ಭಾರತ ಹಾಗೇ ಪಾಕಿಸ್ತಾನದ ನಡುವಿನ ಫೈಟ್ ಶುರುವಾಗಿ 77 ವರ್ಷ ಆಯ್ತು. ಈವರೆಗೂ ಈ ಎರಡು ದೇಶಗಳ ನಡುವಿನ ವೈರತ್ವ ಕಡಿಮೆಯೇ ಆಗಿಲ್ಲ.. ಕ್ರಿಕೆಟ್ ಮ್ಯಾಚ್ನಿಂದ ಹಿಡಿದು, ಗಡಿಯಲ್ಲಿನ ಸೈನಿಕರವರೆಗೂ ಎರಡೂ ದೇಶಗಳ ಫೈಟ್ ಜೋರಾಗೇ ಇರುತ್ತೆ. ಈಗ ಮತ್ತೆ ಕ್ರಿಕೆಟ್ ವಿಚಾರದಲ್ಲಿ ಭಾರತ-ಪಾಕಿಸ್ತಾನ ಸಮರ ಶುರುವಾಗಿದೆ. ಈ ಬಾರಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ...
ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ತಮ್ಮ ಫ್ಯಾಮಿಲಿಗೆ ಹೆಚ್ಚಿನ ಸಮಯ ಮೀಸಲಿಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಪ್ರಸ್ತುತ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ (Anushka Sharma) ಹಾಗೂ ಮಕ್ಕಳೊಂದಿಗೆ ಲಂಡನ್ನಲ್ಲಿ ಇದ್ದಾರೆ.
ಕೊಹ್ಲಿ, ಅನುಷ್ಕಾ ದಂಪತಿ ಲಂಡನ್ (London) ನಗರದ ಬೀದಿ ಬೀದಿಗಳಲ್ಲಿ ಸಾಮಾನ್ಯರಂತೆ ಓಡಾಡುವುದು, ರಸ್ತೆ...
ಟೀಂ ಇಂಡಿಯಾ 17ವರ್ಷಗಳ ಬಳಿಕ ಟಿ-20 ವಿಶ್ವಕಪ್ ಗೆದ್ದು ಬೀಗಿದೆ. ಬಾರ್ಬಾಡೋಸ್ನಲ್ಲಿ ನಡೆದ ವಿಶ್ವಕಪ್ ಫೈನಲ್ ಫೈಟ್ ನಲ್ಲಿ ದ.ಆಫ್ರಿಕಾ ತಂಡವನ್ನು ಸೋಲಿಸುವುದರ ಮೂಲಕ ಭಾರತ 2ನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದ ಐತಿಹಾಸಿಕ ಸಾಧನೆ ಮಾಡಿದೆ. ವಿಶ್ವಕಪ್ನೊಂದಿಗೆ ಶುಕ್ರವಾರ ತವರಿಗೆ ಕಾಲಿಟ್ಟ ಭಾರತ ತಂಡಕ್ಕೆ ಅದ್ಭುತ ಸ್ವಾಗತ ಸಿಕ್ಕಿತು. ಮುಂಬೈನಲ್ಲಿ ವಿಜಯೋತ್ಸವದ ಮೆರವಣಿಗೆ...
ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ. ನಾಳೆ (ಜೂ.26)ಗಯಾನಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಪ್ರವೇಶಿಸಲಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಈ ಪಂದ್ಯ ರದ್ದಾದರೆ..? ಫೈನಲ್‌ಗೆ ಪ್ರವೇಶ ಪಡೆಯೋರ್ಯಾರು?
ಬುಧವಾರ ನಡೆಯುವ ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಈ...
https://www.youtube.com/watch?v=yvg8UJr9GcY
ದುಬೈ: ಮಾಜಿ ನಾಯಕ ವಿರಾಟ್ ಕೊಹ್ಲಿ ಪಾಕ್ ವಿರುದ್ಧ ಆಡುವ ಮೂಲಕ ಹೊಸ ಮೈಲಿಗಲ್ಲು ಮುಟ್ಟಿದ ಹಿರಿಮೆಗೆ ಪಾತ್ರರಾದರು. ಪಾಕ್ ವಿರುದ್ಧ ಆಡುವ ಮೂಲಕ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದರು.
ಈ ಮೂಲಕ ಮೂರು ಮಾದರಿಯಲ್ಲಿ 100 ಪಂದ್ಯಗಳನ್ನು ಪೂರೈಸಿದ ಭಾರತದ ಮೊದಲ ಆಟಗಾರ ಮತ್ತು ವಿಶ್ವದ ಎರಡನೆ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.
