Tuesday, February 24, 2026

spiritual

Navaratri Special: Temple: ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆಗಳು

Navaratri Special: Temple: ನವರಾತ್ರಿಯ ವಿಶೇಷವಾಗಿ ಒಂದೊಂದು ದಿನ ಒಂದೊದು ಶಕ್ತಿಪೀಠಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಳಲಿ ದೇವಸ್ಥಾನ, ಕಟೀಲು ದೇವಸ್ಥಾನದ ವಿಶೇಷತೆಗಳನ್ನು ಹೇಳಿದ್ದು, ಇದೀಗ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ವಿಶೇಷತೆ ಬಗ್ಗೆ ಹೇಳಲಿದ್ದೇವೆ. https://youtu.be/VIRZRNP7mmE ಶಿವಮೊಗ್ಗ ಜಿಲ್ಲೆಯಲ್ಲಿ ಸಿಗಂದೂರು ಕ್ಷೇತ್ರವಿದೆ. ದಟ್ಟ ಕಾಡಿನ ಮಧ್ಯೆ ಇರುವ ನದಿ ತೀರದಲ್ಲಿ ಸಿಗಂದೂರು ಚೌಡೇಶ್ವರಿ ಲೋಕ ರಕ್ಷಣೆಗಾಗಿ ನೆಲೆ...

Navaratri Special: ನವರಾತ್ರಿಯ ಎರಡನೇಯ ದಿನ ಬ್ರಹ್ಮಚಾರಿಣಿಯ ಆರಾಧಾನೆ

Spiritual: ಇಂದು ನವರಾತ್ರಿಯ ಎರಡನೇಯ ದಿನ. ಈ ದಿನ ದುರ್ಗೆಯ ಎರಡನೇಯ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. https://youtu.be/VIRZRNP7mmE ಪಾರ್ವತಿಯ ಪ್ರತಿರೂಪವೇ ಈ ನವದುರ್ಗೆಯರು. ಆ ನವದುರ್ಗೆಯರಲ್ಲಿ ಒಬ್ಬಳು ಬ್ರಹ್ಮಚಾರಿಣಿ. ಈಕೆ ಕಠೋರವಾಗಿ ತಪಸ್ಸು ಮಾಡಿ, ಬ್ರಹ್ಮಚಾರಿಣಿ ಎನ್ನಿಸಿಕೊಂಡು ಶಿವನನ್ನು ಒಲಿಸಿಕೊಂಡವಳು. ತಂದೆ ದಕ್ಷನ ಅವಮಾನ ತಾಳಲಾರದೇ, ದಾಕ್ಷಾಯಿಣಿ ಯಜ್ಞ ಕುಂಡಕ್ಕೆ ಹಾರಿ ಪ್ರಾಣ ಬಿಟ್ಟು ಸತಿ ಎನ್ನಿಸಿಕೊಂಡಳು....

Navaratri Special: Temple: ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ವಿಶೇಷತೆಗಳು

Spiritual Story: ಇಡೀ ಕರ್ನಾಟಕದಲ್ಲಿ ಎಲ್ಲರೂ ಆರಾಧಿಸುವ, ಎಲ್ಲರೂ ಒಮ್ಮೆಯಾದರೂ ಭೇಟಿ ನೀಡಿ, ಆಶೀರ್ವಾದ ಪಡೆಯಲೇಬೇಕು ಎಂದು ಬಯಸುವ ಶಕ್ತಿ ಪೀಠ ಎಂದರೆ, ಕಟೀಲು ದುರ್ಗಾ ಪರಮೇಶ್ವರಿ ಕ್ಷೇತ್ರ. ಇಂದು ನಾವು ಈ ಕ್ಷೇತ್ರದ ಹಿನ್ನೆಲೆ, ವಿಶೇಷತೆಗಳನ್ನು ಹೇಳಲಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲಿನಲ್ಲಿ ದುರ್ಗಾ ಪರಮೇಶ್ವರಿ ಕ್ಷೇತ್ರವಿದೆ. ನಂದಿನಿ ನದಿ ತೀರದಲ್ಲಿ ದುರ್ಗಾಪರಮೇಶ್ವರಿ...

Navaratri Special: ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ಶೈಲಪುತ್ರಿ ಯಾರು..?

