Monday, May 4, 2026

temple

ಇಂಥ ಚಟ ನಿಮಗಿದ್ದರೆ, ಲಕ್ಷ್ಮೀ ನಿಮ್ಮ ಮನೆಗೆ ಬರಲು ಸಾಧ್ಯವೇ ಇಲ್ಲ.. ಭಾಗ 1

ಲಕ್ಷ್ಮೀ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಆಕೆ ಸದಾ ನಮ್ಮ ಮನೆಯಲ್ಲೇ ಇರಲಿ, ಶ್ರೀಮಂತಿಕೆ ಬರಲಿ ಅಂತಾ ಬಯಸುವರೇ ಹೆಚ್ಚು. ಆದರೆ, ನೀವು ಕೆಲವು ಕೆಟ್ಟ ಅಭ್ಯಾಸಗಳಿಗೆ ದಾಸರಾಗಿದ್ದರೆ, ನಿಮ್ಮ ಮನೆಗೆ ಲಕ್ಷ್ಮೀ ಬರಲು ಸಾಧ್ಯವೇ ಇಲ್ಲ. ಹಾಗಾಗಿ ನಾವಿಂದು ಯಾವ ಕೆಟ್ಟ ಅಭ್ಯಾಸಗಳಿದ್ದರೆ, ಲಕ್ಷ್ಮೀ ಒಲಿಯುವುದಿಲ್ಲಅಂತಾ ಹೇಳಲಿದ್ದೇವೆ.. ಮೊದಲನೇಯ ಅಭ್ಯಾಸ ಮನೆ ಯಾವಾಗಲೂ...

ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..

ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಅರ್ಜುನನರಿಗೆ ಗುರೋಪದೇಶ ಕೊಟ್ಟಿದ್ದನು. ಅದರಲ್ಲಿ ಹಲವು ವಿಷಯಗಳನ್ನು ಹೇಳಿದ್ದನು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಕೆಲ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ಹಾಗೆ ತಿಳಿದುಕೊಂಡರೆ ಮಾತ್ರ, ಅವರ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ವಿದ್ಯಾರ್ಥಿಗಳು ಯಾವ 4 ವಿಷಯಗಳನ್ನು ತಿಳಿದುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ವಿಷಯ, ಧ್ಯಾನವೆಂಬುದು ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯವಾದ ಅಂಶ....

ಅಪ್ಪಿ ತಪ್ಪಿಯೂ ನಿಮ್ಮ ಮಗುವಿಗೆ ಇಂಥ ಹೆಸರುಗಳನ್ನು ಇಡಬೇಡಿ..

ಒಂದು ಮನೆಗೆ ಪುಟ್ಟ ಮಗು ಬಂದಾಗ, ಅವರಿಗಾಗುವ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅದರ ಲಾಲನೆ ಪಾಲನೆ, ಅದು ಆಡುವ ಆಟ ನೋಡುತ್ತಾ ದಿನಗಳೆದಿದ್ದೇ ಗೊತ್ತಾಗುವುದಿಲ್ಲ. ಅದಕ್ಕೆ ಬೇಕಾದ, ಆಹಾರ, ಅಂಗಿಗಳನ್ನ ತರುವುದರಲ್ಲಿ ಏನೋ ಖುಷಿ. ಇದೇ ಸಂಭ್ರಮಗಳ ನಡುವೆ ಬರುವುದೇ ನಾಮಕರಣ ಸಮಾರಂಭ. ಈ ದಿನಕ್ಕಾಗಿ ನೀವು ಎಷ್ಟೆಲ್ಲ ಖರ್ಚು ಮಾಡಿರುತ್ತೀರಿ. ಆದರೆ ನೀವು...

ಪತಿ ತನ್ನ ಪತ್ನಿಯ ಬಳಿ ಈ ವಿಚಾರಗಳನ್ನ ಹೇಳದಿರುವುದೇ ಉತ್ತಮ ಎನ್ನುತ್ತಾರೆ ಚಾಣಕ್ಯರು..

