ಆಧುನಿಕ ಕ್ರಿಕೆಟ್ನ ನಂ.1 ಅನಿಸಿಕೊಂಡಿರುವ ವಿರಾಟ್ ಸದ್ಯ ಜನಪ್ರಿಯತೆಯಲ್ಲಿಯೂ ನಂ.1 ಆಗಿ ಹೊರಹೊಮ್ಮಿದ್ದಾರೆ.ಕ್ರೋಲ್ಸ್ ಕನ್ಸಲ್ಟೆನ್ಸಿ ಸಂಸ್ಥೆಯು ಪ್ರಕಟಿಸಿರುವ 2023ನೇ ಸಾಲಿನ ಬ್ರ್ಯಾಂಡ್ ಮೌಲ್ಯ ಆಧರಿಸಿದ ವರದಿ ಪ್ರಕಾರ, ಕೊಹ್ಲಿ ಜನಪ್ರಿಯತೆಯಲ್ಲಿ ದೇಶದ ಅತಿದೊಡ್ಡ ಸೆಲೆಬ್ರೆಟಿಯಾಗಿದ್ದಾರೆ. ...
Bollywood News: ಸದ್ಯ ಭಾರತದೆಲ್ಲೆಡೆ ಅಂಬಾನಿ ಮಗನ ಪ್ರಿವೆಡ್ಡಿಂಗ್‌ದೆ ಸುದ್ದಿ. ಸಾವಿರ ಕೋಟಿ ಖರ್ಚು ಮಾಡಿ, ಮಗನ ಪ್ರಿ ವೆಡ್ಡಿಂಗ್ ಮಾಡುತ್ತಿರುವ ಅಂಬಾನಿ, ಮದುವೆಗಾಗಿ ಚಂದ್ರಲೋಕಕ್ಕೆ ಹೋಗ್ತಾರೆನೋ ಅಂತಲೇ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಏಕೆಂದರೆ, ಅಷ್ಟು ಅದ್ಧೂರಿಯಾಗಿದೆ ಅನಂತ್- ರಾಧಿಕಾ ಪ್ರಿವೆಡ್ಡಿಂಗ್.
ಗುಜರಾತ್‌ನ ಜಾಮ್‌ನಗರದಲ್ಲಿ ಮೂರು ದಿನ ನಡೆದಿದ್ದ, ಕಾರ್ಯಕ್ರಮದ ವೀಡಿಯೋ ಝಲಕ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಸದ್ದು ಮಾಡುತ್ತಿದೆ....
Movie News: ಹಲವು ಪ್ರೇಮಕಥೆಯಾಧಾರಿತ ಚಿತ್ರಗಳು ಮತ್ತು ಹಾಡುಗಳಲ್ಲಿ ಅಭಿನಯಿಸುವ ಮೂಲಕ ‘ಕಿಂಗ್ ಆಫ್ ರೊಮ್ಯಾನ್ಸ್’ ಎಂಬ ಬಿರುದಿಗೆ ಭಾಜನರಾದವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್. ಆ ಬಿರುದನ್ನು ನಿಜಗೊಳಿಸುವಂತೆ ಅವರು ಇನ್ನೊಮ್ಮೆ ಒಂದು ಅದ್ಭುತ ಗೀತೆಯೊಂದಿಗೆ ವಾಪಸ್ಸಾಗಿದ್ದಾರೆ.
‘ಜವಾನ್’ ಚಿತ್ರದ ‘ಹಯ್ಯೋಡಾ’ ಎಂಬ ಹಾಡು ಇಂದು ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದದಲ್ಲೇ ಹಲವು ರೊಮ್ಯಾಂಟಿಕ್...
