Wednesday, October 15, 2025

recipe

Recipe: ಫಟಾಫಟ್ ಆಗಿ ತಯಾರಿಸಬಹುದಾದ ದೋಸೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ರವಾ, 2 ಟೊಮೆಟೋ, 2 ಒಣಮೆಣಸು, ಉಪ್ಪು, ಎಣ್ಣೆ. ಮಾಡುವ ವಿಧಾನ: ಮೊದಲು ಅಕ್ಕಿ ಹಿಟ್ಟು, ರವಾ, ‘ಟೊಮೆಟೋ, ಉಪ್ಪು, ನೆನೆಸಿದ ಮೆಣಸನ್ನು ನೀರು ಹಾಾಕಿ ಮಿಕ್ಸಿಯಲ್ಲಿ ರುಬ್ಬಿ. ಈ ಹಿಟ್ಟನ್ನು ಮಿಕ್ಸಿಂಗ್ ಬೌಲ್‌ಗೆ ಹಾಕಿ ಕೊತ್ತೊಂಬರಿ ಸೊಪ್ಪು, ಕರಿಬೇವು, ಹಸಿಮೆಣಸು, ಈರುಳ್ಳಿ,...

Recipe: ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪನೀರ್ ಪಕೋಡಾ ರೆಸಿಪಿ

Recipe: ಒಂದು ಕಪ್ ಪನೀರ್, ಒಂದು ಕಪ್ ಕಡಲೆ ಹಿಟ್ಟು, ಕಾಲು ಕಪ್ ಕಾರ್ನ್ ಫ್ಲೋರ್, ಕಾಲು ಕಪ್ ಅಕ್ಕಿ ಹಿಟ್ಟು, ಕೊಂಚ ಅರಿಶಿನ, 1 ಸ್ಪೂನ್ ಖಾರದ ಪುಡಿ, ಕೊಂಚ ವೋಮ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಹಿಂಗು, ಕೊತ್ತೊಂಬರಿ ಸೊಪ್ಪು, ಕರಿಯಲು ಎಣ್ಣೆ. ಮಾಡುವ ವಿಧಾನ: ಪನೀರ್‌ನ್ನನು ಉದ್ದೂದ್ದ ಸ್ಲೀಸ್...

Recipe: ಚಹಾ ಜೊತೆ ಸವಿಯಬಹುದಾದ ಹೆಸರು ಕಾಳಿನ ವಡೆ

Recipe: ನಾವು ಸವಿಯುವ ಸ್ನ್ಯಾಕ್ಸ್ ಆರೋಗ್ಯಕ್ಕೂ ಉತ್ತಮವಾಗಿರಬೇಕು, ರುಚಿಯಾಗಿಯೂ ಇರಬೇಕು, ಸ್ನ್ಯಾಕ್ಸ್ ತಿಂದಿದ್ದೇವೆ ಅಂತಲೂ ಅನ್ನಿಸಬೇಕು. ಅಂಥ ಸ್ನ್ಯಾಕ್ಸ್ ಅಂದ್ರೆ, ಹೆಸರು ಕಾಳಿನ ಸ್ನ್ಯಾಕ್ಸ್. ಹೆಸರು ಕಾಳು ದೇಹಕ್ಕೆ ತಂಪು, ಆರೋಗ್ಯಕ್ಕೂ ಉತ್ತಮ. ಇದರಿಂದ ವಡೆ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ. ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿಟ್ಟ ಹೆಸರು ಕಾಳು, ಕಾಲು ಕಪ್...

Recipe: ಕಾಯಿ ಹಾಲು ಹಾಕಿ ಪಲಾವ್ ತಯಾರಿಸಿ ನೋಡಿ

Recipe: ಬೇಕಾಗುವ ಸಾಮಗ್ರಿ: 3 ಕಪ್ ಕಾಯಿ ಹಾಲು, ಬಾಸ್ಮತಿ ಅಕ್ಕಿ, ಕ್ಯಾರೆಟ್, ಈರುಳ್ಳಿ, ಆಲೂಗಡ್ಡೆ, ಬಟಾಣಿ, ಫ್ಲವರ್, ಬೀನ್ಸ್, ಅರಿಶಿನ, 1 ಸ್ಪೂನ್ ಖಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಗರಂ ಮಸಾಲೆ ಪುಡಿ, ಚಾಟ್ ಮಸಾಲೆ ಪುಡಿ, ಚಕ್ಕೆ, ಏಲಕ್ಕಿ, ಪಲಾವ್ ಎಲೆ, ಲವಂಗ, 4 ಸ್ಪೂನ್ ತುಪ್ಪ, ಕೊತ್ತೊಂಬರಿ ಸೊಪ್ಪು,...

Recipe: ಚಹಾ ಸಮಯಕ್ಕೆ ಸವಿಯಬಹುದಾದ ಮೆಂತ್ಯೆ ಪಕೋಡಾ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಮೆಂತ್ಯೆ ಸೊಪ್ಪು, ಸ್ವಲ್ಪ ಕರಿಬೇವು, ಸ್ವಲ್ಪ ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ಜೀರಿಗೆ, 1 ಸ್ಪೂನ್ ಶುಂಠಿ- ಹಸಿಮೆಣಸಿನ ಪೇಸ್ಟ್, ಕೊಂಚ ಅರಶಿನ, 1 ಸ್ಪೂನ್ ಖಾರದ ಪುಡಿ, ಚಾಟ್ ಮಸಾಲೆ ಪುಡಿ, ಉಪ್ಪು, ಕೊಂಚ ಹಿಂಗು, ಕಾಲು ಕಪ್ ಅಕ್ಕಿಹುಡಿ, 1 ಕಪ್ ಕಡ್ಲೆ ಹಿಟ್ಟು,...

