Saturday, December 21, 2024

Vinay Guruji

ಗೌರಿಗದ್ದೆ ಆಶ್ರಮದಿಂದ ಹೊರಡುವ ಮೊದಲು ಚಂದ್ರಶೇಖರ್ ಗೆ ವಿನಯ್ ಗುರೂಜಿಯಿಂದ ಕಿವಿಮಾತು..

Crime ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಚಂದ್ರಶೇಖರ್ ಸಾವಿನ ವಿಚಾರದ ಕುರಿತು ತನಿಖೆ ನಡೆಸಿರುವ ಪೋಲಿಸರು, ನಾಪತ್ತೆಯಾಗುವ ಮೊದಲು ಚಂದ್ರಶೇಖರ್ ಕೊಪ್ಪ ತಾಲ್ಲೂಕು ಗೌರಿಗದ್ದೆಯಲ್ಲಿರುವ ವಿನಯ್ ಗುರೂಜಿ ಆಶ್ರಮಕ್ಕೆ ಹೋಗಿದ್ದರು. ಆಶ್ರೆಮದಿಂದ ತೆರಳುವ ಮೊದಲು ‘ಜಾಗ್ರತೆಯಿಂದ ಮನೆಗೆ ಹೋಗಿ’ ಎಂದು ಗುರೂಜಿ ತಿಳಿಸಿದ್ದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಜೊತೆ ಅವರ ಗೆಳೆಯ ಕಿರಣ್...

ಗುಹೆ ಸೇರಲಿರುವ ವಿನಯ್ ಗುರೂಜಿ…!!

ಚಿಕ್ಕಮಗಳೂರು: ರಾಜ್ಯದಲ್ಲಿ ಇತ್ತೀಚೆಗೆ ಸಾಕಷ್ಟು ಸುದ್ದಿ ಮಾಡಿದ್ದ ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ಇನ್ನು ಮುಂದೆ ಗುಹೆ ವಾಸ ಮಾಡಲಿದ್ದು, ತಮ್ಮ ಲಕ್ಷಾಂತರ ಭಕ್ತರಿಂದ ದೂರ ಉಳಿಯೋ ನಿರ್ಧಾರ ತೆಗೆದುಕೊಂಡಿದ್ದಾರೆ. ಚಿಕ್ಕಮಗಳೂರಿನ ಶೃಂಗೇರಿ ತಾಲೂಕಿನ ಗೌರಿಗದ್ದೆಯ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಇನ್ನು ಮುಂದೆ ಗುಹೆಯಲ್ಲಿ ವಾಸ ಮಾಡೋ ನಿರ್ಧಾರ ತೆಗೆದುಕೊಂಡು ಧ್ಯಾನಕ್ಕೆ...

ಕಣ್ಣೀರು ಹಾಕುತ್ತಲೇ ವಿನಯ್ ಗುರೂಜಿ ಕ್ಷಮೆ ಕೋರಿದ ಆರೋಪಿ…!

ಚಿಕ್ಕಮಗಳೂರು:  ಗೌರಿಗದ್ದೆಯ ದತ್ತಾಶ್ರಮದ ವಿನಯ್ ಗುರೂಜಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿ ಕಣ್ಣೀರು ಹಾಕಿ ಕ್ಷಮೆ ಕೋರಿದ್ದಾನೆ. ಗುರೂಜಿ ಹೇಳಿಕೆಯನ್ನ ತಪ್ಪಾಗಿ ಗ್ರಹಿಸಿ ನಾನು ತಿಳುವಳಿಕೆ ಇಲ್ಲದೆ ತಪ್ಪು ಮಾಡಿದ್ದೇನೆ. ಗುರೂಜಿಯವರ ಹೇಳಿಕೆಯ ಅರ್ಧಂಬರ್ಧ ವಿಡಿಯೋ ನೋಡಿದ್ದೇ ಇದಕ್ಕೆ ಕಾರಣವಾಗಿದೆ. ಆಶ್ರಮಕ್ಕೆ ಬರುತ್ತಿದ್ದಂತೆಯೇ ನನ್ನ ತಪ್ಪಿನ ಅರಿವಾಗಿದೆ, ಗುರೂಜಿಯವರು ನಾಗಾರಾಧನೆ ಬಗ್ಗೆ ತಪ್ಪಾಗಿ...

ಡಿಕೆಶಿಗೆ ಮುಖ್ಯಮಂತ್ರಿ ಯೋಗ..!- ವಿನಯ್ ಗುರೂಜಿ ಹೇಳಿದ್ದೇನು…??

ಚಿಕ್ಕಮಗಳೂರು: ಸಚಿವ ಡಿಕೆಶಿಗೆ ರಾಜ್ಯದ ಸಿಎಂ ಆಗೋ ಯೋಗ ಇದೆ ಅಂತ ಹೇಳಲಾಗ್ತಿದ್ದು, ಇದಕ್ಕಾಗಿ ವಿನಯ್ ಗುರೂಜಿ ಆಶೀರ್ವಾದವನ್ನೂ ಪಡೆದಿದ್ದು ಡಿಕೆಶಿ ಬೆಂಬಲಿಗರು ಖುಷ್ ಆಗಿದ್ದಾರೆ. ನಿನ್ನೆ ಶೃಂಗೇರಿಯ ಋಷ್ಯಶೃಂಗೇಶ್ವರ ಸನ್ನಿಧಿಯಲ್ಲಿ ವರುಣನ ಆಗಮನಕ್ಕಾಗಿ ಪೂಜೆ ಸಲ್ಲಿಸೋದಕ್ಕೆ ತೆರಳಿದ್ದ ಸಚಿವ ಡಿಕೆಶಿ, ಬಳಿಕ ವಿನಯ್ ಗುರೂಜಿಯನ್ನೂ ಭೇಟಿಯಾಗಿದ್ದಾರೆ. ಶೃಂಗೇರಿಯ ದತ್ತಾತ್ರೇಯ ಪೀಠ ಗೌರಿಗದ್ದೆಯ ಆಶ್ರಮದ ವಿನಯ್...
- Advertisement -spot_img

Latest News

One Nation One Election: ಒಂದು ದೇಶ ಒಂದು ಚುನಾವಣೆ ,ಸರ್ಕಾರದಿಂದ ಜೆಪಿಸಿ ರಚನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಜ್ಯ ಸರ್ಕಾರ ವಿಪಕ್ಷಗಳ ವಿರೋಧದ ಹೊರತಾಗಿಯು 'ಒಂದು ದೇಶ ಒಂದು ಚುನಾವಣೆ' ತಿದ್ದುಪಡಿ ಮಸೂದೆಯನ್ನು ಮಂಡನೆ ಮಾಡಿ ಬಹುಮತ ಸಹ...
- Advertisement -spot_img