Movie News: ಶಾರುಖ್ ಕಾನ್ ಅಭಿನಯದ ‘ಜವಾನ್’ ಚಿತ್ರವು ಸೆಪ್ಟೆಂಬರ್ 7ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಬಿಡುಗಡೆಗೆ ಇನ್ನು ಎರಡೂವರೆ ತಿಂಗಳಿದ್ದರೂ, ಶಾರುಖ್ ಖಾನ್ ಆಗಲಿ, ಚಿತ್ರತಂಡದವರಾಗಲಿ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗ ಖುದ್ದು ಶಾರುಖ್ ಚಿತ್ರದ ಕುರಿತು ಒಂದು ಮಹತ್ವದ ಸುಳಿವನ್ನು ನೀಡಿದ್ದಾರೆ.
ತಮ್ಮ ಅಭಿಮಾನಿಗಳೊಂದಿಗೆ ಆಗಾಗ ಟ್ವಿಟರ್ ನಲ್ಲಿ #AskSRK ಎಂಬ ಪ್ರಶ್ನೋತ್ತರ...
https://www.youtube.com/watch?v=AGpm0mb4Q9I
ದಕ್ಷಿಣ ಭಾರತದ ಬ್ಯುಸಿ ನಟರಲ್ಲಿ ವಿಜಯ್ ಸೇತುಪತಿ ಕೂಡ ಒಬ್ಬರು. ಅಷ್ಟೇ ಅಲ್ಲದೆ ಬಹುಭಾಷೆಯ ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವರು ಹೀರೋ ಆಗಿ ನಟಿಸಿದ್ದ 'ಕಾಥುವಾಕುಲು ರೆಂಡು ಕಾಧಲ್' ಸಿನಿಮಾ ಯಶಸ್ಸು ಕಂಡಿದೆ. ಹಾಗೂ ವಿಲನ್ ಆಗಿ ನಟಿಸಿರುವ 'ವಿಕ್ರಮ್' ಬ್ಲಾಕ್ ಬಸ್ಟರ್ ಸಿನಿಮಾವಾಗಿದೆ.
'ಮುಂಬೈಕರ್' ಮತ್ತು 'ಮೇರಿ ಕ್ರಿಸ್ ಮಸ್' ಸಿನಿಮಾ ಮೂಲಕ...
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಇನ್ಮುಂದೆ ನೆಮ್ಮದಿಯಾಗಿ ನಿದ್ದೆ ಮಾಡ್ತಾರೆ. ಅದಕ್ಕೆ ಕಾರಣ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಿಂದ ರಿಲೀಫ್ ಪಡ್ಕೊಂಡಿರೋದು. ಶಾರುಖ್ ಖಾನ್ ಕುಟುಂಬಕ್ಕೆ ದೊಡ್ಡ ಶಾಕ್ ನೀಡಿದ್ದ ಘಟನೆ ಅದು. ಗೋವಾದಲ್ಲಿ ಸಮುದ್ರದ ನಡುವೆ ಪಾರ್ಟಿ ಮಾಡೋಕೆ ಹೋಗಿದ್ದ ತಂಡವನ್ನು ಡ್ರಗ್ಸ್ ಬಳಸುತ್ತಿದ್ದಾರೆ ಅನ್ನೋ ಕಾರಣಕ್ಕಾಗಿ ಬಂಧಿಸಲಾಗಿತ್ತು. ಮೊದಲಿಗೆ ಆರ್ಯನ್...
www.karnatakatv.net: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಇಂದು ಪೂರ್ಣಗೊಂಡಿದ್ದು ಆರ್ಯನ್ ಗೆ ಜಾಮೀನು ಸಿಕ್ಕಿದೆ.
ಎನ್‌ಸಿಬಿ ಪರ ಎಎಸ್‌ಜಿ ಅನಿಲ್ ಸಿಂಗ್ ವಾದಮಂಡನೆ ಮಾಡಿದ್ದು, ಆರ್ಯನ್ ಗೆ ಜಾಮೀನು ನೀಡಬಾರದು ಎಂದು ವಾದಿಸಿದರು. 'ಡ್ರಗ್ಸ್ ಸೇವಿಸಿರುವುದನ್ನು ಅರ್ಬಾಜ್ ಒಪ್ಪಿಕೊಂಡಿದ್ದಾನೆ. ಆರ್ಯನ್ ಖಾನ್ ಡ್ರಗ್ಸ್ ದಂಧೆಯ ಬಗ್ಗೆ ದಾಖಲೆ ಇದೆ. ಕ್ರೂಸ್‌ನಲ್ಲಿ...
