Wednesday, April 16, 2025

Latest Posts

ರಿಯಾಲಿಟಿ ಶೋನಲ್ಲಿ ನಿರೂಪಕನಿಗೆ ಹೊಡೆದ ಗಾಯಕಿ.. ಕಾರಣವೇನು..?

- Advertisement -

Movie News: ಪಾಕಿಸ್ತಾನದ ರಿಯಾಲಿಟಿ ಶೋನಲ್ಲಿ ಪ್ರಸಿದ್ಧ ಗಾಯಕಿ ಕೋಪಗೊಂಡು, ನಿರೂಪಕನಿಗೆ ಹೊಡೆದಿದ್ದಾರೆ. ಹನಿಮೂನ್‌ ಬಗ್ಗೆ ತಮಾಷೆ ಮಾಡುತ್ತ, ನಿರೂಪ ಪ್ರಶ್ನೆ ಕೇಳಿದ್ದಕ್ಕೆ ಕೋಪಗೊಂಡ ಗಾಯಕಿ, ನಿರೂಪಕನಿಗೆ ಬೈದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್‌ ಸೇರಿ ಹಲವು ಸೆಲೆಬ್ರಿಟಿಗಳನ್ನು ರಿಯಾಲಿಟಿ ಶೋಗೆ ಕರೆಸಲಾಗಿತ್ತು. ಇದೊಂದು ಕಾಮಿಡಿ ರಿಯಾಲಿಟಿ ಶೋವಾಗಿದ್ದು, ಇದರಲ್ಲಿ ನಿರೂಪಕ ತಮಾಷೆ ಮಾಡುತ್ತ, ಹನಿಮೂನ್‌ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಏಕವಚನದಲ್ಲಿ ಬಪೈಯ್ಯುತ್ತ, ಶಾಜಿಯಾ ಕುಳಿತಿದ್ದ ನಿರೂಪಕನನ್ನು ಬೀಳುವಂತೆ ಹೊಡೆದಿದ್ದಾಳೆ.

ರಿಯಾಲಿಟಿ ಶೋ ವೇಳೆ ಜನ ಇದು ತಮಾಷೆ ಎಂದೇ ತಿಳಿದಿದ್ದರರು. ಅದರೆ, ಶಾಜಿಯಾ ಅರ್ಧಕ್ಕೆ ಕಾರ್ಯಕ್ರಮ ಬಿಟ್ಟು ಹೋಗಿದ್ದು, ನಿರೂಪಕ ಅಳುತ್ತ ತಾನು ತಮಾಷೆಗಾಗಿ ಮಾಡಿದ್ದು, ಇವರು ಅದನ್ನು ಇಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

ಶಕ್ತಿಕೇಂದ್ರ ವಿಧಾನಸೌಧದಲ್ಲಿ ಇಂಥ ಘಟನೆ ನಡೆದಿದ್ದು ಖಂಡನೀಯ: ಜಗದೀಶ್ ಶೆಟ್ಟರ್

ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್‌ಗೆ ಸಿಬಿಐ ಸಮನ್ಸ್

ರಾಂಗ್ ರೂಟ್‌ನಲ್ಲಿ ಕಾರು ಚಲಾಯಿಸಿ ಪೊಲೀಸರೊಂದಿಗೆ ಕಿರಿಕ್ ಮಾಡಿಕೊಂಡ ನಟಿ..

- Advertisement -

Latest Posts

Don't Miss