www.karnatakatv.net : ಕೋಲಾರ : ಒಂದು ವೆಹಿಕಲ್ ಡಾಕ್ಯುಮೆಂಟ್ ತೋರಿಸಿ ಟ್ರಾಫಿಕ್ ಹಾಗೂ ಆರ್ಟಿಓ ಬಳಿ ಬಚಾವ್ ಆಗಿ ಹೋಗೋದು ಇವತ್ತು ಕಷ್ಟದ ವಿಚಾರ.. ಪರಿಸ್ಥಿತಿ ಹೀಗಿರುವಾಗ ಇಲ್ಲೊಬ್ಬ ಖತ ರ್ನಾಕ್ ಬಸ್ ಮಾಲೀಕ ಒಂದೇ ರಿಜಿಸ್ಟ್ರೇನ್ ನಂಬರ್ ಅನ್ನ 3 ಬೇರೆ ಬೇರೆ ಬಣ್ಣದ ಬಸ್ಗಳಿಗೆ ಹಾಕಿ ಓಡಿಸಿ ಇದೀಗ ಆರ್ಟಿಓಗೆ ಸಿಕ್ಕಿಬಿದ್ದಿದ್ದಾನೆ.....
Haveri News: ರಾಣೇಬೆನ್ನೂರ ತಾಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಮೆಕ್ಕೆಜೋಳ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳು ತೆನೆ ಕಟ್ಟದೇ ಹಾಳಾಗಿವೆ. ಕೂಡಲೇ ರಾಣೇಬೆನ್ನೂರ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು...