ಕನ್ನಡಕ್ಕೆ ಹೊಸತನ ಮತ್ತು ಹೊಸಬರು ಸಾಕಷ್ಟು ಸಂಖ್ಯೆಯಲ್ಲಿ ಪಾದಾರ್ಪಣೆ ಮಾಡುತ್ತಿದ್ದು, ಪ್ರತಿಭಾವಂತ ತಂತ್ರಜ್ಞರನ್ನು ಚಿತ್ರರಂಗ ಕೊಡುತ್ತಿದೆ. ಇದೇ ರೀತಿಯಲ್ಲಿ ಹೊಸತನದ ಪ್ರತಿಭಾವಂತರೆಲ್ಲಾ ಸೇರಿ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಹೌದು ಸ್ಕ್ವೇರ್ ಕಾನ್ಸೆಪ್ಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ಜ್ಞಾನಶೇಖರ್ ಸಿದ್ದಯ್ಯ, ರವಿಕುಮಾರ್, ಸುನಿಲ್ ಗಟ್ಕೆ ಮತ್ತು ರಾಘವೇಂದ್ರ ಅವರು ಬಂಡವಾಳ ಹುಡುತ್ತಿರೋ ಹೆಸರಿಡದ ಸಿನಿಮಾ ಸೆಟ್ಟೇರಿದೆ.
ಭಗವಾನ್...
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಅನ್ನೋ ಅದ್ಭುತ ಕನ್ ಸೆಪ್ಟ್ ಸಿನಿಮಾ ಕಟ್ಟಿ ಕೊಟ್ಟವರು ನಿರ್ದೇಶಕ, ನಟ ರಿಷಬ್ ಶೆಟ್ಟಿ. ಸರ್ಕಾರಿ ಶಾಲೆಗಳ ದುಸ್ಥಿತಿ ಹೇಗಿದೆ ಅನ್ನೋದನ್ನ ಬೆಳ್ಳಿ ತೆರೆಮೇಲೆ ಕಟ್ಟಿ ಕೊಟ್ಟಿದ್ರು.
ಸರ್ಕಾರಿ ಶಾಲೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿ, ಚಿತ್ರ ಸೂಪರ್ ಡೂಪರ್ ಹಿಟ್ ಆದ್ರೂ ಸೈಲೆಂಟ್ ಆಗದ ರಿಷಬ್ ಅದೇ...