Wednesday, July 30, 2025

Latest Posts

Telangana C M KCR ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ..!

- Advertisement -

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್(K. Chandrashekar Rao) ಸಂವಿಧಾನ(Constitution)ದ ಬಗ್ಗೆ ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿದ್ದಾರೆ. ಸಂವಿಧಾನವನ್ನು ಪುನಃ ಬರೆಯುವ ಅವಶ್ಯಕತೆ ಇದೆ, ಈ ವಿಚಾರವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Shiv Sena chief Uddhav Thackeray) ಅವರೊಂದಿಗೆ ಮಾತನಾಡಲು ತೆರಳುವುದಾಗಿ ಹೇಳಿದ್ದಾರೆ. ಸಂವಿಧಾನವನ್ನು ಪುನಃ ಬರೆಯಬೇಕಾಗಿದೆ. ಹೊಸ ಚಿಂತನೆ, ಹೊಸ ಸಂವಿಧಾನ ತರಬೇಕು ಎಂದು ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಹೇಳಿದ್ದಾರೆ. ಇನ್ನು 2022ರ ಬಜೆಟ್ ನ ಬಗ್ಗೆ ಮಾತನಾಡಿರುವ ಅವರು ಕೇಂದ್ರ ಬಜೆಟ್ ಶೂನ್ಯ ಬಜೆಟ್ ಎಂದು ಕರೆದಿದ್ದಾರೆ, ರೈತರು, ಕೂಲಿ ಕಾರ್ಮಿಕ ವರ್ಗದವರಿಗೆ, ಬಡವರಿಗೆ ಬಜೆಟ್ ನಲ್ಲಿ ಏನನ್ನು ನೀಡಿಲ್ಲ, ಕೇಂದ್ರ ಬಜೆಟ್ ನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss