Thursday, October 8, 2026

spiritual

ಪತಿ-ಪತ್ನಿಯ ಈ ಗುಣಗಳಿಂದ ಮನೆಯಲ್ಲಿ ಸದಾ ಜಗಳವಾಗುತ್ತದೆ ಅಂತಾರೆ ಚಾಣಕ್ಯರು

Spiritual: ಕೆಲವು ಅವಿವಾಹಿತರನ್ನು ನೀವು ಯಾಕೋ ಇನ್ನೂ ಮದುವೆಯಾಗಿಲ್ಲವೆಂದು ಕೇಳಿದಾಗ, ನೆಮ್ಮದಿಯಾಗಿದ್ದೀನಿ. ಯಾಕೆ ಇಂಥ ಪ್ರಶ್ನೆ ಕೇಳಿ ನೆಮ್ಮದಿ ಹಾಳು ಮಾಡ್ತೀರಾ ಎಂದು ಹೇಳುತ್ತಾರೆ. ಅವರ್ಯಾಕೆ ಹಾಗೆ ಹೇಳುತ್ತಾರೆ ಎಂದರೆ, ವಿವಾಹಿತರ ಗೋಳನ್ನ ಅವರು ನೋಡಿರುತ್ತಾರೆ. ಯಾಕಂದ್ರೆ ಮದುವೆಯಾದ ಜೋಡಿ ಒಂದಲ್ಲ ಒಂದು ವಿಷಯಕ್ಕೆ ಜಗಳವಾಡುತ್ತಲೇ ಇರುತ್ತಾರೆ. ಚಾಣಕ್ಯರು ಹೇಳುವ ಪ್ರಕಾರ, ಪತಿ-ಪತ್ನಿಯ ಕೆಲ...

Money Tips: ಈ ರೀತಿಯಾಗಿ ಪರ್ಸ್ ಬಳಸಿ, ಆರ್ಥಿಕ ಸಮಸ್ಯೆಯಿಂದ ಪಾರಾಗಿ

Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ...

ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಮುನ್ನ ಈ ಗುಣಗಳ ಬಗ್ಗೆ ತಿಳಿಯಿರಿ

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ...

ಕಪ್ಪು ಬಣ್ಣದ ಬಟ್ಟೆ ಧರಿಸಬಾರದು ಅಂತಾ ಹೇಳುವುದೇಕೆ ಗೊತ್ತಾ..?

Spiritual: ಕಪ್ಪು ಬಣ್ಣದ ಬಟ್ಟೆ ಖರೀದಿಸುತ್ತೇವೆ ಎಂದಾಗ, ಹಲವು ಪೋಷಕರು ಅದನ್ನು ವಿರೋಧಿಸುತ್ತಾರೆ. ಕಪ್ಪು ಬಣ್ಣದ ಬಟ್ಟೆ ಹಾಕಬೇಡ. ಬೇರೆ ಬಣ್ಣದ ಬಟ್ಟೆ ತೆಗೆದುಕೋ ಎನ್ನುತ್ತಾರೆ. ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಲು ಅವಕಾಶವಿರುವುದಿಲ್ಲ. ಹಾಗಾದ್ರೆ ಯಾಕೆ ಕಪ್ಪು ಬಣ್ಣದ ಬಟ್ಟೆ ಧರಿಸಲು ಹಿರಿಯರು ಒಪ್ಪಿಗೆ ಸೂಚಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ.. https://youtu.be/9uas25N6R48 ಕಪ್ಪು ಬಣ್ಣವನ್ನು ನಕಾರಾತ್ಮಕ...

