Horoscope: ಪ್ರವಾಸ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆರೋಗ್ಯ ಸಮಸ್ಯೆ, ಉದಾಸೀನತೆ ತೋರುವವರು, ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದವರು ಬಿಟ್ಟರೆ. ಉಳಿದವರೆಲ್ಲರಿಗೂ ಪ್ರವಾಸ ಹೋಗುವುದೆಂದರೆ ತುಂಬ ಇಷ್ಟ. ಆದರೆ ಆರ್ಥಿಕ ಪರಿಸ್ಥಿತಿ, ಆರೋಗ್ಯ, ಸರಿ ಇರಲಿ ಬಿಡಲಿ, ನಾವು ಪ್ರವಾಸಕ್ಕೆ ಸದಾ ಸಿದ್ಧ ಎನ್ನುವ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
ಮೇಷ ರಾಶಿ: ಮೇಷ...
Spiritual: ಮಹಾಲಯ ಮಾಸ ಶುರುವಾಗಿದೆ. ಈ ದಿನಗಳಲ್ಲಿ ನಾವು ನಮ್ಮ ಪೂರ್ವಜರ ಶ್ರಾದ್ಧ ಕಾರ್ಯವನ್ನು ಮಾಡಲು ಉತ್ತಮ ಸಮಯ. ಅವರು ತೀರಿಹೋದ ದಿನಗಳಲ್ಲಿ ಶ್ರಾದ್ಧ ಕಾರ್ಯ ಮಾಡಲಾಗದಿದ್ದಲ್ಲಿ, ಮಹಾಲಯ ಮಾಸದಲ್ಲಿ ಶ್ರಾದ್ಧ ಕಾರ್ಯ ಮಾಡಲು ಅವಕಾಶವಿದೆ. ಹಾಗಾದ್ರೆ ಶ್ರಾದ್ಧವನ್ನು ಹೇಗೆ ಮಾಡಬೇಕು ಎಂದು ತಿಳಿಯೋಣ ಬನ್ನಿ..
https://youtu.be/hGfuCh1gfDI
ಹಿಂದೂ ಧರ್ಮದಲ್ಲಿ ಹಲವು ರೀತಿಯಲ್ಲಿ ಶ್ರಾದ್ಧ ಕಾರ್ಯ ಮಾಡಲಾಗುತ್ತದೆ....
Spiritual: ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿ ಇಬ್ಬರೂ ಸೇರಿ ಪೂಜೆ ಮಾಡಿದರೆ, ದೇವರ ದರ್ಶನ ಮಾಡಿದರೆ, ಪೂರ್ಣ ಪುಣ್ಯ ಪ್ರಾಪ್ತಿಯಾಗುತ್ತದೆ ಅನ್ನೋ ನಂಬಿಕೆ ಇದೆ. ಮದುವೆಯಾದರೂ ಪತಿ -ಪತ್ನಿ ಬೇರೆ ಬೇರೆಯಾಗಿ, ಅಥವಾ ಒಬ್ಬೊಬ್ಬರೇ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಮಾಡಿದರೆ, ಅದರಿಂದೇನೂ ಪ್ರಯೋಜನವಿಲ್ಲವೆಂದು ನಂಬಿಕೆ ಇದೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಪತಿ-ಪತ್ನಿ ಒಟ್ಟಿಗೆ...
Spiritual: ಪಿತೃಪಕ್ಷ ಎಂದರೆ, ಹಿಂದೂಗಳಿಗೆ ಶ್ರೇಷ್ಟವಾದ ಸಮಯ. ಈ ವೇಳೆ, ನಮ್ಮನ್ನಗಲಿದ ಹಿರಿಯರಿಗೆ ಪಿಂಡ ಪ್ರಧಾನ ಮಾಡುವ, ಶ್ರಾದ್ಧ ಮಾಡುವ ಸಮಯ. ನಾವು ವರ್ಷದಲ್ಲಿ ನಮ್ಮನ್ನಗಲಿದ ಹಿರಿಯರ ಶ್ರಾದ್ಧ ಮಾಡುವುದನ್ನು ಮರೆತಿದ್ದರೆ, ಅಥವಾ ಶ್ರಾದ್ಧ ಮಾಡದೇ ಇದ್ದಲ್ಲಿ, ಪಿತೃಪಕ್ಷದಲ್ಲಿ ಈ ಕೆಲಸ ಮಾಡಬಹುದು. ಹಾಗಾಗಿ ಈ ಸಮಯದಲ್ಲಿ ಶ್ರಾದ್ಧ ಬಿಟ್ಟು ಬೇರೆ ಯಾವ ಶುಭಕಾರ್ಯಗಳನ್ನು...
Spiritual: ತಾವು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬೇಕು. ಬೇಕಾದಾಗ, ಬೇಕಾದ್ದನ್ನು ಖರೀದಿಸುವಷ್ಟು ತಮ್ಮಲ್ಲಿ ಹಣವಿರಬೇಕು. ಐಷಾರಾಮಿ ಬದುಕು ತಮ್ಮದಾಗಬೇಕು ಎಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ..? ಹಾಗಾಗಬೇಕು ಅಂದ್ರೆ, ನೀವು ಕೆಲವು ಗುಣಗಳನ್ನು ಹೊಂದಿರಬೇಕು.
ದುಷ್ಚಟಗಳಿಂದ ದೂರವಿರುವವರು: ದುಷ್ಚಟಗಳು ಅಂದ್ರೆ, ಹೆಣ್ಣು ಮಕ್ಕಳನ್ನು ಗೌರವಿಸದಿರುವುದು, ತಂದೆ ತಾಯಿಗೆ ಬೆಲೆ ಕೊಡದಿರುವುದು, ಮಕ್ಕಳನ್ನು ಪ್ರೀತಿಸದೇ ಇರುವುದು, ಹಿರಿಯರ...
