Friday, June 12, 2026

soap

ಸ್ನಾನಕ್ಕೆ ಸೋಪ್ ಬಳಸುವಾಗ ಇಂಥ ತಪ್ಪು ಮಾಡಬೇಡಿ..

ಸ್ನಾನ ಮಾಡುವಾಗ ನಾವು ಮಾಡುವ ತಪ್ಪುಗಳು ಎಂಥದ್ದು..? ಸ್ನಾನವನ್ನು ಯಾವುದರಿಂದ ಮಾಡಬೇಕು ಅಂತಾ ನಾವು ಈಗಾಗಲೇ ನಿಮಗೆ ಹೇಳಿದ್ದೇವೆ. ಅದೇ ರೀತಿ ಸೋಪ್ ಬಳಸುವಾಗಲೂ, ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಹಾಗಾದ್ರೆ ಸೋಪ್‌ ವಿಷಯದಲ್ಲಿ ನಾವು ಮಾಡುವ ತಪ್ಪುಗಳು ಯಾವುದು..? ಅದೇ ರೀತಿ ಸ್ನಾನ ಮಾಡುವಾಗಲೂ ಕೆಲ ತಪ್ಪುಗಳನ್ನ ಮಾಡುತ್ತೇವೆ. ಅದರ ಬಗ್ಗೆ ಇನ್ನಷ್ಟು...

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಈಗೆಲ್ಲಾ ಮಾರುಕಟ್ಟೆಯಲ್ಲಿ ವೆರೈಟಿ ವೆರೈಟಿ ಬಾಡಿ ವಾಶ್ ಮತ್ತು ಸೋಪ್ಸ್ ಬರುತ್ತಿದೆ. ನೀವು ಪ್ರತೀ ದಿನ ಒಂದೊಂದು ಪ್ರಾಡಕ್ಟ್‌ ಬಳಸಿದ್ರೂನೂ, ಅದರಿಂದ ನಿಮಗೇನೂ ಪ್ರಯೋಜನವಾಗುವುದಿಲ್ಲ. ಯಾಕಂದ್ರೆ  ಅದರಲ್ಲಿ ಕೆಮಿಕಲ್, ಪ್ರಿಸರ್ವೇಟಿವ್ಸ್ ಬಳಸಿರೋದ್ರಿಂದ ಅದು ನಮ್ಮ ತ್ವಚೆಗೆ ಲಾಭಕ್ಕಿಂತ ಹೆಚ್ಚು ನಷ್ಟವೇ ಮಾಡುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಬಾಡಿ ವೈಟ್ನಿಂಗ್ ಹೇಗೆ ಮಾಡಿಕೊಳ್ಳೋದು, ಅದಕ್ಕೆ ಏನೇನು...

ಸ್ನಾನಕ್ಕೆ ಸೋಪ್ ಬಳಸೋದು ಒಳ್ಳೆಯದಾ..? ಬಾಡಿ ವಾಶ್ ಬಳಸೋದು ಒಳ್ಳೆಯದಾ..?

ನಮ್ಮಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಅಂದ್ರೆ ಸ್ನಾನ ಮಾಡುವಾಗ ಸೋಪ್ ಬಳಸೋದು. ಹಾಗಾಗಿ ಈಗಲೂ ಹೆಚ್ಚಿನವರಿಗೆ ಬಾಡಿ ವಾಶ್ ಜೆಲ್ ಬಗ್ಗೆ ಗೊತ್ತಿಲ್ಲ. ಆದ್ರೆ ಈ ಬಾಡಿ ವಾಶ್ ಜೆಲ್ ಒಳ್ಳೆಯದಾ..? ಸೋಪ್ ಒಳ್ಳೆಯದಾ ಅನ್ನೋ ಕನ್‌ಫ್ಯೂಶನ್‌ನಲ್ಲಿ ಹಲವರಿದ್ದಾರೆ. ಅವರಿಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವಿಂದು ನೀಡಲಿದ್ದೇವೆ. ಸ್ನಾನಕ್ಕೆ ಸೋಪ್ ಬಳಸಿದ್ರೆ, ನೀರಿನ...

ಮನೆಯಲ್ಲೇ ಸೋಪ್ ತಯಾರಿಸೋದು ಹೇಗೆ..?

