Spiritual: ಭಾರತದ ಪ್ರಸಿದ್ಧ ಲಕ್ಷ್ಮೀ ದೇವಸ್ಥಾನವೆಂದರೆ, ಅದು ಕೊಲ್ಹಾಪುರ ಮಹಾಲಕ್ಷ್ಮೀ ದೇವಸ್ಥಾನ. ಈ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಪೂಜೆ ಸಲ್ಲಿಸಿದರೆ, ನಮ್ಮ ಆರ್ಥಿಕ ಸಮಸ್ಯೆಗಳೆಲ್ಲವೂ ಕಳೆದು ಹೋಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದೇವಸ್ಥಾನದ ಇತಿಹಾಸವೇನು ಅಂತಾ ತಿಳಿಯೋಣ ಬನ್ನಿ..
ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಈ ಲಕ್ಷ್ಮೀ ದೇವಸ್ಥಾನವಿದೆ. 51 ಶಕ್ತಿಪೀಠಗಳಲ್ಲಿ...
Spiritual: ಕರ್ನಾಟಕದಲ್ಲಿ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಹೊರನಾಡು ಅನ್ನಪೂರ್ಣೇಶ್ವರಿಯ ದೇವಸ್ಥಾನ ಕೂಡ ಒಂದು. ಇಲ್ಲಿ ಮಕ್ಕಳಿಗೆ ಅನ್ನಪ್ರಾಶನ ಮಾಡಿಸಲಾಗುತ್ತದೆ. ವರ್ಷ ತುಂಬಿದ ಮಕ್ಕಳು ತಾವೇ ತಿನ್ನಲು ಕಲಿತಾಗ, ಇಲ್ಲಿ ಬಂದು ಆ ಮಕ್ಕಳು ತಾವಾಗಿಯೇ ಊಟ ಮಾಡಿದ್ದಲ್ಲಿ, ಅವರ ಮೇಲೆ ಸದಾ ಅನ್ನಪೂರ್ಣೇಶ್ವರಿಯ ಕೃಪೆ ಇರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದರೆ ಹೊರನಾಡು ಅನ್ನಪೂರ್ಣೇಶ್ವರಿಯ...
Spiritual: ಮಳೆಗಾಲ ಶುರುವಾದಾಗಲೇ ಅಮರನಾಥ ಯಾತ್ರೆಯೂ ಶುರುವಾಗುತ್ತದೆ. ಹಾಗಾಗಿಯೇ ನಾವು ಪ್ರತಿವರ್ಷ ಅಮರನಾಥ ಯಾತ್ರೆ ವೇಳೆ ನಡೆಯುವ, ಸಾವು ನೋವುಗಳ ಬಗ್ಗೆ ಕೇಳುತ್ತೇವೆ. ಇಂದು ನಾವು ಅಮರನಾಥ ಯಾತ್ರೆಗೆ ಹೋಗುವ ಮುನ್ನ ಯಾವ ವಿಷಯಗಳನ್ನು ನಾವು ನೆನಪಿನಲ್ಲಿಡಬೇಕು ಎಂದು ತಿಳಿಯೋಣ ಬನ್ನಿ..
ಅಮರನಾಥ ಯಾತ್ರೆಗೆ ಹೋಗುವಾಗ, ನೀವು ಹೆಚ್ಚು ನಡೆಯಬೇಕಾಗುತ್ತದೆ. ಇದೊಂಥರಾ ಟ್ರೆಕಿಂಗ್ ಮಾಡಿ, ಅಮರನಾಥನ...
Spiritual: ಸಾಮಾನ್ಯವಾಗಿ ಗಣೇಶನ ದೇವಸ್ಥಾನವೆಂದರೆ, ಡೊಳ್ಳು ಹೊಟ್ಟೆಯ, ಆನೆ ಮುಖದ ಗಣಪನನ್ನು ಪೂಜಿಸುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಹಾಗಾದ್ರೆ ಈ ದೇವಸ್ಥಾನ ಇರುವುದಾದರೂ ಎಲ್ಲಿ. ಈ ದೇವಸ್ಥಾನದ ವಿಶೇಷತೆಗಳೇನು ಅಂತಾ ತಿಳಿಯೋಣ ಬನ್ನಿ..
ತಮಿಳುನಾಡಿನ ತೀಲತರ್ಪಣ ಪುರಿಯ ಮುಕ್ತಿಶ್ವರ ದೇವಾಲಯದಲ್ಲಿ ಗಣೇಶನಿಗೆ ಮನುಷ್ಯನ ಮುಖವಿದೆ. ಇವನನ್ನು ನರಮುಖ ವಿನಾಯಕ ಎಂದು ಕರೆಯಲಾಗುತ್ತದೆ....
Spiritual: ಗೋವಾ ಅಂದ ತಕ್ಷಣ ಎಲ್ಲರಿಗೂ ನೆನಪಿಗೆ ಬರುವುದು ಬೀಚ್, ಬಾರ್, ಪಬ್ ಇಷ್ಟೇ. ಆದರೆ ಅಲ್ಲಿಯೂ ಹಿಂದೂಗಳಿಗೆ ಸಂಬಂಧಿಸಿದ ಕೆಲ ಅತ್ಯದ್ಭುತ ದೇವಸ್ಥಾನಗಳಿದೆ. ಪೋರ್ಚುಗೀಸರು ದಾಳಿ ಮಾಡಿದ ಬಳಿಕವೂ ಅಲ್ಲಿ ಉಳಿದಿದ್ದ ಹಿಂದೂಗಳು ದೇವಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ಇಂದು ನಾವು ಗೋವಾದಲ್ಲಿರುವ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಮಹಾಲಸಾ ನಾರಾಯಣಿ ದೇವಸ್ಥಾನ. ಗೋವಾ...
