Wednesday, April 15, 2026

Shakti collective

ನಿಮ್ಮ ಮೊಬೈಲ್‌ಗೂ ಬರಬಹುದು ಈ ರೀತಿಯ ಇನ್ವಿಟೇಶನ್ ಕಾರ್ಡ್.. ಹುಷಾರಾಗಿರಿ

Tech News: ಮೊದಲೆಲ್ಲ ಮದುವೆ ಅಂದ್ರೆ, ಮನೆಗೆ ಹೋಗಿ ಆಮಂತ್ರಣ ಪತ್ರಿಕೆ ಕೊಟ್ಟು, ಮದುವೆಗೆ ಬನ್ನಿ ಎಂದು ಹೇಳುವುದಾಗಿತ್ತು. ಬಳಿಕ, ಪೋಸ್ಟ್‌ನಲ್ಲಿ ವೆಡ್ಡಿಂಗ್ ಕಾರ್ಡ್ ಕಳಿಸಿ, ಆಮಂತ್ರಣ ನೀಡುವ ಪದ್ಧತಿ ಬಂತು. ಆದರೆ ಈಗ ಜನ ಅಪ್ಡೇಟ್ ಆಗಿದ್ದು, ವಾಟ್ಸಪ್‌ನಲ್ಲೇ ಮದುವೆ ಆಮಂತ್ರಣ ಕಳುಹಿಸಲು ಶುರು ಮಾಡಿದ್ದಾರೆ. ಆದರೆ ಇದೇ ಆಮಂತ್ರಣ ಪತ್ರಿಕೆಯಿಂದ ನಿಮ್ಮ...

ಹಬ್ಬದ ವೇಳೆಯಲ್ಲೂ ಖಾಲಿ ಖಾಲಿಯಾಗಿರುವ ಗೋವಾ: ಟೂರಿಸಂ ಈ ಮಟ್ಟಕ್ಕಿಳಿಯಲು ಕಾರಣವೇನು..?

Web Story: ಇಂದು ವಿಶ್ವದೆಲ್ಲೆಡೆ ಕ್ರಿಸ್‌ಮಸ್‌ ಹಬ್ಬ ಆಚರಿಸಲಾಗುತ್ತಿದೆ. ಇನ್ನು ಒಂದೇ ವಾರದಲ್ಲಿ ನ್ಯೂ ಇಯರ್ ಕೂಡ ಬರಲಿದೆ. ಪ್ರತೀ ವರ್ಷ ಈ ಸಮಯದಲ್ಲಿ ಗೋವಾಾದಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಜನ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಗೋವಾಗೆ ಬರುತ್ತಿದ್ದರು. ಪಾಾರ್ಟಿ ಎಂಜಾಯ್‌ ಮಾಡಿ, ತಿಂದು, ಕುಡಿದು ನ್ಯೂ ಇಯರ್ ಸೆಲೆಬ್ರೇಟ್ ಮಾಡುತ್ತಿದ್ದರು....

ಮುನಿರತ್ನ ಕೇಸ್ ಹಿಂದಿರುವ ಖೂಳಶಕ್ತಿ ಯಾವುದು ಎಂದು ಎಲ್ಲರಿಗೂ ತಿಳಿದಿದೆ: ಬಿ.ವೈ.ವಿಜಯೇಂದ್ರ

Political News: ಮುನಿರತ್ನ ಮೇಲೆ ಮೊಟ್ಟೆ ಹೊಡೆಯಲು ಯತ್ನಿಸಿದ್ದ ಘಟನೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೋಳ್ಬಲ, ಅಧಿಕಾರ ಬಲದಿಂದ ಬಿಜೆಪಿಗರನ್ನು ಬಗ್ಗುಬಡಿಯಬಹುದು, ಪ್ರಜಾಪ್ರಭುತ್ವದ ಕತ್ತು ಹಿಸುಕಿ ಜನಪ್ರತಿನಿಧಿಗಳನ್ನು ಬೆದರಿಸಬಹುದು ಎಂಬ ಸೂತ್ರವನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಂಡಂತೆ ಕಾಣುತ್ತಿದೆ. ಶಾಸಕ ಮಿತ್ರ ಮುನಿರತ್ನ ಅವರ ಬೆಂಬಲಿಗರಿಗೂ ಸಹ ಬೆದರಿಸುವ ಸುಳ್ಳು ಕೇಸುಗಳನ್ನು ದಾಖಲಿಸುವ...