ಪತಿ- ಪತ್ನಿ ಸಂಬಂಧ ಹೇಗಿರಬೇಕು ಅಂದ್ರೆ ಹಾಲು, ಜೇನಿನ ರೀತಿ ಇರಬೇಕು ಎನ್ನುತ್ತಾರೆ ಹಿರಿಯರು. ಅಂದ್ರೆ, ಎಲ್ಲ ಸಮಯದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಪ್ರೀತಿಯಿಂದ, ಕಾಳಜಿಯಿಂದ, ಇರಬೇಕು. ಯಾವುದೇ ವಿಷಯವನ್ನು ಮುಚ್ಚುಮರೆ ಮಾಡದೇ, ಎಲ್ಲ ವಿಷಯವನ್ನ ಚರ್ಚೆ ಮಾಡಿ, ಕೆಲ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು. ಆಗಲೇ ಜೀವನ ಚೆನ್ನಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದ್ರೆ ಚಾಣಕ್ಯರ...

ಈ ಮೂರು ವಿಚಾರಗಳಿಂದ ದೂರವಿದ್ದರೆ ನಿಮ್ಮ ಜೀವನ ಅತ್ಯುತ್ತಮವಾಗಿರುತ್ತದೆ..

ನೀವು ಯಶಸ್ವಿ ವ್ಯಕ್ತಿಯಾಗಬೇಕಾದರೆ, ಕೆಲವು ವಿಚಾರಗಳಿಂದ ದೂರವಿರಬೇಕು. ಅಂಥವುಗಳಿಂದ ದೂರವಿರುವುದು ತುಂಬಾ ಕಷ್ಟವಾಗಿರುತ್ತದೆ. ಆದರೂ ಕೂಡ ಅದನ್ನ ತ್ಯಜಿಸದಿದ್ದಲ್ಲಿ, ನೀವು ಯಶಸ್ವಿಯಾಗಲು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ಬೆಳಿಗ್ಗೆ ಬೇಗ ಎದ್ದು ನಿಮ್ಮ ಯಶಸ್ಸಿಗೆ ಬೇಕಾದ ಕೆಲಸ ಮಾಡುವುದಿದ್ದಲ್ಲಿ, ನೀವು ನಿದ್ದೆ ಅಥವಾ ಯಶಸ್ಸು ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನೀವು ನಿದ್ದೆಯೇ ಮುಖ್ಯವೆಂದಲ್ಲಿ, ಗುರಿ ಸಾಧಿಸಲು...

ಚಾಣಕ್ಯರ ಪ್ರಕಾರ ನಿಮ್ಮಲ್ಲಿ ಈ 5 ಗುಣಗಳಿದ್ದರೆ ನೀವೇ ಬುದ್ಧಿವಂತರು..

ಚಾಣಕ್ಯರು ಹೇಗೆ ಜೀವನ ಮಾಡಬೇಕು..? ಶ್ರೀಮಂತರಾಗಲು ಏನು ಮಾಡಬೇಕು..? ಪತಿ ಪತ್ನಿ ಸಂಬಂಧ ಹೇಗಿರಬೇಕು..? ಹೀಗೆ ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಬುದ್ಧಿವಂತರಿಗಿರಬೇಕಾದ 5 ಗುಣಗಳ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಗುಣ, ಹಿರಿಯರಿಗೆ ಗೌರವ ಕೊಡುವ ಗುಣ ನಿಮ್ಮಲ್ಲಿರಬೇಕು. ಉದಾಹರಣೆಗೆ ನಿಮ್ಮ ಮನೆಯ...

ನಿಮ್ಮ ಮನೆಯ ಮಹಿಳೆಯರು ಇಂಥ ಕೆಲಸವನ್ನ ಮಾಡಿದರೆ ಈಗಲೇ ತಡೆಯಿರಿ..

ಒಂದು ಮನೆ ಸ್ವಚ್ಛವಾಗಿರಬೇಕು. ಮನೆಯವರೆಲ್ಲ ನೆಮ್ಮದಿಯಿಂದರಬೇಕು. ಆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ಆ ಮನೆಯ ಸೊಸೆ ಅಥವಾ ಮಗಳು, ಅಥವಾ ಆ ಮನೆಯಲ್ಲಿರುವ ಹೆಣ್ಣು ಮಕ್ಕಳು ಉತ್ತಮ ಗುಣ ಉಳ್ಳವರಾಗಿರಬೇಕು. ಆದರೆ ಆ ಹೆಣ್ಣು ಮಕ್ಕಳು ಬರೀ ದುಡ್ಡು ಖರ್ಚು ಮಾಡುವವರು, ಯಾವಾಗಲೂ ಕೊಂಕು ಮಾತನಾಡುವವರು, ಬೇರೆಯವರ ಬಗ್ಗೆ ಚಾಡಿ ಹೇಳುವವರಾಗಿದ್ದರೆ, ನಿಮ್ಮ...