ನಾವು ಮಾರುಕಟ್ಟೆಯಿಂದ ವೆರೈಟಿ ವೆರೈಟಿ ಸೋಪ್‌ಗಳನ್ನ ತಂದು ಬಳಕೆ ಮಾಡಿದ್ರೂ, ನಮ್ಮ ತ್ವಚೆಯ ಸಮಸ್ಯೆ ಎಂದೂ ಸಂಪೂರ್ಣವಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ನಾವಿಂದು ಮನೆಯಲ್ಲೇ ಸೋಪ್ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮೊದಲನೇಯದಾಗಿ ಸೋಪ್ ಮಾಡಲು ಬೇಕಾಗುವ ಸಾಮಗ್ರಿ ತೆಗೆದುಕೊಳ್ಳಿ. ಎಸ್ಸೆನ್ಶಿಯಲ್ ಆಯಿಲ್, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಸೋಪ್ ಬೇಸ್....

ಕೂದಲು ಉದುರುವ ಸಮಸ್ಯೆಗೆ ಬೆಸ್ಟ್ ರೆಮಿಡಿ ಈ ಕಲೋಂಜಿ ಎಣ್ಣೆ..

ನಾವು ಸೇವಿಸುವ ಆಹಾರದಿಂದಲೋ, ವಾತಾವರಣದಿಂದಲೋ ಅಥವಾ ಅಥವಾ ನಾವು ಬಳಸುವ ನೀರಿನಿಂದಲೋ ನಮ್ಮ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿರುತ್ತದೆ. ಯಾವ ಶ್ಯಾಂಪೂ, ಎಣ್ಣೆ ಬಳಸಿದ್ರೂ ಅದು ಕಂಟ್ರೋಲಿಗೆ ಬರಲ್ಲ. ಕೆಮಿಕಲ್ ಯುಕ್ತ ಶ್ಯಾಂಪೂ ಬಳಸಿದ್ರೆ, ಕೂದಲು ಬರುವುದಕ್ಕಿಂತ, ಉದುರೋದೇ ಹೆಚ್ಚು. ಹಾಗಾಗಿ ಅಂಥ ಸಮಸ್ಯೆಗೆ ಇಂದು ಪರಿಹಾರವಾಗಿ ನಾವು ಒಂದು ಎಣ್ಣೆಯ ರೆಸಿಪಿಯನ್ನ ತಂದಿದ್ದೇವೆ....

ಮುಖಕ್ಕೆ ಸೋಪ್ ಬಳಸಲೇಬೇಡಿ, ಬದಲಾಗಿ ಈ ರೀತಿ ತ್ವಚೆಯನ್ನ ಕಾಪಾಡಿ..

ಚಂದಕಾಣಿಸಬೇಕು. ನಮ್ಮ ಮುಖವೂ ಬೆಳ್ಳಗೆ, ಹೊಳಪು ಹೊಂದಿದ್ದಾಗಿರಬೇಕು ಅಂತಾ ಯಾರೂ ತಾನೇ ಬಯಸೋದಿಲ್ಲಾ ಹೇಳಿ. ಯುವಕ- ಯುವತಿಯರಿಗಂತೂ ಇದರದ್ದೇ ಚಿಂತೆಯಾಗಿರುತ್ತದೆ. ಯಾಕಂದ್ರೆ ಯುವ ಪೀಳಿಗೆಯವರಿಗೆ ಮೊಡವೆಯ ಪ್ರಾಬ್ಲ್ಂ ಹೆಚ್ಚಾಗಿರುತ್ತದೆ. ಹಾಗಾಗಿ ಗುಳ್ಳೆ, ಅವುಗಳ ಕಲೆಯಿಂದ ಬೇಸತ್ತ ಯುವ ಪೀಳಿಗೆ ಪ್ರತಿದಿನ ಒಂದಲ್ಲ ಒಂದು ರೀತಿಯ ಕ್ರೀಮ್, ಫೇಸ್‌ವಾಶ್ ಜೆಲ್‌ಗೆ ಮೊರೆ ಹೋಗುತ್ತಲಿರುತ್ತದೆ. ಆದ್ರೆ ನಾವಿಂದು...
- Advertisement -spot_img

Latest News

Siddapura News: ತ್ಯಾಗಲಿ ಮಾಲ್ಕಿ ಜಾಗದಲ್ಲಿ ಕಡವೆ ಶವ ಪತ್ತೆ

Siddapura News: ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ತ್ಯಾಗಲಿ ಗ್ರಾಮ ಸರ್ವೆ ನಂಬರ್ 160 ರ ಮಾಲ್ಕಿ ಜಾಗೆಯಲ್ಲಿ 2 ವರ್ಷದ ಹೆಣ್ಣು...
- Advertisement -spot_img