Saturday, July 27, 2024

Latest Posts

32ನೇ ಸ್ಥಾನಕ್ಕೆ ಕುಸಿದ ವಿರಾಟ್ 

- Advertisement -

ದುಬೈ:ಫಾರ್ಮ್ ಸಮಸ್ಯೆಯಿಂದ ಬಳಲುತ್ತಿರುವ ರನ್ ಯಂತ್ರ ವಿರಾಟ್ ಕೊಹ್ಲಿ ಟಿ20 ರ್ಯಾಂಕಿಂಗ್‍ನಲ್ಲಿ 32ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಂಗ್ಲರ ನಾಡಲ್ಲಿ  ನಡೆದ ಸರಣಿ ನಂತರ ವಿಂಡೀಸ್ ಸರಣಿಯಲ್ಲಿ ಆಡದೇ ವಿಶ್ರಾಂತಿ ತೆಗೆದುಕೊಂಡಿದ್ದರು. ಇದೀಗ ಒಂದು ತಿಂಗಳ ಬಳಿಕ  ವಿರಾಟ್ ಕೊಹ್ಲಿ ಏಷ್ಯಾ ಕಪ್ ಮೂಲಕ ತಂಡಕ್ಕೆ ಮರಳುತ್ತಿದ್ದಾರೆ.

ವಿರಾಟ್‍ಗೆ  ಬೆನ್ನಿಗೆ ನಿಂತ ಜಯವರ್ಧನೆ 

ಕಳಪೆ  ಆಟ ಆಡುತ್ತಿರುವ ವಿರಾಟ್ ಕೊಹ್ಲಿಗೆ ಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ ಸೂರ್ತಿಯ ಮಾತುಗಳನ್ನಾಡಿದ್ದಾರೆ.

ವಿರಾಟ್ ಏನು ಅನುಭವಿಸುತ್ತಿದ್ದಾರೋ ಅದು ದುರದೃಷ್ಟಕರ. ಅವರು ಟೀಮ್ ಇಂಡಿಯಾದ ಗುಣಮಟ್ಟದ ಆಟಗಾರ.

ಈ ಹಿಂದೆ ಕೂಡ ದೇ ಸಮಸ್ಯೆಯನ್ನುನ ಎದುರಿಸಿದ್ದರು.ಫಾರ್ಮ್‍ಗೆ ಹೊರ ಬರಲು ಹಲವು ತಂತ್ರಗಳಿವೆ ಎಂದು ಹೇಳಿದ್ದಾರೆ.

- Advertisement -

Latest Posts

Don't Miss