ಗೃಹ ಸಚಿವ ಅಮಿತ್ ಶಾ ಭಾಷಣ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ: ಹೆಚ್.ಡಿ.ದೇವೇಗೌಡರು

Political News: ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ವಿರೋಧ ಪಕ್ಷ ನಾಯಕರು ಹೇಗಿರಬೇಕು ಎಂಬುದಕ್ಕೆ ಮಾದರಿ. ಆದರೆ, ಕಾಂಗ್ರೆಸ್ ವಿರೋಧ ಪಕ್ಷ ಎನ್ನುವುದಕ್ಕೆ ಕಳಂಕ ತರುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಆಕ್ರೋಶ ವ್ಯಕ್ತಪಡಿಸಿದರು. ವಾಜಪೇಯಿ ಅವರ ಜನ್ಮಶತಾಬ್ದಿ ಅಂಗವಾಗಿ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುಶಾಸನ ದಿನಾಚಾರಣೆ ಕಾರ್ಯಕ್ರಮದಲ್ಲಿ ಅಟಲ್...

Sports News: ಟೀಂ ಇಂಡಿಯಾ ಕ್ರಿಕೇಟಿಗ ನಮನ್ ಓಜಾ ತಂದೆಗೆ 7 ವರ್ಷ ಜೈಲು ಶಿಕ್ಷೆ

Sports News: ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ನಮನ್ ಓಜಾ ತಂದೆಗೆ 7 ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ನಮನ್ ಓಜಾ ತಂದೆ ವಿನಯ್ ಓಜಾ, ಬ್ಯಾಂಕ್ ಹಣ ದುರುಪಯೋಗಪಡಿಸಿಕೊಂಡ ಕೇಸ್ ಅಡಿಯಲ್ಲಿ, ಶಿಕ್ಷೆ ಪ್ರಕಟಗೊಳಿಸಲಾಗಿದೆ. https://youtu.be/89GKIiwt9kk?si=Y9yGdPOSDXsEpj4I ಬ್ಯಾಂಕ್ ಆಫ್ ಮಹಾರಾಷ್ಟ್ರದ ಒಂದು ಬ್ರ್ಯಾಂಚ್ ಮಧ್ಯಪ್ರದೇಶದ ಜೋಲಖೇಡ್ ಎಂಬ ಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಬ್ಯಾಂಕ್‌ನಲ್ಲಿ ವಿನಯ್...

ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು..?

Web Story: ಸಂಬಂಧಿಕರು, ಸ್ನೇಹಿತರು ಯಾರದ್ದಾದರೂ ಮದುವೆ ಇದ್ದಾಗ, ಏನಾದರೂ ಉಡುಗೊರೆ ನೀಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಯಾವ ಉಡುಗೊರೆ ನೀಡಬೇಕು ಎಂಬ ಕಳವಳವಿರುತ್ತದೆ. ಹಾಗಾಗಿ ನಾವಿಂದು ಮದುವೆ, ಗೃಹಪ್ರವೇಶದಂಥ ಕಾರ್ಯಕ್ರಮದಲ್ಲಿ ಎಂಥ ಗಿಫ್ಟ್ ನೀಡಬೇಕು ಎಂದು ವಿವರಿಸಲಿದ್ದೇವೆ. ನೀವು ಪಾತ್ರೆ ಸಾಮಾನು, ಬಟ್ಟೆ, ಬ್ಯಾಗ್ ಸೇರಿ ಉಪಯುಕ್ತ ವಸ್ತು ಕೊಟ್ಟಾಗ, ಅದರಿಂದ ಅವರಿಗೆ ಸಹಾಯವಾಗಬಹುದು. ಆದರೆ...

ನಂದಿನಿ ಬ್ರ್ಯಾಂಡ್ ಇಡ್ಲಿ, ದೋಸೆ ಪ್ರೀಮಿಕ್ಸ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

Political News: ನಂದಿನಿ ಬ್ರ್ಯಾಂಡ್ನ ದೋಸೆ, ಇಡ್ಲಿ ಪ್ರಿಮಿಕ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಂದು ಸಿಎಂ ಸಿದ್ದರಾಮಯ್ಯ ಇಡ್ಲಿ, ದೋಸೆ ರೆಡಿಮಮೇಡ್‌ ಹಿಟ್ಟನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಿಎಂ, ಕನ್ನಡಿಗರ ಹೆಮ್ಮೆಯ ಬ್ರ್ಯಾಂಡ್‌ ಕೆಎಂಎಫ್‌ನ ನಂದಿನಿ ಉತ್ಪನ್ನಗಳು ದೇಶವ್ಯಾಪಿ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಗೂ ನಂದಿನಿ ಹಾಲು ತಲುಪುತ್ತಿದೆ. ದೂರದ ರಾಜಸ್ಥಾನ,...