Spiritual: ಹಿಂದೂಗಳು ಮಲೇಷಿಯಾಗೆ ಹೋದರೆ, ಅಲ್ಲಿರುವ ಬಟುಕೇವ್‌ಗೆ ಹೋಗದೇ ಬರುವುದಿಲ್ಲ. ಹಾಗೆ ಹೋಗದೇ ಬಂದರೂ, ಅದು ಅಪೂರ್ಣ ಮಲೇಷಿಯಾ ಪ್ರವಾಸವಾಗುತ್ತದೆ.
ಸುಮಾರು 400 ಮಿಲಿಯನ್ ವರ್ಷಗಳ ಇತಿಹಾಸ ಹೊಂದಿರುವ Batucaveನಲ್ಲಿ ಮುರುಗನ್ ಸ್ವಾಮಿಯನ್ನ ಪೂಜಿಸಲಾಗುತ್ತದೆ. ಚಿನ್ನದ ಬಣ್ಣದ ಷಣ್ಮುಗಸ್ವಾಮಿ, ಇಲ್ಲಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುವ ವಿಗ್ರಹವಾಗಿದೆ. ಮಲೇಷಿಯಾ ಭಾಷೆಯಲ್ಲಿ ಬಟು ಎಂದರೆ ಬಂಡೆ ಎಂದರ್ಥ....
Spiritual: ಹಿಂದೂಗಳಲ್ಲಿ ಹಲವಾರು ಪದ್ಧತಿಗಳಿದೆ. ಅದರಲ್ಲಿ ಕೆಲ ದಿನ ಕೂದಲು ಕತ್ತರಿಸಬಾರದು. ಹೆಣ್ಣು ಮಕ್ಕಳು ತಲೆಸ್ನಾನ ಮಾಡಬಾರದು ಅನ್ನೋ ನಿಯಮವಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬಾರದು ಮತ್ತು ಯಾವ ದಿನ ತಲೆಸ್ನಾನ ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಗುರುವಾರದ ದಿನ ಮತ್ತು ಶನಿವಾರದ ದಿನ ತಲೆಗೆ ಎಣ್ಣೆ ಹಾಕಿ, ಸ್ನಾನ ಮಾಡಬಾರದು ಎಂದು ಹೇಳಲಾಗಿದೆ....
Spiritual: ಕೆಲವರು ಮನೆಯ ಸುತ್ತಮುತ್ತ ಒಳ್ಳೆಯ ವಾತಾವರಣವಿದೆ. ಹಸಿರಾದ ಗಿಡಮರಗಳಿದೆ ಎಂದು ಮನೆ ಕೊಂಡುಕೊಳ್ಳುತ್ತಾರೆ. ಇನ್ನು ಕೆಲವರು ಮನೆಯ ಸುತ್ತಮುತ್ತಲು ಚೆಂದಗಾಣಿಸಲಿ ಎಂದು ಕೆಲ ಗಿಡಗಳನ್ನು ತಂದು ನೆಡುತ್ತಾರೆ. ಆದರೆ ಕೆಲ ಗಿಡಗಳಿಂದ ನಿಮ್ಮ ಮನೆಯ ಅಂದ ಹೆಚ್ಚಿದರೂ ಕೂಡ, ನಿಮ್ಮ ಮನೆಯ ನೆಮ್ಮದಿ ಹಾಳಾಗುತ್ತದೆ. ಹಾಗಾಗಿ ನಾವಿಂದು ಮನೆಯ ಸುತ್ತಮುತ್ತಲು ಯಾವ ಗಿಡಗಳನ್ನು...
Spiritual: ಹಿಂದೂಗಳಲ್ಲಿ ವಿವಾಹವಾದ ಬಳಿಕ, ಪತಿ-ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುತ್ತಾನೆ. ಪತ್ನಿಗೆ ಆ ನಕ್ಷತ್ರ ಕಾಣದಿದ್ದರೂ ಕೂಡ, ಆ ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇತ್ತೀಚೆಗೆ ಅದು ಫ್ಯಾಶನ್ ಬೇರೆ ಆಗಿದೆ. ಪತಿ- ಪತ್ನಿಗೆ ಅರುಂಧತಿ ನಕ್ಷತ್ರ ತೋರಿಸುವುದು ಮತ್ತು ಆಕೆ ಕೂಲಿಂಗ್ ಗ್ಲಾಸ್ ಹಾಕಿ, ನಕ್ಷತ್ರ ನೋಡುವಂತೆ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳುತ್ತಾಳೆ. ಆದರೆ ಈ...
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ, ನಾವು 5 ದೇವಿ ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ದೇವಸ್ಥಾನಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..
ಮಂಗಳಗೌರಿ ಮಂದಿರ. ಬಿಹಾರದ ಗಯಾದಲ್ಲಿ ಮಂಗಳಗೌರಿ ಮಂದಿರವಿದೆ. ಇಲ್ಲಿ ಸತಿಯ ಎದೆಯ ಭಾಗ ಬಿದ್ದಿದ್ದು, ಇದು ಶಕ್ತಿಪೀಠವಾಗಿದೆ. ಮಂಗಳಗೌರಿಗೆ ನವರಾತ್ರಿ ಸಮಯದಲ್ಲಿ ವಿಶೇಷ ಪೂಜೆ ಸಲ್ಲುತ್ತದೆ.
ತ್ರಿಪುರ...