್ ಕುಮಾರ್ ನಿಧನರಾದಾಗ ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಕಂಬನಿ ಮಿಡಿದಿದ್ದಾರೆ. ಪತ್ರಕರ್ತ ಮಿತ್ರರು ಎಷ್ಟೊಂದು ಸಂಕಟ ಪಟ್ಟಿದ್ದಾರೆಂದು...
- Advertisement -spot_img

Latest News

ಮಂತ್ರಿಗಿರಿಯ ಮೇಲೆ ಕಣ್ಣೀಟ್ಟವರಿಗೆ ಸಲೀಂ ಅಹ್ಮದ್‌ ಗುಡ್‌ ನ್ಯೂಸ್! : ಸಂಪುಟ ವಿಸ್ತರಣೆ ಯಾವಾಗ ಗೊತ್ತಾ?

ಹಾವೇರಿ : ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಆಗುತ್ತದೆ, ನಾನು ಯಾವತ್ತು ಮಂತ್ರಿಯಾಗುತ್ತೇನೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದ ಶಾಸಕರಿಗೆ ಸರ್ಕಾರದ ಮುಖ್ಯ ಸಚೇತಕ...
- Advertisement -spot_img