Thursday, January 23, 2025

Latest Posts

ದುಬೈನಿಂದ ಬಂದಿದ್ದ ಇಬ್ಬರಿಗೆ ಕೊರೊನಾ ಪಾಸಿಟಿವ್..!

- Advertisement -

ಕರ್ನಾಟಕ ಟಿವಿ : ಬೆಂಗಳೂರಿನ ಬೊಮ್ಮನಹಳ್ಳಿ ನಿವಾಸಿಗಳಾದ 62 ವರ್ಷ ವಯಸ್ಸಿನ ಮಹಿಳೆ, 68ವರ್ಷ ವಯಸ್ಸಿನ ಪುರುಷನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.. ದುಬೈನಿಂದ ಆಗಮಿಸಿದ್ದ ಇಬ್ಬರನ್ನು ಆಕಾಶ್ ಹಾಸ್ಪಿಟಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು ಇದೀಗ ಇಬ್ಬರಲ್ಲೂ  ಸೋಂಕು ಪತ್ತೆಯಾಗಿದೆ.. ಈ ಪ್ರಕರಣನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 146ಕ್ಕೆ ಏರಿಕೆಯಾಗಿದೆ.. ಈ ವರೆಗೆ ನಾಲ್ವ್ರು ಸಾವನ್ನಪ್ಪಿದ್ದು 11 ಮಂದಿ ಸೋಂಕಿತರು ಗುಣಮುಖರಾಗಿ್ದ್ದಾರೆ..

- Advertisement -

Latest Posts

Don't Miss