Spiritual: ಮನುಷ್ಯ ದುಡಿಯುವುದೇ, ಹೊಟ್ಟೆ ತುಂಬ ಉಂಡು, ಮೈ ತುಂಬ ಬಟ್ಟೆ ತೊಟ್ಟು, ಒಂದು ಸೂರಿನಡಿ, ನೆಮ್ಮದಿಯಿಂದ ಬದುಕಿ, ಬಾಳಲು. ಆದರೆ ನೀವೇಷ್ಟೇ ದುಡಿದರೂ, ಒಂದಲ್ಲ ಒಂದು ವಸ್ತುವಿನ ಕೊರತೆ ನಮ್ಮ ಬದುಕಲ್ಲಿ ಇದ್ದೇ ಇರುತ್ತದೆ. ಖರೀದಿಸುವ ಬಟ್ಟೆ ಹೆಚ್ಚು ಬಾಳಿಕೆ ಬರದಿರುವುದು. ಊಟ ರುಚಿಸದಿರುವುದು. ದೊಡ್ಡ ಸೂರಿದ್ದರೂ, ನೆಮ್ಮದಿ ಇಲ್ಲದಿರುವುದು. ಇದಕ್ಕೆಲ್ಲ ಕಾರಣ,...
Health Tips: ಮೊದಲಿನ ಕಾಲದಲ್ಲಿ ವೃದ್ಧಾಪ್ಯವೆಂದರೆ, ರಿಟೈರ್‌ಮೆಂಟ್ ತೆಗೆದುಕೊಂಡು, ಮಕ್ಕಳು- ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಹಾಯಾಗಿ ಜೀವನ ಕಳೆಯುವುದು ಅಂತಾಗಿತ್ತು. ಆದರೆ ಇಂದಿನ ಕಾಲದಲ್ಲಿ ಮಕ್ಕಳಿಗೆ ಮದುವೆಯಾದರೂ, ಅವರಿಗೆ ಮಕ್ಕಳಾಗಲು, ಒಂದಿಷ್ಟು ವರ್ಷ ಕಾಯಬೇಕು. ಕೆಲವರಿಗಂತೂ ಮಕ್ಕಳೇ ಬೇಡ. ಇಂಥ ಸಮಯದಲ್ಲಿ ಮೊಮ್ಮಕ್ಕಳ ಆಸೆಯನ್ನೇ ಬಿಡಬೇಕಾಗುತ್ತದೆ. ಅಲ್ಲದೇ, ಮಕ್ಕಳು ಮೊಮ್ಮಕ್ಕಳು ಇದ್ದರೂ ಕೂಡ, ಅಂಥವರು ಕೆಲಸದ...
Spiritual: ಹಿಂದೂ ಧರ್ಮದಲ್ಲಿ ಅನೇಕ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಅನಾದಿ ಕಾಲದಿಂದಲೂ, ಹಿರಿಯರು ಅನುಸರಿಸಿಕೊಂಡು ಪದ್ಧತಿಯನ್ನು, ಇಂದಿನವರೆಗೂ ಹಲವು ಹಿಂದೂಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಅದೇ ರೀತಿ ಹಿಂದಿನ ಕಾಲದಿಂದಲೂ ಬಂದಂಥ ಪದ್ಧತಿ ಅಂದ್ರೆ, ಅಪ್ಪ ಅಥವಾ ಅಮ್ಮ ತೀರಿಹೋದಾಗ, ಪುತ್ರನೇ ಅವರ ಅಂತ್ಯಸಂಸ್ಕಾರ ಮಾಡಬೇಕು ಅನ್ನೋದು. ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಕೂಡ, ಅಪ್ಪ-...