Horoscope: ಅಪ್ಪ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲಿ ರಾಶಿ ನೋಡೋದೇನಿದೆ ಅನ್ನೋದು ನಿಮ್ಮ ಮೊದಲ ಪ್ರಶ್ನೆಯಾಗಿರಬಹುದು. ಆದರೆ ಎಲ್ಲ ರಾಶಿಯವರಿಗೂ ಅಪ್ಪನೆಂದರೆ ಪ್ರೀತಿ ಇರುವುದಿಲ್ಲ. ಕೆಲವರ ಅಪ್ಪ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಬೇಜವಾಬ್ದಾರಿತನದವರ ರೀತಿ ಇರುತ್ತಾರೆ. ಮತ್ತೆ ಕೆಲ ಮಕ್ಕಳು, ಅಪ್ಪ ಅಮ್ಮನಿಗೆ ಬೆಲೆ ಕೊಡುವುದಿಲ್ಲ. ಹಾಗಾಗಿ ಕೆಲವು ರಾಶಿಯವರಿಗೆ ಅಪ್ಪನೆಂದರೆ ಬಲು ಪ್ರೀತಿ...
Horoscope: ಹಣ ಉಳಿತಾಯ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ಕೊರೋನಾ ಬಂದು ಹೋದ ಬಳಿಕ, ಹಣ ಉಳಿತಾಯದ ಮಹತ್ವವನ್ನು ಎಲ್ಲರೂ ಅರಿತಿದ್ದಾರೆ. ಆದರೆ ಮೊದಲಿನಿಂದಲೂ ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗಿರುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
https://youtu.be/hBeLHy0BBwo
ಕನ್ಯಾ: ಕನ್ಯಾ ರಾಶಿಯವರಿಗೆ ಬುದ್ಧಿವಂತಿಕೆ ಹೆಚ್ಚು. ಎಲ್ಲರಿಗಿಂತ ಡಿಫ್ರೆಂಟ್ ಆಗಿ ಯೋಚಿಸುವ ಇವರು,...
Horoscope: ಬಟ್ಟೆ ಧರಿಸುವುದು ಸಾಮಾನ್ಯ ವಿಷಯ. ಮನುಷ್ಯ ತನ್ನ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುತ್ತಾನೆ. ಆದರೆ ಇಂದಿನ ಕಾಲದಲ್ಲಿ ಬಟ್ಟೆಯನ್ನು ಬರೀ ದೇಹ ಮುಚ್ಚಿಕೊಳ್ಳಲು ಬಯಸುವುದಿಲ್ಲ. ಬದಲಾಗಿ, ಚೆಂದವಾಗಿ ಕಾಣಲು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಲು ಧರಿಸುತ್ತಾರೆ. ಇಂದು ನಾವು ಯಾವ ಬಟ್ಟೆ ಹಾಕಿದರೂ ಸೆಂಟರ್ ಆಫ್ ಅಟ್ರ್ಯಾಕ್ಷನ್ ರೀತಿ ಕಾಣಿಸುವ ರಾಶಿಯವರ...
Movie News: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ದರ್ಶನ್ ಅವರಿಂದಾಗಿ ಅಲ್ಲಿನ ಜೈಲಿನಲ್ಲಿ ಈ ಬಾರಿ ಗಣೇಶ ಹಬ್ಬದ ಸಡಗರವಿಲ್ಲ. ದರ್ಶನ್ ಅವರಿದ್ದ ಸೆಲ್‌ಗೆ ಗಣೇಶ್ ಪೂಜೆ ನೆರವೇರಿಸಿ, ಪ್ರಸಾದ ಕಳುಹಿಸಲಾಗಿದೆ. ಈ ವೇಳೆ ಗಣೇಶನ ದರ್ಶನಕ್ಕೆ ಅವಕಾಶ ಇಲ್ಲವಾ? ಎಂಬ ಪ್ರಶ್ನೆ ಕೇಳಿದ್ದಾರೆ ದರ್ಶನ್. ಪ್ರಸಾದ ಕೊಟ್ಟ ಸಿಬ್ಬಂದಿ...
Horoscope: ಹಲವು ಹೆಣ್ಣು ಮಕ್ಕಳು ಮದುವೆಗೂ ಮುನ್ನ ಕೆಲಸ ಮಾಡಿ, ತಮ್ಮ ಖರ್ಚಿಗಾಗುವಷ್ಟು ಸಂಪಾದನೆ ಮಾಡುತ್ತಾರೆ. ಆದರೆ ಮದುವೆಯ ಬಳಿಕ, ಪತಿಯ ಮನೆಯಲ್ಲಿ ಬೇಡವೆಂದ ಕಾರಣಕ್ಕೋ, ಮಕ್ಕಳಾದ ಕಾರಣಕ್ಕೋ ಅಥವಾ, ಜವಾಬ್ದಾರಿ ಹೆಚ್ಚಾಗುವ ಕಾರಣಕ್ಕೋ, ಕೆಲಸ ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಆದರೆ ಕೆಲ ಹೆಣ್ಣು ಮಕ್ಕಳು ಹಾಗಲ್ಲ. ಎಷ್ಟೋ ಜವಾಬ್ದಾರಿ ಹೆಚ್ಚಲಿ, ಇನ್ನೊಬ್ಬರ ಮುಂದೆ ಕೈಚಾಚಿ...