Sunday, October 5, 2025

Vegetables

ರಕ್ತ ನಿಂತಲ್ಲೇ ನಿಂತರೆ ಏನಾಗತ್ತೆ..? ಉಗುರಿನ ಬದಿಗಳನ್ನು ಕತ್ತರಿಸುತ್ತಿದ್ದೀರಾ..?

Health Tips: ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆದರೆ, ನಾವು ಆರೋಗ್ಯವಾಗಿರುತ್ತೇವೆ. ಅದೇ ದೇಹದಲ್ಲಿ ರಕ್‌ತ ಸಂಚಾರವಾಗುವ ವೇಳೆ ತೊಂದರೆಯಾದ್ರೆ, ಅದರಿಂದ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ರಕ್ತ ಸಂಚಾರವಾಗದೇ, ನಿಂತಲ್ಲೇ ನಿಂತರೆ ಏನಾಗತ್ತೆ ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=QnG_DSunt90&t=2s ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಇದ್ದರೆ, ನಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ನಮ್ಮ ದೇಹದಲ್ಲಿ ರಕ್ತ...

ಬಿಕ್ಕಳಿಕೆ ಇದ್ದಲ್ಲಿ ಎಚ್ಚರ.. ಕಿಡ್ನಿ ಫೇಲ್ ಆಗತ್ತಾ..?

Health Tips: ಬಿಕ್ಕಳಿಕೆ ಬರುವುದು ಸಾಮಾನ್ಯ. ದೇಹದಲ್ಲಿ ನೀರಿನ ಕೊರತೆ ಇದ್ದಾಗ, ಬಿಕ್ಕಳಿಗೆ ಬರತ್ತೆ ಅಂತಾ ಹೇಳಲಾಗುತ್ತದೆ. ಆದರೆ ನೀವು ಬಿಕ್ಕಳಿಕೆಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಹಾಗೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇನ್ನು ಹೆಚ್ಚು ಬಿಕ್ಕಳಿಕೆ ಬಂದ್ರೆ, ಕಿಡ್ನಿ ಫೇಲ್ ಆಗತ್ತೆ ಅಂತಾ ಹೇಳುತ್ತಾರೆ. ಹಾಗಾದ್ರೆ ಇದು ಸತ್ಯಾನಾ..? ಮಿಥ್ಯಾನಾ ಅಂತಾ...

ಧೂಮಪಾನ- ಗುಟ್ಕಾ ಸೇವಿಸುತ್ತಿದ್ದೀರಾ..? ಕ್ಯಾನ್ಸರ್ ಬರಬಹುದು ಎಚ್ಚರ..

Health Tips: ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತಾ ಎಲ್ಲರಿಗೂ ಗೊತ್ತು. ಆದರೂ ಹಲವರು ಇದರ ದಾಸರಾಗಿರುತ್ತಾರೆ. ಕೊನೆಗೆ ಆರೋಗ್ಯ ಕೈ ಕೊಟ್ಟಾಗ, ನಾನು ಕೆಟ್ಟ ಚಟಗಳ ದಾಸನಾಗಬಾರದಿತ್ತು ಅನ್ನೋದು ಅವರ ಗಮನಕ್ಕೆ ಬರುತ್ತದೆ. ಅದೇ ರೀತಿ ಗುಟ್ಕಾ ಸೇವನೆ ಕೂಡ ಅತೀ ಕೆಟ್ಟ ಚಟವಾಗಿದೆ. ಇದು ಕ್ಯಾನ್ಸರ್‌ ತರಿಸಿ, ಜೀವನವನ್ನೇ ಕೊನೆಗೊಳಿಸುತ್ತದೆ....

ಹೀಲ್ಸ್ ಚಪ್ಪಲಿಗಳನ್ನು ಬಳಸುವುದರಿಂದ ಹಿಮ್ಮಡಿ ನೋವಾಗತ್ತಾ..?

Health Tips: ಇಂದಿನ ಕಾಲದಲ್ಲಿ ಸ್ಟೈಲ್ ಅನ್ನೋದು ಹಲವರಿಗೆ ಎಲ್ಲಕ್ಕಿಂತ ಮುಖ್ಯವಾಗಿದ್ದು. ಬ್ರ್ಯಾಂಡೆಡ್ ವಸ್ತುಗಳನ್ನು ಬಳಸಿದರೆ ಮಾತ್ರ ಬೆಲೆ. ಇರುವ ಅಂದ ಹಳಸಿದರೂ ಪರ್ವಾಗಿಲ್ಲ. ಆರ್ಟಿಫಿಶಿಯಲ್ ವಸ್ತುಗಳನ್ನು ಬಳಸಿ, ಚೆಂದಗಾಣಿಸಬೇಕು ಅನ್ನೋದು ಹಲವರ ವಾದ. ಅದೇ ರೀತಿ ಫ್ಲ್ಯಾಟ್ ಚಪ್ಪಲಿ ಧರಿಸಿದವರಿಗೆ ನಾನಾ ರೀತಿಯ ಹೆಸರು. ಹೈ ಹೀಲ್ಸ್ ಹಾಕಿದವರು, ಸುಂದರಿಯರು ಅನ್ನೋ ಕಾಲ...

ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..?

Health Tips: ಮಗು ಹೊಟ್ಟೆಯಲ್ಲಿ ಇದೆ ಅಂತಾ ಗೊತ್ತಾದಾಗಿನಿಂದ ಅದಕ್ಕೆ ಶಿಕ್ಷಣ ಕೊಡಿಸಿ, ಕೆಲಸ ಸಿಗುವವರೆಗೂ ಅದು ಅಪ್ಪ ಅಮ್ಮನ ಜವಾಬ್ದಾರಿಯಾಗಿರುತ್ತದೆ. ಅದು ಯಾವುದರಲ್ಲೂ ವೀಕ್ ಇದ್ದರೂ ಅದಕ್ಕೆಲ್ಲ ಅಪ್ಪ ಅಮ್ಮನೇ ಕಾರಣ ಅನ್ನುವ ಕಾಲವಿದು. ಹಾಗಾದ್ರೆ ಮಕ್ಕಳು ಚೆನ್ನಾಗಿ ಮಾತನಾಡದಿರಲು ಹೆತ್ತವರೇ ಕಾರಣರಾಗುತ್ತಾರಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=H6vKM96ciJQ&t=2s ಪುಟ್ಟ ಮಗು 6...

ಮಂಗನಬಾವು ಬಂದಲ್ಲಿ ಕಿವುಡರಾಗುವ ಸಾಧ್ಯತೆ ಇದೆಯಾ..?

Health Tips: ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ ರೋಗ ಅಂದ್ರೆ ಮಂಗನಬಾವು. ಇದನ್ನು ಕೆಲವು ಕಡೆ ಕೆಪ್ಪಟ್‌ ರಾಯ ಅಂತಾರೆ. ಈ ಖಾಯಿಲೆ ಹರಡುವ ಖಾಯಿಲೆಯಾಗಿದ್ದು, ಶಾಲೆಯಲ್ಲಿ ಒಬ್ಬರಿಗೆ ಈ ರೋಗ ಬಂದರೆ, ಹಲವು ಮಕ್ಕಳಿಗೆ ಇದು ತಗುಲುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರು ವಿವರಿಸಿದ್ದು, ಮಂಗನಬಾವು ಬಂದರೆ, ಏನೆಲ್ಲ ಸಮಸ್ಯೆಗಳಾಗುತ್ತದೆ ಅಂತಾ...

ಕಿವಿ ಕೇಳದೇ ಇರೋ ಮಕ್ಕಳಿಗೆ ಮಾತನಾಡದೇ ಇರೋಕ್ಕೆ ಆಗಲ್ಲ ಯಾಕೆ..?

Health Tips: ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದಂತೆ ಕಿವಿ ಕೇಳುವುದು ಕಷ್ಟವಾಗುತ್ತದೆ. ಕೆಲವರಿಗೆ 30 ವರ್ಷ ದಾಟುತ್ತಿದ್ದಂತೆ, ಕಿವಿ ಸರಿಯಾಗಿ ಕೇಳಿಸುವುದಿಲ್ಲ. ಇನ್ನು ಕೆಲವರಿಗೆ ಬಾಲ್ಯದಿಂದಲೇ, ಕಿವಿ ಸಂಪೂರ್ಣ ಕಿವುಡಾಗಿರುತ್ತದೆ. ಅಂಥವರಲ್ಲಿ ಕೆಲವರಿಗೆ ಮಾತು ಸಹ ಬರುವುದಿಲ್ಲ. ಹಾಗಾದ್ರೆ ಕಿವಿ ಕೇಳದೇ ಇರುವ ಮಕ್ಕಳಿಗೆ ಮಾತನಾಡೋಕ್ಕೆ ಆಗಲ್ಲ ಯಾಕೆ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.. https://www.youtube.com/watch?v=1CuwBaLvan0&t=1s ಮಗು...

ತಲೆಗೂದಲು ಬಾಚುವಾಗ ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಬಾರದು..