ಮುತ್ತೂಟ್ ಫೈನಾನ್ಸ್ ಗ್ರಾಹಕರಿಗೆ 1ವರೆ ಕೋಟಿ ಪಂಗನಾಮ ಹಾಕಿದ ಮ್ಯಾನೇಜರ್ ಅಂದರ್

Dharwad News: ಧಾರವಾಡ: ಮುತ್ತೂಟ್ ಫೈನಾನ್ಸ್‌ನಲ್ಲಿ ಚಿನ್ನ ಅಡವಿಟ್ಟು, ಅದರಿಂದ ಸಿಗುವ ಹಣವನ್ನು ತಮ್ಮ ಕಷ್ಟಕಾಲಕ್ಕೆ ಬಳಸುವ ಜನ ಹಲವರಿದ್ದಾರೆ. ಆದರೆ ನೀವು ಇನ್ನು ಮುಂದೆ ಮುತ್ತೂಟ್ ಫೈನಾನ್ಸ್‌ನಲ್ಲಿ ಆಭರಣವನ್ನು ಅಡವಿಡುವಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ, ಧಾರವಾಡದ ಟಿಪ್ಪು ಸರ್ಕಲ್ ಬಳಿ ಇರುವ ಮುತ್ತೂಟ್ ಫೈನಾನ್ಸ್‌ನಲ್ಲಿ ಗೋಡೆಯೇ ಎದ್ದು ಹೊಲ ಮೇಯ್ದಂತಾಗಿದೆ. ಏಕೆಂದರೆ ಇಲ್ಲಿನ ಮ್ಯಾನೇಜರ್...

ರೇಣುಕಾಸ್ವಾಮಿ ಕೇಸ್: ಎ9 ಆರೋಪಿ ಧನರಾಜ್ ಧಾರವಾಡ ಜೈಲಿನಿಂದ ಬಿಡುಗಡೆ

Dharwad News: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ9 ಆರೋಪಿ ಧನರಾಜ್ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ರಾತ್ರಿ ಧಾರವಾಡ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಮಾಡಲಾಯಿತು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಈ ಆರೋಪಿ ಎಲೆಕ್ಟ್ರಿಕಲ್ ಮೆಗ್ಗರ್ ಡಿವೈಸ್ ಪೂರೈಕೆ ಮಾಡಿದ್ದ ಆರೋಪ ಇವರ ಮೇಲೆ ಬಂದಿತ್ತು. ನಟ ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ...

2 ಕಾರುಗಳ ಮಧ್ಯೆ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರು ಸಜೀವದಹನ

Haveri News: ಹಾವೇರಿ: ಬೆಂಗಳೂರಿನ ನೆಲಮಂಗಲದ ಬಳಿ ಕಾರಿನ ಮೇಲೆ ಕಂಟೇನರ್​ ಬಿದ್ದು ಒಂದೇ ಕುಟುಂಬರ್ ಆರು ಜನರು ಮೃತಪಟ್ಟಿರುವ ಭೀಕರ ದುರಂತ ಮಾಸುವ ಮುನ್ನವೇ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಿದೆ. ಎರಡು ಕಾರುಗಳ ಮಧ್ಯೆ ಭೀಕರ ರೆಸ್ತ ಅಪಘಾತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಒಂದೇ ಕುಟುಂಬದ...
- Advertisement -spot_img

Latest News

Kolkata News: ಈ ಕ್ಲಿನೀಕ್‌ನಲ್ಲಿ ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ Rs.500 ರಿಯಾಯಿತಿ

Kolkata News: ನೀವು ಹಲವು ರೀತಿಯ ವೈದ್ಯರನ್ನು ನೋಡಿರ್ತೀರಿ. ಆದರೆ ತುಂಬಾ ಅಪರೂಪದಲ್ಲಿ ವೈದ್ಯರು ರಿಯಾಯಿತಿ ನೀಡುತ್ತಾರೆ. ನಮ್ಮ ರಾಜ್ಯದಲ್ಲೂ ಕೆಲವು ವೈದ್ಯರು ರೋಗಿಗಳಿಗೆ ಕೇವಲ...
- Advertisement -spot_img