www.karnatakatv.net: ಸಮಂತಾ ಜೀವನವು ಸಾಕಷ್ಟು ಸುದ್ದಿಯಲ್ಲಿದ್ದರೂ ಕೂಡಾ ಅವರು ತಮ್ಮ ವೃತ್ತಿಯನ್ನು ಮಾತ್ರ ಬಿಟ್ಟಿಲ್ಲ ತಮ್ಮ ಸಿನಿಮಾಗಳ ಕೆಲಸವನ್ನು ತೊರೆದಿಲ್ಲ. ಇತ್ತಿಚ್ಚೆಗೆ ಅವರು ಚಿತ್ರರಂಗದಲ್ಲಿ ಸಾಕಷ್ಟು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇದರ ನಡುವೆ ಸಮಂತಾ ಅವರಿಗೆ ಸಿಕ್ಕಿದ್ದ ಆಫರ್ ಕೂಡಾ ತಪ್ಪಿ ಹೋಗಿತ್ತು, ಆದರೆ ಅದು ಈಗ ಮರಳಿ ಸಮಂತಾ ಕೈಸೇರಿದೆ ಎನ್ನಲಾಗಿದೆ.
ಹೌದು.. ಸಮಂತಾ ಮತ್ತು...
www.karnatakatv.net: ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ನ್ನು ಮುಂಬೈನ ಹಡಗಿನೊಂದರಲ್ಲಿ ಡ್ರಗ್ ಪಾರ್ಟಿ ಸಂಬoಧ ಬಂಧಿಸಲಾಗಿದ್ದು, ಅದರ ಹಿನ್ನೆಲೇ ಜಾಮೀನು ಅರ್ಜಿಯನ್ನು ಕೊಡಲಾಗಿದ್ದು, ಆ ಅರ್ಜಿಯನ್ನು ಎನ್ ಡಿಪಿಎಸ್ ನ್ಯಾಯಾಲಯ ವಜಾಗೊಳಿಸಿದೆ.
ಆರ್ಯನ್ ಗೆ ಇನ್ನೂ ಜೈಲೇ ಗತಿಯಾಗಿದೆ. ಡ್ರಗ್ ಕೇಸ್ ನಲ್ಲಿ ಬಂಧಿಸಲಾಗಿದ್ದ ಆರ್ಯನ್ ಗೆ ಅರ್ಜಿಯನ್ನು ವಜಾಗೊಳಿಸಲಾಗಿದೆ. ಅ.3...
www.karnatakatv.net: 2017ರಲ್ಲಿ ತೆರೆ ಕಂಡಿದ್ದ ಬಾಲಿವುಡ್ ಚಿತ್ರ ಜಬ್ರಾ ಫ್ಯಾನ್ ಅಭಿಮಾನಿಗಳಲ್ಲಿ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿತ್ತು. ಈ ಚಿತ್ರದಲ್ಲಿ ಶಾರುಖ್ ಖಾನ್ ಸಣಕಲು ದೇಹದ ಸಾಮಾನ್ಯ ಅಭಿಮಾನಿಯಾಗಿ ಕಾಣಿಸಿಕೊಂಡಿದ್ರು. ಚಿತ್ರ ರಿಲೀಸ್ ಆಗೋ ಮುನ್ನ ಬಿಡುಗಡೆಯಾಗಿದ್ದ ಟೈಟಲ್ ಸಾಂಗ್ ನೋಡಿ ಶಾರೂಖ್ ಅಭಿಮಾನಿಗಳು ವಾರೆವ್ಹಾ ಅಂದಿದ್ರು. ಅಷ್ಟರಮಟ್ಟಿಗೆ ಡಿಫರೆಂಟ್ ಆಗಿ ಶಾರೂಖ್ ಈ ಸಾಂಗ್...