Health Tips: ಪ್ರತಿದಿನ ಹೆಣ್ಣು ಮಕ್ಕಳು ಕೂದಲು ಬಾಚಲೇಬೇಕಾಗುತ್ತದೆ. ಆದರೆ ಹೀಗೆ ಕೂದಲು ಬಾಚುವಾಗ, ನಾವು ಮಾಡುವ ಕೆಲವು ತಪ್ಪುಗಳು, ಮನೆಯ ಆರ್ಥಿಕ ಪರಿಸ್ಥಿತಿ ಹದಗೆಡಿಸುತ್ತದೆ. ನೆಮ್ಮದಿ ಹಾಳು ಮಾಡುತ್ತದೆ. ಹಾಗಾದ್ರೆ ತಲೆಗೂದಲು ಬಾಚುವಾಗ, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ.. ಎಲ್ಲಕ್‌ಕಿಂತ ಮೊದಲ ತಪ್ಪು ಎಂದರೆ, ಮನೆಯೊಳಗೆ ಕೂದಲು ಬಾಚಬಾರದು. ಅದರಲ್ಲೂ ಬೆಡ್...

ಪೂಜೆ ಪುನಸ್ಕಾರದ ಸಮಯದಲ್ಲಿ ಅಗರಬತ್ತಿ ಬಳಸಲು ಕಾರಣವೇನು..?

Health Tips: ಹಿಂದೂಗಳು ಪೂಜೆಯ ಸಮಯದಲ್ಲಿ ಕಾಯಿ, ಹಣ್ಣು, ಹೂವು, ಎಲೆ ಅಡಿಕೆ, ಮಾವಿನ ಎಲೆ ಸೇರಿ ಹಲವು ವಸ್ತುಗಳನ್ನು ಬಳಸುತ್ತಾರೆ. ಅದೇ ರೀತಿ ಈ ವೇಳೆ ಅಗರಬತ್ತಿಯನ್ನು ಕೂಡ ಬಳಸಲಾಗುತ್ತದೆ. ಹಾಗಾದ್ರೆ ಪೂಜೆ ಪುನಸ್ಕಾರದ ವೇಳೆ ಅಗರಬತ್ತಿ ಬಳಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಅಗರಬತ್ತಿಯನ್ನು ಬಳಸುವುದರಿಂದ ಆ ಸ್ಥಳದಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ...

ಹೃದಯ ಸಂಬಂಧಿ ಖಾಯಿಲೆಗಳ ಬಗ್ಗೆ ನಿಮಗಿದು ತಿಳಿದಿರಲಿ

Health Tips: ಇಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಖಾಯಿಲೆ ಅಂದ್ರೆ ಅದು ಹೃದಯ ಸಂಬಂಧಿ ಖಾಯಿಲೆ. ಚಿಕ್ಕ ವಯಸ್ಸಿನವರು ಕೂಡ ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಜಿಮ್ ಮಾಡುವಾಗ ಎಷ್ಟೋ ಜನ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಹಾಗಾಗಿ ವೈದ್ಯರು ಹೃದಯ ಸಂಬಂಧಿ ಖಾಯಿಲೆ ಬಗ್ಗೆ ವಿವರಿಸಿದ್ದಾರೆ. https://youtu.be/IJ_Sb-dUAzY ಕರೋನರಿ ರಕ್ತನಾಳದಲ್ಲಿ ಬ್ಲಾಕೇಜ್ ಆದಾಗ ನಮಗೆ ಹಾರ್ಟ್ ಅಟ್ಯಾಕ್...
- Advertisement -spot_img

Latest News

25000ಕ್ಕೆ ಮನೆಯಲ್ಲೇ ಅಂಗಡಿ: ಬ್ಯುಸಿನೆಸ್ಸಲ್ಲಿ ಹೊಸ ಕ್ರಾಂತಿ: 12 ರಿಂದ 15000 ಲಾಭಗಳಿಸಿ

Web News: ನೀವು ಹೌಸ್‌ವೈಫ್ ಆಗಿದ್ದು ಅಥವಾ ಕೆಲಸ ಹುಡುಕಲು ತಡಕಾಡುತ್‌ತಿದ್ದರೆ, 25 ಸಾವಿರ ಬಂಡವಾಳ ಹಾಕಿ, ನೀವು ಮನೆಯಿಂದಲೇ ಸೀರೆ, ಬಟ್ಟೆ ಬ್ಯುಸಿನೆಸ್ ಆರಂಭಿಸಬಹುದು....
- Advertisement -spot_img