Spiritual: ಇಂದಿನಿಂದ ನವರಾತ್ರಿ ಶುರುವಾಗಿದೆ. ಮೊದಲ ದಿನವಾದ ಇಂದು ಪಾರ್ವತಿಯ ರೂಪವಾದ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಪರ್ವತ ರಾಜನಾದ ಹಿಮವಂತನ ಪುತ್ರಿಯೇ ಶೈಲ ಪುತ್ರಿ. https://youtu.be/lv4Ra25ZIHI ದಕ್ಷ ರಾಜನ ಪುತ್ರಿಯಾಗಿ ಜನಿಸಿದ್ದ ದಾಕ್ಷಾಯಿಣಿ ಶಿವನನ್ನು ವರಿಸಿದ ಬಳಿಕ, ತಂದೆಯ ಸಿಟ್ಟಿಗೆ ಗುರಿಯಾಗುತ್ತಾಳೆ. ದಕ್ಷ ರಾಜ ಯಜ್ಞ ಮಾಡಲು ನಿರ್ಧರಿಸಿ ಎಲ್ಲರನ್ನೂ ಕರೆಯುತ್ತಾನೆ. ಆದರೆ ತನ್ನ ಮಗಳು ದಾಕ್ಷಾಯಿಣಿ- ಶಿವನನ್ನು...

Navaratri Special: Temple: ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವಿಶೇಷತೆಗಳು

Spiritual: ಮಂಗಳೂರಿನಲ್ಲಿ ಹಲವು ಪ್ರಸಿದ್ಧ ದೇವಸ್ಥಾನಗಳಿದೆ. ಅದರಲ್ಲಿ ಪೊಳಲಿ ಶ್ರೀ ರಾಜ ರಾಜೇಶ್ವರಿ ದೇವಸ್ಥಾನ ಕೂಡ ಒಂದು. ಇಂದು ನವರಾತ್ರಿ ವಿಶೇಷವಾಗಿ ನಾವು ಪೊಳಲಿ ರಾಜರಾಜೇಶ್ವರಿ ದೇವಿ ದೇವಸ್ಥಾನದ ವಿಶೇಷತೆ ತಿಳಿಯೋಣ. ಬಂಟ್ವಾಳದ ಪೊಳಲಿ ಎಂಬಲ್ಲಿ ಈ ರಾಜರಾಜೇಶ್ವರಿ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ರಾಜರಾಜೇಶ್ವರಿಯನ್ನು ಪ್ರಧಾನವಾಗಿ ಪೂಜಿಸಲಾಗುತ್ತದೆ. ಈ ರಾಜರಾಜೇಶ್ವರಿ ಮೂರ್ತಿಯ ವಿಶೇಷತೆ ಅಂದ್ರೆ, ಈ...

Horoscope: ಪ್ರವಾಸ ಹೋಗಲು ಹೆಚ್ಚು ಇಷ್ಟಪಡುವ ರಾಶಿಯವರು ಇವರು

Horoscope: ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆರೋಗ್ಯ ಸಮಸ್ಯೆ, ಉದಾಸೀನತೆ ತೋರುವವರು, ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದವರು ಬಿಟ್ಟರೆ. ಉಳಿದವರೆಲ್ಲರಿಗೂ ಪ್ರವಾಸ ಹೋಗುವುದೆಂದರೆ ತುಂಬ ಇಷ್ಟ. ಆದರೆ ಆರ್ಥಿಕ ಪರಿಸ್ಥಿತಿ, ಆರೋಗ್ಯ, ಸರಿ ಇರಲಿ ಬಿಡಲಿ, ನಾವು ಪ್ರವಾಸಕ್ಕೆ ಸದಾ ಸಿದ್ಧ ಎನ್ನುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ಮೇಷ ರಾಶಿ: ಮೇಷ...

Mahalaya: ಶ್ರಾದ್ಧವನ್ನು ಮಾಡುವ ವಿಧಾನ ಹೇಗೆ..?

Spiritual: ಮಹಾಲಯ ಮಾಸ ಶುರುವಾಗಿದೆ. ಈ ದಿನಗಳಲ್ಲಿ ನಾವು ನಮ್ಮ ಪೂರ್ವಜರ ಶ್ರಾದ್ಧ ಕಾರ್ಯವನ್ನು ಮಾಡಲು ಉತ್ತಮ ಸಮಯ. ಅವರು ತೀರಿಹೋದ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲಾಗದಿದ್ದಲ್ಲಿ, ಮಹಾಲಯ ಮಾಸದಲ್ಲಿ ಶ್ರಾದ್ಧ ಕಾರ್ಯ ಮಾಡಲು ಅವಕಾಶವಿದೆ. ಹಾಗಾದ್ರೆ ಶ್ರಾದ್ಧವನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ.. https://youtu.be/hGfuCh1gfDI ಹಿಂದೂ ಧರ್ಮದಲ್ಲಿ ಹಲವು ರೀತಿಯಲ್ಲಿ ಶ್ರಾದ್ಧ ಕಾರ್ಯ ಮಾಡಲಾಗುತ್ತದೆ....

