Thursday, May 7, 2026

zodiac signs

ಶ್ರೀ ವಿಷ್ಣು ಲಕ್ಷ್ಮೀ ಹಯಗ್ರೀವ ರೂಪ ತಾಳಲು ಕಾರಣವೇನು..?

ಪುರಾಣ ಕಥೆಗಳ ಪ್ರಕಾರ ಲೋಕ ಕಲ್ಯಾಣಕ್ಕಾಗಿ ವಿಷ್ಣು ಹಲವು ರೂಪಗಳನ್ನು ಎತ್ತಿದನು. ಅದರಲ್ಲಿ ಹಯಗ್ರೀವ ರೂಪ ಕೂಡ ಒಂದು. ಹಾಗಾದ್ರೆ ವಿಷ್ಣು ಏಕೆ ಹಯಗ್ರೀವ ರೂಪ ತಾಳಿದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )9019893816 https://youtu.be/CybCdww2cDY ಹಯಗ್ರೀವ ಎಂದರೆ ಕುದುರೆ ರೂಪ ಎಂದರ್ಥ. ಕುದುರೆ ರೂಪ...

ದ್ರುಪದನಿಗೆ ಬುದ್ಧಿ ಕಲಿಸಬೇಕೆಂದು ದ್ರೋಣರು ಪಣ ತೊಟ್ಟಿದ್ದೇಕೆ..?

ದ್ರೋಣರು ಗೌತಮರ ಪುತ್ರಿ ಕೃಪಿಯನ್ನು ವಿವಾಹವಾಗಿ, ಪುತ್ರ ಸಂತಾನವನ್ನು ಪಡೆಯುತ್ತಾರೆ. ಆ ಪುತ್ರ ಹುಟ್ಟಿದಾಗ ಕುದುರೆಯಂತೆ ಧ್ವನಿ ಮಾಡುತ್ತದೆ. ಹಾಗಾಗಿ ಅವನಿಗೆ ಅಶ್ವತ್ಥಾಮ ಎಂದು ಹೆಸರಿಡುತ್ತಾರೆ. ಆದರೆ ಪುತ್ರನಿಗೆ ಹಾಲುಣಿಸಲು ಕೂಡ ದ್ರೋಣರ ಬಳಿ ದುಡ್ಡಿರುವುದಿಲ್ಲ. ಶ್ರೀಮಂತರು ನೀರಿನಲ್ಲಿ ಅಕ್ಕಿ ಹಿಟ್ಟನ್ನ ಹಾಕಿ, ಅಶ್ವತ್ಥಾಮನಿಗೆ ಹಾಲೆಂದು ಕುಡಿಸಿ ಗೇಲಿ ಮಾಡುತ್ತಾರೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ...

ಗುರು ಚಾಂಡಾಲ ಯೋಗ ಎಂದರೇನು..? ಈ ಯೋಗ ಬಂದರೆ ಆಗುವ ಪರಿಣಾಮಗಳೇನು..?

ಕೆಲವರಿಗೆ 30 ವರ್ಷ ದಾಟಿದರೂ ಮದುವೆಯಾಗುವುದಿಲ್ಲ. ಯಾಕಂದ್ರೆ ಅವರಿಗೆ ಗುರುಬಲ ಕೂಡಿ ಬಂದಿರುವುದಿಲ್ಲ. ಯೋಗ ಚೆನ್ನಾಗಿದ್ದರೆ, ಗುರು ಬಲ ಕೂಡಿ ಬರುತ್ತದೆ. ಮದುವೆಯೂ ಆಗುತ್ತದೆ. ಆದ್ರೆ ಯೋಗ ಚೆನ್ನಾಗಿ ಇಲ್ಲದಿದ್ದರೆ ನೆಮ್ಮದಿಯೇ ಇರುವುದಿಲ್ಲ. ಕೆಲಸದ ಬಗ್ಗೆ ಯೋಚನೆ, ಕುಟುಂಬ, ಮದುವೆ, ಅಕ್ಕಪಕ್ಕದ ಮನೆಯವರ- ಸಂಬಂಧಿಕರ ಟೀಕೆಯ ಮಾತುಗಳನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಮನುಷ್ಯನ ನೆಮ್ಮದಿಯನ್ನ ಹಾಳು...

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರ ಉಪದೇಶಿಸಲು ಕಾರಣವೇನು..?

ದ್ರೋಣರು ಅರ್ಜುನನಿಗೆ ರಹಸ್ಯವಾಗಿ ಬ್ರಹ್ಮಶಿರವೆಂಬ ಮಹಾಅಸ್ತ್ರವನ್ನು ಉಪದೇಶಿಸುತ್ತಾರೆ. ಎಲ್ಲ ವಿದ್ಯಾರ್ಥಿಗಳನ್ನ ಬಿಟ್ಟು ಅರ್ಜುನನಿಗೆ ಅಷ್ಟೇ ಯಾಕೆ ದ್ರೋಣರು ಈ ವಿದ್ಯೆ ಉಪದೇಶಿಸಿದರು..? ದ್ರೋಣರು ಬೇಧಭಾವ ಮಾಡಿದರೇ..? ಆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 https://youtu.be/CybCdww2cDY https://youtu.be/on3gOIVn510 ಒಮ್ಮೆ ದ್ರೋಣರು ಶಿಷ್ಯರೊಡನೆ ಸ್ನಾನಕ್ಕಾಗಿ ಗಂಗಾನದಿಗೆ ತೆರಳಿದರು. ಅವರು ಸ್ನಾನಕ್ಕೆ ಇಳಿದಾಗ,...