ಈ ರಾಶಿಯ ಜೀವನ ಸಂಗಾತಿ ಸಿಗುವುದು ನಿಮ್ಮ ಪುಣ್ಯ ಅಂದುಕೊಳ್ಳಿ

Horoscope: ಮದುವೆ ಅನ್ನೋದು ಗಂಡು ಹೆಣ್ಣು ಇಬ್ಬರ ಜೀವನವನ್ನೂ ಬದಲಾಯಿಸುವ ಸಮಯ. ಮದುವೆಯ ಬಳಿಕ ಕೆಲವರ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಸಮಯ ಕೆಟ್ಟದಾಗಿ ಬದಲಾಗುತ್ತದೆ. ಯಾಕಾದ್ರೂ ಮದುವೆಯಾದೆನೋ ಎಂದು ಪ್ರತೀಕ್ಷಣ ಎನ್ನಿಸುವಷ್ಟು ಬದಲಾಗುತ್ತದೆ. ಆದರೆ ಈಗ ನಾವು ಹೇಳುವ ರಾಶಿಯವರು ಜೀವನಸಂಗಾತಿಯಾಗಿ ಸಿಕ್ಕರೆ, ಅಂಥವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯಾವುದು ಈ...

ಈ ಕೆಲಸಗಳನ್ನು ಮಾಡಿದ್ರೆ, ಬ್ಯಾಡ್‌ಲಕ್ ಅನ್ನೋದು ನಿಮ್ಮ ಪಾಲಾಗುತ್ತದೆ.

Spiritual: ಮನುಷ್ಯ ದುಡಿಯುವುದೇ, ಹೊಟ್ಟೆ ತುಂಬ ಉಂಡು, ಮೈ ತುಂಬ ಬಟ್ಟೆ ತೊಟ್ಟು, ಒಂದು ಸೂರಿನಡಿ, ನೆಮ್ಮದಿಯಿಂದ ಬದುಕಿ, ಬಾಳಲು. ಆದರೆ ನೀವೇಷ್ಟೇ ದುಡಿದರೂ, ಒಂದಲ್ಲ ಒಂದು ವಸ್ತುವಿನ ಕೊರತೆ ನಮ್ಮ ಬದುಕಲ್ಲಿ ಇದ್ದೇ ಇರುತ್ತದೆ. ಖರೀದಿಸುವ ಬಟ್ಟೆ ಹೆಚ್ಚು ಬಾಳಿಕೆ ಬರದಿರುವುದು. ಊಟ ರುಚಿಸದಿರುವುದು. ದೊಡ್ಡ ಸೂರಿದ್ದರೂ, ನೆಮ್ಮದಿ ಇಲ್ಲದಿರುವುದು. ಇದಕ್ಕೆಲ್ಲ ಕಾರಣ,...

Health Tips: ವೃದ್ಧಾಪ್ಯದಲ್ಲಿ ಖುಷಿಯಾಗಿರಲು ಈ ಟಿಪ್ಸ್ ಅನುಸರಿಸಿ

Health Tips: ಮೊದಲಿನ ಕಾಲದಲ್ಲಿ ವೃದ್ಧಾಪ್ಯವೆಂದರೆ, ರಿಟೈರ್‌ಮೆಂಟ್ ತೆಗೆದುಕೊಂಡು, ಮಕ್ಕಳು- ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಹಾಯಾಗಿ ಜೀವನ ಕಳೆಯುವುದು ಅಂತಾಗಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮದುವೆಯಾದರೂ, ಅವರಿಗೆ ಮಕ್ಕಳಾಗಲು, ಒಂದಿಷ್ಟು ವರ್ಷ ಕಾಯಬೇಕು. ಕೆಲವರಿಗಂತೂ ಮಕ್ಕಳೇ ಬೇಡ. ಇಂಥ ಸಮಯದಲ್ಲಿ ಮೊಮ್ಮಕ್ಕಳ ಆಸೆಯನ್ನೇ ಬಿಡಬೇಕಾಗುತ್ತದೆ. ಅಲ್ಲದೇ, ಮಕ್ಕಳು ಮೊಮ್ಮಕ್ಕಳು ಇದ್ದರೂ ಕೂಡ, ಅಂಥವರು ಕೆಲಸದ...

