ತುಮಕೂರು: ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತಿದ್ದು ಗಂಗಾ ಮಾತೆಯ ಶಾಪದಿಂದ ಅಂತ ಬಿಜೆಪಿ ಸಂಸದ ಜಿ.ಎಸ್ ಬಸವರಾಜು ಹೇಳಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಸಂಸದ ಬಸವರಾಜು, ದೇವೇಗೌಡರನ್ನು ಸೋಲಿಸಿದ್ದ ನಾನಲ್ಲ. ಅವರನ್ನು ಗಂಗಾ ಮಾತೆಯ ಶಾಪವೇ ಸೋಲುವಂತೆ ಮಾಡಿತು ಅಂತ ಹೇಳಿದ್ರು. ಅಲ್ಲದೆ ದೇವೇಗೌಡರು ವಯೋವೃದ್ಧರು, ಹಾಸನಕ್ಕೆ ಮಣ್ಣಿನ ಮಗ, ತುಮಕೂರಿಗಲ್ಲ ಅಂತ ಬಸವರಾಜು ಇದೇ...
ಬೆಂಗಳೂರು: ಮೈತ್ರಿ ಸರ್ಕಾರ ಯಾವಾಗ ಬೇಕಾದ್ರೂ ಪತನವಾಗ್ಬಹುದು ಅನ್ನೋ ಸುಳಿವನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ನೀಡಿದ್ದು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋದ್ರಲ್ಲಿ ಯಾವುದೇ ಸಂಶಯವಿಲ್ಲ ಅನ್ನೋ ಬಗ್ಗೆ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡರು, ಯಡಿಯೂರಪ್ಪ ಸಿಎಂ ಆಗಬಾರದು ಅಂತ ಯಾವುದೇ ಪರಿಣಾಮದ ಬಗ್ಗೆ ಯೋಜಿಸದೆ ಮೈತ್ರಿ ಮಾಡಿಕೊಂಡ್ರು. ಕುಮಾರಸ್ವಾಮಿಯವರನ್ನೇ...