ಹನುಮನ ಪಂಚಮುಖಿ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಈಗಾಗಲೇ ನಾವು ನಿಮಗೆ ಹನುಮಾನ್ ಚಾಲೀಸಾ ಪಠಿಸಿದರೆ ಏನು ಪ್ರಯೋಜನ..? ಹನುಮಂತನ ಪೂಜೆ ಮಾಡುವುದರಿಂದ ಏನು ಲಾಭ..? ಹನುಮನಿಗೆ ಯಾವ ಮಾಲೆ ಅರ್ಪಿಸಬೇಕು..? ಇತ್ಯಾದಿ ವಿಷಯದ ಬಗ್ಗೆ ಹೇಳಿದ್ದೇವೆ. ಇಂದು ನಾವು ಹನುಮ ಪಂಚಮುಖಿ ಅವತಾರ ತಾಳಲು ಕಾರಣವೇನು ಎಂಬ ಬಗ್ಗೆ ಹೇಳಲಿದ್ದೇವೆ. ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ...

ದುರ್ಯೋಧನ ಕೊಟ್ಟ ವಿಷಾಹಾರ ತಿಂದರೂ ಭೀಮ ಬದುಕಿದ್ದು ಹೇಗೆ..?

ಮೊದ ಮೊದಲು ಕೌರವರು ಪಾಂಡವರೆಲ್ಲ ಉತ್ತಮ ಸಹೋದರರಾಗಿ, ಖುಷಿ ಖುಷಿಯಿಂದ ಬಾಳುತ್ತಿದ್ದರು. ಆದ್ರೆ ದುರ್ಯೋಧನ ಮಾತ್ರ ಕೌರವ ಪಾಂಡವರ ಖುಷಿ ನೋಡಿ ಅಸೂಯೆ ಪಡುತ್ತಿದ್ದ. ಅವನಿಗೆ ಪಾಂಡವರೆಂದರೆ, ಅದರಲ್ಲೂ ಭೀಮನೆಂದರೆ ಆಗುತ್ತಿರಲಿಲ್ಲ. ಹಾಗಾಗಿ ಭೀಮನನ್ನು ಕೊಲ್ಲಬೇಕೆಂಬ ಕೆಟ್ಟ ಯೋಚನೆ ಬಾಲ್ಯದಲ್ಲಿಯೇ ದುರ್ಯೋಧನನ್ನು ಆವರಿಸಿತ್ತು. https://youtu.be/p8rYKd6XLXQ ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಪಾಂಡುವಿಗೆ ಯಾರ ಶಾಪದಿಂದ ಮಕ್ಕಳಾಗಲಿಲ್ಲ..? ಕುಂತಿಗೆ ಮಕ್ಕಳು ಪಡೆಯುವ ವರ ಕೊಟ್ಟವರ್ಯಾರು..?

ಕುಂತಿಭೋಜ ಏರ್ಪಡಿಸಿದ್ದ ಸ್ವಯಂವರದಲ್ಲಿ ಮಹಾಬಲನಾದ, ತೇಜಸ್ಸಿನಿಂದ ಕೂಡಿದ್ದ ಪಾಂಡುರಾಜನನ್ನು ಕುಂತಿದೇವಿ ವರಿಸುತ್ತಾಳೆ. ಕುಂತಿಯನ್ನು ಮದುವೆಯಾದ ಬಳಿಕ ಪಾಂಡುರಾಜ ಮಾದ್ರಿಯನ್ನ ಕೂಡ ವರಿಸುತ್ತಾನೆ. ಹೀಗೆ ತನ್ನ ಪತ್ನಿಯರೊಡನೆ ಸುಖವಾಗಿ ಸಂಸಾರ ಮಾಡುತ್ತಿದ್ದ ಪಾಂಡು ಕುಂತಿ ಮತ್ತು ಮಾದ್ರಿಯೊಂದಿಗೆ ಒಮ್ಮೆ ಬೇಟೆಗೆಂದು ಕಾಡಿಗೆ ಬರುತ್ತಾನೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್ ಭಟ್...

ನಾವು ದಾನ ಮಾಡಿದರೆ ಅದನ್ನು ಬೇರೆಯವರ ಬಳಿ ಹೇಳಬಾರದು, ಯಾಕೆ ಗೊತ್ತಾ..?

