Hubli News: ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ನಿಮ್ಮ ತತ್ವದ ವಿರುದ್ದ ಇದ್ರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು, ಅವರು ಕುಂಭಮೇಳಕ್ಕೆ ಹೋಗಿರೋದು, ಕೊಯಮತ್ತೂರಗೆ ಹೋಗಿರೋದು ಸಹಜ.
ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ಸರಿ ಆಗಲ್ಲ ಅಂದ್ರೆ,ಡಿಕೆ ಶಿವಕುಮಾರ್ ಸಸ್ಪೆಂಡ್ ಮಾಡಿ....
Political News: ಹುಬ್ಬಳ್ಳಿ; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಧಕ್ಷಿಣ ಭಾರತದ ಏಕೈಕ ಮಹಾಮಂಡಳೇಶ್ವರಿ ಅಮ್ಮ ಬೈರವಿ ಭವಿಷ್ಯ ನುಡಿದರು.
ನಗರದಲ್ಲಿಂದು ಶ್ರೀ ಸಿದ್ಧಾರೂಢ ಮಠದ ಗದ್ದುಗೆಗೆ ಭೇಟಿ ನೀಡಿ ನಂತರ ಅವರು ಸುದ್ದಿಗಾರರ ಜೊತ ಅವರು ಮಾತನಾಡಿದರು ಡಿ ಕೆ ಶಿವಕುಮಾರ್ ರಾಜಕೀಯ ಭವಿಷ್ಯ...
Political News: ನಿಯಮ ಉಲ್ಲಂಘಿಸಿ SSVM ಕಂಪನಿಗೆ ಗಣಿ ಗುತ್ತಿಗೆ ಮಂಜೂರು ಮಾಡಿದ್ದ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ರಾಜ್ಯಪಾಲರ ಬಳಿ ಅನುಮತಿ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಆಕ್ರೋಶ ಹೊರಹಾಕಿದ್ದಾರೆ. ರಾಾಜ್ಯಪಾಲರೂ ಇನ್ನೂವರೆಗೂ ಈ ಬಗ್ಗೆ ಅನುಮತಿ ನೀಡಿಲ್‌ಲವೆಂದು ಅಸಮಾಧಾನ ಹೊರಹಾಕಿದ್ದಾರೆ.
ನಿಯಮ ಉಲ್ಲಂಘಿಸಿ SSVM ಕಂಪನಿಗೆ ಗಣಿ ಗುತ್ತಿಗೆ...
Dharwad News: ಧಾರವಾಡ: ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿರುವ ಲಾಡ್, ನನಗೆ ಈಗ 50 ವರ್ಷ. ನಾನು ಲಕ್ಕಿ ರಾಸ್ಕಲ್. ಸಾಕಷ್ಟು ಕಾಲ ರಾಜಕೀಯ ಜೀವನ ಕಳೆದಿದ್ದೇನೆ. ನಾನು ಆಶೀರ್ವಾದದಿಂದ ಬೆಳೆದಿದ್ದೇನೆ. ನಾನು ಸಣ್ಣ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡಿದ್ದೇನೆ. ನಮ್ಮ...
Health Tips: ಕೆಲವರಿಗೆ ಪ್ರತಿನಿತ್ಯ ಕುಡಿಯುವ ಚಟವಿರುತ್ತದೆ. ಎಷ್ಟೋ ಜನರಿಗೆ ಬೆಳಿಗ್ಗೆ ತಿಂಡಿ ಇಲ್ಲದಿದ್ದರೂ ನಡೆಯುತ್ತದೆ. ಆದರೆ ಬೆಳ್ಳಂ ಬೆಳಿಗ್ಗೆ ಹೊಟ್ಟೆಗೆ ಎಣ್ಣೆ ಬೀಳದಿದ್ದರೆ, ಕೈ ಕಾಲೆಲ್ಲ ನಡುಗಲು ಶುರುವಾಗುತ್ತದೆ. ಆ ಮಟ್ಟಿಗೆ ಅವರು ಕುಡಿತಕ್ಕೆ ದಾಸರಾಗಿರುತ್ತಾರೆ. ಹಾಾಗಾದ್ರೆ ಪ್ರತಿದಿನ ಮದ್ಯಪಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಎಂಥ ಕೆಟ್ಟ ಪರಿಣಾಮವಾಗುತ್ತದೆ ಅಂತಾ ತಿಳಿಯೋಣ...
Health Tips: ಕೆಲವರ ಮುಖ ಎಣ್ಣೆಮಯವಾಗಿರುತ್ತದೆ. ಮುಖಕ್ಕೆ ಎಣ್ಣೆ ಹಚ್ಚದಿದ್ದರೂ, ಎಣ್ಣೆ ಹಚ್ಚಿದಂತೆ ಕಾಣುತ್ತಿರುತ್ತದೆ. ಅಂಥವರ ತ್ವಚೆಯನ್ನು ಆಯ್ಲಿ ಸ್ಕಿನ್ ಎಂದು ಪರಿಗಣಿಸಲಾಗುತ್ತದೆ. ಹಾಗಾದ್ರೆ ಈ ಎಣ್ಣೆ ತ್ವಚೆ ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂದು ವೈದ್ಯರೇ ಹೇಳಿದ್ದಾರೆ ನೋಡಿ.
ಸಕ್ಕರೆ ಅಂಶವಿರುವ, ಮೈದಾ ಬಳಸಿರುವ, ಎಣ್ಣೆ ಪದಾರ್ಥಗಳ ಸೇವನೆ ಯಾರು ಮಾಡುತ್ತಾರೋ, ಅಂಥವರ ಸ್ಕಿನ್...
Political News:
ಸಚಿವ ಸಂತೋಷ್ ಲಾಡ್ 50ನೇ ವರ್ಷದ ಹುಟ್ಟುಹಬ್ಬದ ಆಚರಣೆ
ನಿರುದ್ಯೋಗ ಸಮಸ್ಯೆ ಕಿತ್ತೊಗೆಯಲು ಪಣತೊಟ್ಟ ಕಾರ್ಮಿಕ ಸಚಿವ
ಇಂದಿನ ಯುವ ಪೀಳಿಗೆಗೆ ಮಾದರಿ ರಾಜಕಾರಣಿ ಈ ಸಚಿವರು
ನೀವೇನಾದ್ರೂ ಕಾಂಗ್ರೆಸ್‌ನಲ್ಲಿ ಅತ್ಯುತ್ತಮ ಸಚಿವರು ಯಾರು ಅಂತಾ ಕೇಳಿದ್ರೆ, ಇಂದಿನ ಯುವ ಪೀಳಿಗೆಯಲ್ಲಿ, ಅದರಲ್ಲೂ ಉತ್ತರಕರ್ನಾಟಕದ ಹಲವು ಯುವಕ ಯುವತಿಯರು ಹೇಳೋದು, ಸಚಿವ ಸಂತೋಷ್ ಲಾಡ್ ಹೆಸರು.
ಹೌದು, ಕಾರ್ಮಿಕ...
Health Tips: ಕೆಲವರಿಗೆ ಮುಖದ ಮೇಲೆ ಕೂದಲು ಬೆಳೆದಿರುತ್ತದೆ. ಪುರುಷರಿಗೆ ಈ ಸಮಸ್ಯೆಯಾದರೂ ಗಡ್ಡವೆಂದು ತಿಳಿಯಬಹುದು. ಆದರೆ ಸ್ತ್ರೀಯರಿಗೆ ಈ ರೀತಿ ಸಮಸ್ಯೆಯಾದಲ್ಲಿ ಅಂಥವರು ಮುಜುಗರಕ್ಕೊಳಗಾಗಬೇಕಾಗುತ್ತದೆ. ಹಾಗಾದ್ರೆ ಮುಖದ ಮೇಲೆ ಬೆಳೆಯುವ ಕೂದಲನ್ನು ತೆಗೆಯಲು ಯಾವ ಚಿಕಿತ್ಸೆ ತೆಗೆದುಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.
ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಮುಖದ ಮೇಲೆ ಉಂಟಾಗುವ ಕೂದಲನ್ನು ತೆಗೆಯಲು...
Health Tips: ಇಂದಿನ ಕಾಲದಲ್ಲಿ ಲ್ಯಾಪ್‌ಟಾಪ್, ಮೊಬೈಲ್, ಕಂಪ್ಯೂಟರ್ ನೋಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ, ಸರಿಯಾದ ಸಮಯಕ್ಕೆ ಊಟ, ಆಹಾರ ಸೇವಿಸದೇ, ಹಸಿವಿನಿಂದ ಕೆಲಸ ಮಾಡುವವರೇ ಹೆಚ್ಚು. ಈ ಕಾರಣದಿಂದಲೇ ಹಲವರಿಗೆ ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡಿದೆ. ಹಾಗಾದ್ರೆ ಒಮ್ಮೆ ಮೈಗ್ರೇನ್ ಸಮಸ್ಯೆ ಬಂದ್ರೆ, ಅದರಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲವಾಾ..? ಅದನ್ನು ಕಂಟ್ರೋಲ್ ಮಾಡೋದಾದ್ರೂ ಹೇಗೆ...
Health Tips: ಬೇಸಿಗೆಗಾಲದಲ್ಲಿ ತ್ವಚೆ ಒಣಗಿದಂತಾಗುತ್ತದೆ. ಹಾಗಾಗಿ ಹಲವರು ಸನ್‌ಸ್ಕ್ರೀನ್ ಬಳಸುತ್ತಾರೆ. ಆದರೆ ಸನ್‌ಸ್ಕ್ರೀನ್ ಬರೀ ಬೇಸಿಗೆಯಲ್ಲಿ ಅಷ್ಟೇ ಬಳಸಬೇಕಾ..? ಬೇರೆ ದಿನಗಳಲ್ಲಿ ಬಳಸದಿದ್ದರೂ ಆದೀತಾ ಅನ್ನೋ ಪ್ರಶ್ನೆಗೆ ಡಾ.ದೀಪಿಕಾ ಉತ್ತರಿಸಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಸನ್‌ಸ್ಕ್ರೀನ್ ಎಲ್ಲಗಾಲದಲ್ಲೂ ಬಳಸಬಹುದು. ಏಕೆಂದರೆ, ದೇಹಕ್ಕೆ ಸನ್‌ಸ್ಕ್ರೀನ್ ಹಚ್ಚುವುದರಿಂದ ಇದು ಸೂರ್ಯನ ಶಾಖ ತ್ವಚೆಗೆ ತಾಕಿ, ತ್ವಚೆ ಹಾಳಾಗುವುದನ್ನು...