ತಾ.23-04-2023 ರ ಭಾನುವಾರದ ರಾಶಿಭವಿಷ್ಯ.

ಮೇಷ ರಾಶಿ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ಕೆಲಸ ಮಾಡುವ ಗಮನಕ್ಕಾಗಿ ಮೇಲಧಿಕಾರಿಗಳು ನಿಮ್ಮನ್ನು ಮೆಚ್ಚುತ್ತಾರೆ. ಅನೇಕ ಸಣ್ಣ ಹೂಡಿಕೆಗಳು ಭವಿಷ್ಯಕ್ಕೆ ಪ್ರಯೋಜನಕಾರಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇಂದು ಮಹಿಳೆಯರು ಮನೆಕೆಲಸಗಳಲ್ಲಿ ಹೆಚ್ಚು ನಿರತರಾಗಿದ್ದಾರೆ. ಇಂದು ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. 6 ವೃಷಭ ರಾಶಿ ಇಂದು ಆತ್ಮವಿಶ್ವಾಸದ...

ಅಕ್ಷಯ ತೃತೀಯದ ಹಿನ್ನೆಲೆ ಏನು..? ಈ ದಿನದ ವಿಶೇಷತೆಗಳೇನು..?

ಹಿಂದೂಗಳು ಅಕ್ಷಯ ತೃತೀಯವನ್ನ ಭರ್ಜರಿಯಾಗಿ ಆಚರಿಸದಿದ್ದರೂ ಕೂಡ, ಏನನ್ನಾದರೂ ಖರೀದಿಸುವ ಮೂಲಕ, ಹಬ್ಬ ಆಚರಿಸುತ್ತಾರೆ. ಈ ದಿನ ಪವಿತ್ರವಾದ ದಿನವಾಗಿದ್ದು, ಚಿನ್ನ, ಬೆಳ್ಳಿ, ಅರಿಶಿನ, ಕುಂಕುಮ, ಪುಸ್ತಕ, ಪೆನ್ನು, ದಿನಸಿ ಖರೀದಿಸುವ ಕ್ರಮವಿದೆ. ಅಲ್ಲದೇ, ದಾನ ಮಾಡುವುದರಿಂದಲೂ, ದಾನ ಮಾಡುವ ಯೋಗ್ಯತೆ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಅಕ್ಷಯ ತೃತೀಯದ ದಿನ ಹಲವು ಘಟನೆಗಳು...

ಅಕ್ಷಯ ತೃತೀಯಾಗೆ ಚಿನ್ನ ತೆಗೆದುಕೊಳ್ಳದಿದ್ದರೂ ಇದನ್ನು ಖಂಡಿತ ಖರೀದಿಸಿ..

ಅಕ್ಷಯ ತೃತೀಯ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಚಿನ್ನ ಖರೀದಿ. ಈ ದಿನ ಚಿನ್ನ ಖರೀದಿಸಿದ್ರೆ, ಚಿನ್ನ ಅಕ್ಷಯವಾಗತ್ತೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದಿನ ಚಿನ್ನ ಮಾತ್ರ ಖರೀದಿಸುತ್ತಾರಾ..? ಇನ್ನೂ ಏನೇನು ಖರೀದಿಸಬಹುದು ಅಂತಾ ತಿಳಿಯೋಣ ಬನ್ನಿ.. ಯಾರಿಗೆ ಚಿನ್ನ ತೆಗೆದುಕೊಳ್ಳುವ ಅರ್ಹತೆ ಇರುತ್ತದೆಯೋ, ಅಂಥವರು ಚಿನ್ನವನ್ನ ಖರೀದಿಸುತ್ತಾರೆ. ಆದರೆ ಯಾರಿಗೆ...
- Advertisement -spot_img

Latest News

ಕರಾವಳಿಯ ಶಿಲ್ಪಕಲೆಯ ಅದ್ಭುತ ನಳನಳಿಸುತ್ತಿದೆ ಪಡುಬಿದ್ರಿ ದೇಗುಲ!

ಕರಾವಳಿ: 64 ಕಂಬಗಳ ಕಲಾ ಲೋಕ. ₹33 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುನ ಉಡುಪಿ ಜಿಲ್ಲೆಯ ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನವು ಮನೋಹರವಾಗಿ ಕಂಗೊಳಿಸುತ್ತಾ ಭಕ್ತರನ್ನು ಆಕರ್ಷಿಸುತ್ತಿದೆ....
- Advertisement -spot_img