Horoscope: ನಾವು ಈಗಾಗಲೇ ಒಂದೊಂದು ರಾಶಿಯವರ ಒಂದೊಂದು ಗುಣದ ಬಗ್ಗೆ ಹೇಳಿದ್ದೇವೆ. ಅದೇ ರೀತಿ ಹೆಚ್ಚು ಮಾತನಾಡದಿದ್ದರೂ ಎಲ್ಲವನ್ನೂ ಗಮನಿಸುವ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಮಿಥುನ: ಮಿಥುನ ರಾಶಿಯವರು ಬಾಲ್ಯದಿಂದಲೇ ಜಾಣರಾಗಿರುತ್ತಾರೆ. ಮಿಥುನ ರಾಶಿಯ ಪುಟ್ಟ ಮಕ್ಕಳನ್ನು ನೀವು ಗಮನಿಸಿ. ಅವರು ಬಾಲ್ಯದಿಂದಲೇ, ಚುರುಕಾಗಿರುತ್ತಾರೆ. ಎಲ್ಲವನ್ನೂ ತೀಕ್ಷ್ಣವಾಗಿ ಗಮನಿಸುತ್ತಾರೆ. ಹಿರಿಯರು ಹೇಳಿದ ಮಾತನ್ನು,...
Horoscope: ವೈವಾಹಿಕ ಜೀವನ ಅನ್ನೋದು ಒಂದು ಹೆಣ್ಣಿನ ಜೀವನದಲ್ಲಿ ಅದೆಷ್ಟು ಬದಲಾವಣೆ ಮಾಡುತ್ತದೆ ಎಂದರೆ, ಕೆಲವರಿಗೆ ಭರಪೂರ ನೆಮ್ಮದಿ ತಂದುಕೊಟ್ಟರೆ, ಇನ್ನು ಕೆಲವರ ನೆಮ್ಮದಿ ಹಾಳು ಮಾಡುತ್ತದೆ. ಆದರೆ ಕೆಲ ಮಹಿಳೆಯರು ಪತಿಯ ಮೇಲೆ ಹಕ್ಕು ಚಲಾಯಿಸಿ, ಅದರಲ್ಲೇ ನೆಮ್ಮದಿಯನ್ನು ಕಾಣುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
https://youtu.be/85xU7CqFqnU
ಮೇಷ: ಮೇಷ ರಾಶಿಯ ಹೆಣ್ಣು...
Spiritual: ಇಂದಿನಿಂದ ಮಂತ್ರಾಲಯದಲ್ಲಿ ಆರಾಧನೋತ್ಸವಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದ 7 ದಿನಗಳ ಕಾಲ, ರಾಯರ ಮಠದಲ್ಲಿ ಹಲವು ರೀತಿಯ ಕಾರ್ಯಕ್ರಮಗಳು ನಡೆಯಲಿದ್ದು, ದೇಶದ ಹಲವು ಭಾಗಗಳಿಂದ ರಾಯರ ಭಕ್ತರು ಮಂತ್ರಾಲಯಕ್ಕೆ ಆಗಮಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ ನಡೆಯುವ ರಾಯರ ಆರಾಧನೋತ್ಸವ ವಿಶೇಷವಾಗಿದ್ದು, ಈ ಸಮಯದಲ್ಲಿ ರಾಯರಿಗೆ ವಿಶೇಷ ಪೂಜೆ, ಅಲಂಕಾರ ಇತ್ಯಾದಿ ನಡೆಯುತ್ತದೆ.
https://youtu.be/xvEKDfJhwL0
ಇನ್ನು ರಾಯರ ಆರಾಧನಾ...
Spiritual: ಮನೆಯಲ್ಲಿ ಯಾರಾದರೂ ಸಾವನ್ನಪ್ಪಿದರೆ, ಆ ಶವವನ್ನು ಅಂತ್ಯಸಂಸ್ಕಾರ ಮಾಡುವವರೆಗೂ ಅದನ್ನು ಒಂಟಿಯಾಗಿ ಬಿಡುವುದಿಲ್ಲ. ಯಾರಾದರೂ ಅದರ ಪಕ್ಕದಲ್ಲಿ ಕುಳಿತಿರುತ್ತಾರೆ. ಇನ್ನು ರಾತ್ರಿ ಹೊತ್ತು, ಯಾಾರಾದರೂ ಅದರ ಪಕ್ಕದಲ್ಲೇ ನಿದ್ರೆ ಬಿಟ್ಟು ಕುಳಿತುಕೊಳ್ಳಬೇಕಾಗುತ್ತದೆ. ಬಳಿಕ ಬೆಳಗ್ಗಿನ ಜಾವ ವಿಧಿವಿಧಾನಗಳನ್ನು ಮುಗಿಸಿ, ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಹಾಗಾದ್ರೆ ಯಾಕೆ ಶವವನ್ನು ಒಬ್ಬಂಟಿಯಾಗಿ ಯಾಕೆ ಬಿಡಲಾಗುವುದಿಲ್ಲ.
https://youtu.be/5kDvZGwZBRE
ಹಿಂದೂ ಧರ್ಮದಲ್ಲಿ ಸೂರ್ಯಾಸ್ತದ...
