ಡಿಜಿಟಲ್ ಸಂವಹನದ ಜಗತ್ತಿನಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನಗಳು ಬೆಳೆಯುತ್ತಲೇ ಇವೆ. ಆ ಬದಲಾವಣೆಯ ಹೆಜ್ಜೆಗುರುತುಗಳಲ್ಲಿ ಮುಂಚೂಣಿಯಲ್ಲಿರುವ ಅಪ್ಲಿಕೇಶನ್ ಎಂದರೆ WhatsApp. ಈ app ಗೆ ಟಕ್ಕರ್ ನೀಡಲು ಭಾರತ ಮುಂದಾಗಿದೆ. ಭಾರತೀಯ app ಅಭಿವೃದ್ಧಿ ಕಂಪನಿಯಾದ Zoho ತನ್ನ ಹೊಸ ಮೆಸೇಜಿಂಗ್ ಆಪ್ ‘ಅರಟ್ಟೆ’ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದರೊಂದಿಗೆ ವಾಟ್ಸಾಪ್‌ಗೆ ತೀವ್ರ...