Temple History: ಈ ದೇವಸ್ಥಾನದಲ್ಲಿ ಪತಿ ಪತ್ನಿ ಸೇರಿ ಪೂಜೆ ಸಲ್ಲಿಸುವಂತಿಲ್ಲ

Spiritual: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿ ಇಬ್ಬರೂ ಸೇರಿ ಪೂಜೆ ಮಾಡಿದರೆ, ದೇವರ ದರ್ಶನ ಮಾಡಿದರೆ, ಪೂರ್ಣ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಮದುವೆಯಾದರೂ ಪತಿ -ಪತ್ನಿ ಬೇರೆ ಬೇರೆಯಾಗಿ, ಅಥವಾ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ಅದರಿಂದೇನೂ ಪ್ರಯೋಜನವಿಲ್ಲವೆಂದು ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ...

Spiritual: ಪಿತೃಪಕ್ಷದ ವೇಳೆ ಈ ತಪ್ಪುಗಳನ್ನು ಮಾಡಬೇಡಿ

Spiritual: ಪಿತೃಪಕ್ಷ ಎಂದರೆ, ಹಿಂದೂಗಳಿಗೆ ಶ್ರೇಷ್ಟವಾದ ಸಮಯ. ಈ ವೇಳೆ, ನಮ್ಮನ್ನಗಲಿದ ಹಿರಿಯರಿಗೆ ಪಿಂಡ ಪ್ರಧಾನ ಮಾಡುವ, ಶ್ರಾದ್ಧ ಮಾಡುವ ಸಮಯ. ನಾವು ವರ್ಷದಲ್ಲಿ ನಮ್ಮನ್ನಗಲಿದ ಹಿರಿಯರ ಶ್ರಾದ್ಧ ಮಾಡುವುದನ್ನು ಮರೆತಿದ್ದರೆ, ಅಥವಾ ಶ್ರಾದ್ಧ ಮಾಡದೇ ಇದ್ದಲ್ಲಿ, ಪಿತೃಪಕ್ಷದಲ್ಲಿ ಈ ಕೆಲಸ ಮಾಡಬಹುದು. ಹಾಗಾಗಿ ಈ ಸಮಯದಲ್ಲಿ ಶ್ರಾದ್ಧ ಬಿಟ್ಟು ಬೇರೆ ಯಾವ ಶುಭಕಾರ್ಯಗಳನ್ನು...

Spiritual: ನಿಮಗೆ ಈ ಗುಣವಿದ್ದರೆ, ನೀವು ಲಕ್ಷ್ಮೀದೇವಿಯ ಕೃಪೆಗೆ ಪಾತ್ರರಾಗುತ್ತೀರಿ

Spiritual: ತಾವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು. ಬೇಕಾದಾಗ, ಬೇಕಾದ್ದನ್ನು ಖರೀದಿಸುವಷ್ಟು ತಮ್ಮಲ್ಲಿ ಹಣವಿರಬೇಕು. ಐಷಾರಾಮಿ ಬದುಕು ತಮ್ಮದಾಗಬೇಕು ಎಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ, ನೀವು ಕೆಲವು ಗುಣಗಳನ್ನು ಹೊಂದಿರಬೇಕು. ದುಷ್ಚಟಗಳಿಂದ ದೂರವಿರುವವರು: ದುಷ್ಚಟಗಳು ಅಂದ್ರೆ, ಹೆಣ್ಣು ಮಕ್ಕಳನ್ನು ಗೌರವಿಸದಿರುವುದು, ತಂದೆ ತಾಯಿಗೆ ಬೆಲೆ ಕೊಡದಿರುವುದು, ಮಕ್ಕಳನ್ನು ಪ್ರೀತಿಸದೇ ಇರುವುದು, ಹಿರಿಯರ...
- Advertisement -spot_img

Latest News

JDS-JCB ಮೈತ್ರಿ ಸರ್ಕಾರ; BJPಯನ್ನೇ ರಿಪೇರಿ ಮಾಡ್ತೀವಿ!

ಬಂಡಾಯ ಶಾಸಕರಿಗೆ JDSನಿಂದ ಟಿಕೆಟ್ ಆಫರ್‌ ವಿಚಾರವಾಗಿನ ಚರ್ಚೆಗಳ ಕುರಿತು ಜಿಲ್ಲೆಯ ಗುರುಮಠಕಲ್‌ನಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನಾವು ಯಾವ ಕಾಲಕ್ಕೂ...
- Advertisement -spot_img