ಭಾರತದಲ್ಲಿ ಅದರಲ್ಲೂ ಹಿಂದೂಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಪುರಾಣ ಕಥೆಗಳ ಪ್ರಕಾರ ದಾನ ನೀಡಿ ಉದ್ಧಾರವಾದವರೂ ಇದ್ದಾರೆ, ದಾನ ನೀಡಿ ಕೆಟ್ಟವರೂ ಇದ್ದಾರೆ. ಹಾಗಂತ ದಾನ ನೀಡುವುದು ತಪ್ಪು ಎಂದು ಎಲ್ಲೂ ಹೇಳಲಾಗಿಲ್ಲ. ದಾನ ನೀಡು, ಆದರೆ ದರಿದ್ರನಾಗಬೇಡ ಎಂದಷ್ಟೇ ದೊಡ್ಡವರು ಹೇಳಿದ್ದಾರೆ. ಇನ್ನು ನಾವು ಯಾರಿಗಾದರೂ ದಾನ ಮಾಡಿದರೆ ಅದನ್ನ ಎಲ್ಲಿಯೂ ಹೇಳಿಕೊಳ್ಳಬಾರದು....

ಇಚ್ಛಾಮರಣಿ ಭೀಷ್ಮನೇಕೆ ಅವಿವಾಹಿತನಾಗಿದ್ದ ಗೊತ್ತೇ..?

ಮಹಾಭಾರತದಲ್ಲಿ ಅತೀ ಬಲಶಾಲಿ, ಪರಾಕ್ರಮಿಯಾಗಿದ್ದ ಭೀಷ್ಮರು, ಸಕಲ ವಿದ್ಯೆಯಲ್ಲಿ ಪಾರಂಗತರಾಗಿದ್ದರು. ಕೃಷ್ಣನ ಅಣತಿಯಂತೆ ಪಾಂಡವರು ಭೀಷ್ಮರನ್ನು ಸೋಲಿಸಲು ಶಿಖಂಡಿನಿಯನ್ನು ತರದಿದ್ದರೆ, ಭೀಷ್ಮರಿಗೆ ಸೋಲೇ ಇರುತ್ತಿರಲಿಲ್ಲ, ಸಾವು ಬರುತ್ತಿರಲಿಲ್ಲ. ಇನ್ನು ಭೀಷ್ಮರೇಕೆ ವಿವಾಹವಾಗಲಿಲ್ಲ ಎಂಬ ಬಗ್ಗೆಯೂ ಕಥೆ ಇದೆ . ಆ ಬಗ್ಗೆ ತಿಳಿಯೋಣ ಬನ್ನಿ.. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ ಪಂಡಿತ್ ಲಕ್ಷ್ಮಿಕಾಂತ್...

ಎಂಥವರ ಬಳಿ ಹಣ ಉಳಿಯುವುದಿಲ್ಲ ಗೊತ್ತೇ..? ಹಣದ ಸಮಸ್ಯೆಗೆ ಇದೇ ಕಾರಣ ನೋಡಿ..

ಹಣದ ಕೊರತೆ, ಊಟದ ಕೊರತೆ ಎಂದರೇನು ಅನ್ನೋದನ್ನ ನಾವು ಕಳೆದ ವರ್ಷ, ಅಂದರೆ 2020ರ ಕೊರೊನಾ ಕಾಲದಲ್ಲಿ ಮನಗಂಡಿದ್ದೇವೆ. ಎಷ್ಟೋ ಜನ ನಿರುದ್ಯೋಗಿಗಳಾಗಿದ್ದಾರೆ. ಹೊಟೇಲ್ ಉದ್ಯಮಿಗಳು ಕೂಡ ಹೊಟೇಲ್ ಮಾರಿ, ಊರು ಬಿಟ್ಟಿದ್ದಾರೆ. ಹಣ್ಣು- ತರಕಾರಿ ವ್ಯಾಪಾರಿಗಳನ್ನ ಬಿಟ್ಟು ಉಳಿದೆಲ್ಲರೂ ದುಡ್ಡಿನ ಕೊರತೆ ಅನುಭವಿಸಿದ್ದಾರೆ. ಆದ್ರೆ ನಿರುದ್ಯೋಗಿಗಳಾದ್ರೂ, ವ್ಯಾಪಾರದಲ್ಲಿ ನಷ್ಟವಾದ್ರೂ ಕೂಡ ಕೆಲವರು ಉತ್ತಮ...
- Advertisement -spot_img

Latest News

Sandalwood: ವೈವಾಹಿಕ ಜೀವನಕ್ಕೆ ಕಾಲಿಟ್ಟ ಸು ಫ್ರಮ್ ಸೋ ಖ್ಯಾತಿಯ ನಿರ್ದೇಶಕ ಜೆ.ಪಿ.ತುಮಿನಾಡ್

Sandalwood News: ಕಳೆದ ವರ್ಷ ಸು ಫ್ರಮ್ ಸೋ ಎಂಬ ಸೂಪರ್ ಹಿಟ್ ಸಿನಿಮಾ ಕೊಟ್ಟಿದ್ದ ನಟ, ನಿರ್ದೇಶಕ ಜೆ.ಪಿ.ತುಮಿನಾಡ್ ಈ ವರ್ಷ ದಾಂಪತ್ಯ ಜೀವನಕ್ಕೆ...
- Advertisement -spot_img