Spiritual: ಮನೆಯಲ್ಲಿ ಸದಾ ನೆಮ್ಮದಿ ಇರಬೇಕು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ನೀವು ಜೀವನದಲ್ಲಿ ಉದ್ಧಾರಾಗಬೇಕು ಅಂದ್ರೆ, ನೀವು ಕೆಲ ತಪ್ಪುಗಳನ್ನು ಮಾಡಬಾರದು. ಮನೆಯಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೇನಾದರೂ ಅಂಥ ವಸ್ತು ಇದ್ದರೆ, ಆದಷ್ಟು ಬೇಗ ಅದನ್ನು ತೆಗೆದು ಬಿಸಾಕಬೇಕು. ಹಾಗಾದ್ರೆ ಯಾವ ವಸ್‌ತು ಮನೆಯಲ್ಲಿ ಇದ್ದರೆ, ನಿಮ್ಮ ಲಕ್ ಹಾಳಾಗುತ್ತದೆ ಅಂತಾ ತಿಳಿಯೋಣ...
Horoscope: ಸಾಮಾನ್ಯವಾಗಿ ಸಣ್ಣ ಮಕ್ಕಳು ಹಿರಿಯರಿಗೂ ನೀನು ಎಂದು ಮಾತನಾಡಿಸುತ್ತಾರೆ. ಆದರೆ ದಿನಗಳೆದಂತೆ, ತಂದೆ ತಾಯಿ ಹೇಳಿಕೊಟ್ಟಾಗ, ಮಕ್ಕಳು ಗೌರವಿಸುವುದನ್ನು ಕಲಿಯುತ್ತಾರೆ. ಈ ರೀತಿ ಗೌರವಿಸುವುದನ್ನು ಕಲಿತ ಬಳಿಕ, ಮನೆಗೆಲಸದವರಿಂದ ಹಿಡಿದು, ಮನೆ ಹಿರಿಯರ ತನಕ ಎಲ್ಲರಿಗೂ ಗೌರವಿಸಿ, ಮಾತನಾಡುವ ಗುಣ ಬರುವುದು ತುಂಬಾ ಅಪರೂಪ. ಅಂಥ ಅಪರೂಪದ ರಾಶಿಗಳ ಬಗ್ಗೆ ಮಾಹಿತಿ ತಿಳಿಯೋಣ...
Spiritual: ಆಹಾರ ಸೇವನೆ ಮಾಡುವುದು ನಮ್ಮೆಲ್ಲರ ಜೀವನದ ಮುಖ್ಯವಾದ ಮತ್ತು ಅವಶ್ಯಕವಾದ ಭಾಗವಾಗಿದೆ. ಅದಕ್ಕಾಗಿಯೇ ಮನುಷ್ಯ ದುಡಿಯುತ್ತಾನೆ. ಆದರೆ ನಾವು ಆಹಾರ ಸೇವಿಸುವಾಗ ಸರಿಯಾದ ಕ್ರಮವನ್ನು ಅನುಸರಿಸಿದರೆ, ಅನ್ನಪೂರ್ಣೇಶ್ವರಿಯ ಕೃಪೆ ನಮ್ಮ ಮೇಲಿರುತ್ತದೆ. ಇಲ್ಲದಿದ್ದಲ್ಲಿ, ನಾವು ಹೊಟ್ಟೆತುಂಬ, ನಮಗಿಷ್ಟವಾದ ಊಟ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು, ಆಹಾರ ಸೇವನೆ ಮಾಡುವಾಗ ಯಾವ ತಪ್ಪನ್ನು...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...