Recipe: ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ

Recipe: ಬೇಕಾಗುವ ಸಾಮಗ್ರಿ: 5ರಿಂದ6 ಬದನೇಕಾಯಿ, 1 ಟೊಮೆಟೋ, ಕಾಲು ಕಪ್ ಶೇಂಗಾ , ಕಾಲು ಕಪ್ ಗುರೆಳ್ಳು, ಅರ್ಧ ಕಪ್ ಒಣಕೊಬ್ಬರಿ ತುರಿ, 1 ಸ್ಪೂನ್ ಜೀರಿಗೆ, 1 ಸ್ಪೂನ್ ಕೊತ್ತೊಂಬರಿ ಕಾಳು, 5ರಿಂದ 6 ಬೆಳ್ಳುಳ್ಳಿ, 5 ಹಸಿಮೆಣಸು, ಸಣ್ಣ ತುಂಂಡು ಶುಂಠಿ, ಕೊಂಚ ಕೊತ್ತೊಂಬರಿ ಸೊಪ್ಪು, 4ರಿಂದ 5 ಸ್ಪೂನ್...

Recipe: ಪೂರಿ, ಚಪಾತಿ ಜೊತೆ ಮ್ಯಾಚ್ ಆಗುವ ಸೋಯಾ ಚಂಕ್ಸ್ ಗ್ರೇವಿ ರೆಸಿಪಿ

ಬೇಕಾಗುವ ಸಾಮಗ್ರಿ: ಒಂದೂವರೆ ಕಪ್ ಸೋಯಾ ಚಂಕ್ಸ್, ಒಂದು ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು. 1 ಸ್ಪೂನ್ ಕಾಳುಮೆಣಸು, 1 ಸ್ಪೂನ್ ಸೋಂಪು, ಸಣ್ಣ ತುಂಡು ಚಕ್ಕೆ, 4 ಲವಂಗ, 1 ಪಲಾವ್ ಎಲೆ, 1 ಕಪ್ ಒಣಕೊಬ್ಬರಿ ತುರಿ, 4ರಿಂದ 5 ಒಣಮೆಣಸಿನಕಾಯಿ, 2 ಸ್ಪೂನ್ ಎಣ್ಣೆ, 2 ಈರುಳ್ಳಿ, 4ರಿಂದ 5...

Recipe: ಚಪಾತಿ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಈ ಆಲೂಗಡ್ಡೆ- ಈರುಳ್ಳಿ ಗ್ರೇವಿ

Recipe: ಬೇಕಾಗುವ ಸಾಮಗ್ರಿ: 4 ಆಲೂ, 3 ಈರುಳ್ಳಿ, 2 ಟೊಮೆಟೋ, ನಾಲ್ಕು ಸ್ಪೂನ್ ಎಣ್ಣೆ, ಕೊಂಚ ಜೀರಿಗೆ, 3 ಹಸಿಮೆಣಸು, ಸಣ್ಣ ತುಂಡು ಶುಂಠಿ, 5ರಿಂದ 6 ಎಸಳು ಬೆಳ್ಳುಳ್ಳಿ, 1 ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊಂಚ ಅರಿಶಿನ, ಧನಿಯಾಪುಡಿ, ಚಾಟ್‌ ಮಸಾಲೆ, ಉಪ್ಪು, ಅರ್ಧ ಕಪ್ ಮೊಸರು,...

Recipe: ಕರಿಬೇವಿನ ಚಟ್ನಿಪುಡಿ ರೆಸಿಪಿ

Recipe: ಅನ್ನದ ಜೊತೆ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ ಜೊತೆ ಯಾವಾಗ್ಲೂ ಚಟ್ನಿ, ಸಾರು, ಸಾಂಬಾರ್, ಪಲ್ಯ ತಿಂದು ತಿಂದು ನಿಮಗೂ ಬೋರ್ ಬಂದಿರಬಹುದು. ಹಾಾಗಾಗಿ ನಾವಿಂದು ಕರಿಬೇವಿನ ಚಟ್ನಿಪುಡಿ ರೆಸಿಪಿ ಹೇಳಲಿದ್ದೇವೆ. ಈ ರೆಸಿಪಿ ಆರೋಗ್ಯಕ್ಕೂ ಉತ್ತಮ, ರುಚಿಯಾಗಿಯೂ ಇರುತ್ತದೆ. ಹಾಗಾದ್ರೆ ಕರಿಬೇವಿನ ಚಟ್ನಿಪುಡಿ ಮಾಡಲು ಏನೇನು ಬೇಕು..? ಇದನ್ನು ಮಾಡೋದು ಹೇಗೆ...

Recipe: ಪನೀರ್ ಬುರ್ಜಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಪನೀರ್, 2 ಸ್ಪೂನ್ ಎಣ್ಣೆ, 1 ಸ್ಪೂನ್ ಜೀರಿಗೆ, 1 ಈರುಳ್ಳಿ, 1 ಟೊಮೆಟೋ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಕಸೂರಿ ಮೇಥಿ, ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು. ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, 2 ಸ್ಪೂನ್...
- Advertisement -spot_img

Latest News

ಕರ್ನಾಟಕ ಕೈತಪ್ಪಿದ AI ಹಬ್ : ಕಾಂಗ್ರೆಸ್ ಕಾರಣ ಎಂದ JDS

ತಂತ್ರಜ್ಞಾನ ದಿಗ್ಗಜ ಗೂಗಲ್ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಎಐ ಹಬ್ ಯೋಜನೆ ಕರ್ನಾಟಕದ ಕೈತಪ್ಪಿ ಆಂಧ್ರ ಪ್ರದೇಶದ ಪಾಲಾಗಿದೆ. ಈ ಬೆಳವಣಿಗೆಗೆ...
- Advertisement -spot_img