ಪುತ್ರನಿಗಷ್ಟೇ ಅಪ್ಪ-ಅಮ್ಮನ ಅಂತ್ಯಸಂಸ್ಕಾರ ಮಾಡುವ ಅನುಮತಿ ಇರುವುದೇಕೆ..?

Spiritual: ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅನಾದಿ ಕಾಲದಿಂದಲೂ, ಹಿರಿಯರು ಅನುಸರಿಸಿಕೊಂಡು ಪದ್ಧತಿಯನ್ನು, ಇಂದಿನವರೆಗೂ ಹಲವು ಹಿಂದೂಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ಕಾಲದಿಂದಲೂ ಬಂದಂಥ ಪದ್ಧತಿ ಅಂದ್ರೆ, ಅಪ್ಪ ಅಥವಾ ಅಮ್ಮ ತೀರಿಹೋದಾಗ, ಪುತ್ರನೇ ಅವರ ಅಂತ್ಯಸಂಸ್ಕಾರ ಮಾಡಬೇಕು ಅನ್ನೋದು. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ, ಅಪ್ಪ-...

ಹೆಚ್ಚು ಮಾತನಾಡದಿದ್ದರೂ, ಎಲ್ಲವನ್ನೂ ಗಮನಿಸುವ ರಾಶಿಯವರು ಇವರು

Horoscope: ನಾವು ಈಗಾಗಲೇ ಒಂದೊಂದು ರಾಶಿಯವರ ಒಂದೊಂದು ಗುಣದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಹೆಚ್ಚು ಮಾತನಾಡದಿದ್ದರೂ ಎಲ್ಲವನ್ನೂ ಗಮನಿಸುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಮಿಥುನ: ಮಿಥುನ ರಾಶಿಯವರು ಬಾಲ್ಯದಿಂದಲೇ ಜಾಣರಾಗಿರುತ್ತಾರೆ. ಮಿಥುನ ರಾಶಿಯ ಪುಟ್ಟ ಮಕ್ಕಳನ್ನು ನೀವು ಗಮನಿಸಿ. ಅವರು ಬಾಲ್ಯದಿಂದಲೇ, ಚುರುಕಾಗಿರುತ್ತಾರೆ. ಎಲ್ಲವನ್ನೂ ತೀಕ್ಷ್ಣವಾಗಿ ಗಮನಿಸುತ್ತಾರೆ. ಹಿರಿಯರು ಹೇಳಿದ ಮಾತನ್ನು,...

ಇವರು ಪತಿಯ ಮೇಲೆ ಅಧಿಕಾರ ಚಲಾಯಿಸುವ ಸ್ವಭಾವ ಹೊಂದಿರುವ ರಾಶಿಯವರು

Horoscope: ವೈವಾಹಿಕ ಜೀವನ ಅನ್ನೋದು ಒಂದು ಹೆಣ್ಣಿನ ಜೀವನದಲ್ಲಿ ಅದೆಷ್ಟು ಬದಲಾವಣೆ ಮಾಡುತ್ತದೆ ಎಂದರೆ, ಕೆಲವರಿಗೆ ಭರಪೂರ ನೆಮ್ಮದಿ ತಂದುಕೊಟ್ಟರೆ, ಇನ್ನು ಕೆಲವರ ನೆಮ್ಮದಿ ಹಾಳು ಮಾಡುತ್ತದೆ. ಆದರೆ ಕೆಲ ಮಹಿಳೆಯರು ಪತಿಯ ಮೇಲೆ ಹಕ್ಕು ಚಲಾಯಿಸಿ, ಅದರಲ್ಲೇ ನೆಮ್ಮದಿಯನ್ನು ಕಾಣುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. https://youtu.be/85xU7CqFqnU ಮೇಷ: ಮೇಷ ರಾಶಿಯ ಹೆಣ್ಣು...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img