ನ್ಯೂಜಿಲೆಂಡ್‍ನ...
https://www.youtube.com/watch?v=70I7RLMx-Mo
ದುಬೈ: ಬಹುನಿರೀಕ್ಷಿತಾ ಏಷ್ಯಾಕಪ್ ಇಂದಿನಿಂದ ಯುಎಇಯಲ್ಲಿ ಆರಂಭವಾಗಲಿದೆ.ಇಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಅಫ್ಘಾನಿಸ್ಥಾನ ತಂಡವನ್ನು ಎದುರಿಸಲಿದೆ. ಈ ಟೂರ್ನಿ ಮುಂಬರುವ ಟಿ20 ವಿಶ್ವಕಪ್‍ಗೆ ತಯಾರಿಯಾಗಿದೆ.
ಕಳೆದ ಆರು ವರ್ಷಗಳಿಂದ ಏಷ್ಯಾಕಪ್ ಟೂರ್ನಿಯನ್ನು ಟಿ20 ಆವೃತ್ತಿಯಲ್ಲಿ ಆಡಿಸಲಾಗುತ್ತಿದೆ. ಈ ಬಾರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ದ್ವೀಪ ರಾಷ್ಟ್ರದಲ್ಲಿ ಆರ್ಥಿಕ ಅಸ್ಥಿರತೆ ನಿರ್ಮಾಣವಾಗಿದ್ದರಿಂದ ಪ್ರತಿಷ್ಠಿತ...
https://www.youtube.com/watch?v=Qr9qrPAQjM0
ದುಬೈ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿ ನಾಳೆಯಿಂದ ಆರಂಭವಾಗಲಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ನೆಟ್ಸ್‍ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ವಿರಾಟ್ ಕೊಹ್ಲಿ ಲಯ ಕಳೆದುಕೊಂಡಿದ್ದಾರೆ. ಮೂರು ವರ್ಷಗಳಿಂದ ಶತಕ ಸಿಡಿಸಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ಕೊಹ್ಲಿ ವೈಫಲ್ಯ ಅನುಭವಿಸಿದರು. ವಿರಾಟ್ ಕೊಹ್ಲಿ...
https://www.youtube.com/watch?v=lvcskYT8x7g
ದುಬೈ: ಮುಂಬರುವ ಟಿ20 ವಿಶ್ವಕಪ್‍ನಲ್ಲಿ ಭಾರತ ಮತ್ತು ಪಾಕಿಸ್ಥಾನ ಕಾದಾಟ ವೀಕ್ಷಿಸಲು ಐಸಿಸಿ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳನ್ನು ಬಿಡುಗಡೆ ಮಾಡಿದೆ.
ಅ.23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಲೋಕದ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಐಸಿಸಿ ಸ್ಟ್ಯಾಡಿಂಗ್ ರೂಮ್ ಟಿಕೆಟ್‍ಗಳನ್ನು ಕ್ರಿಕೆಟ್ ಅಭಿಮಾನಿಗಳಿಗೆ ನೀಡಿದೆ.
ಕಳೆದ ಫೆಬ್ರವರಿಯಲ್ಲಿ ಕೇವಲ ಐದು ನಿಮಿಷಗಳಲ್ಲಿ...
https://www.youtube.com/watch?v=F1SoKq4fPV4
ಕೊಲೊಂಬೊ: ಪ್ರತಿಷ್ಠಿತ ಏಷ್ಯಾಕಪ್ ಟೂರ್ನಿಗೆ ಲಂಕಾ ಕ್ರಿಕೆಟ್ ಮಂಡಳಿ 18 ಆಟಗಾರರನೊಳಗೊಂಡ ತಂಡವನ್ನು ಪ್ರಕಟಿಸಿದೆ.
ಐದು ಬಾರಿ ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಎಡಗೈ ಯುವ ವೇಗಿ ದಿಲ್ಶಾನ್ ಶನಕಾಗೆ ಮಣೆ ಹಾಕಿದೆ. ದಾಸಾನು ಶನಕಾ ನೇತೃತ್ವದ ತಂಡದಲ್ಲಿ ಅಶೆನ್ ಬಾಂದಾರಾಗೆ ಕೂಡ ಸ್ಥಾನ ನೀಡಲಾಗಿದೆ.
https://www.youtube.com/watch?v=ys-634bkwZ4
ತಂಡದಲ್ಲಿ ಅನುಭವಿ ಆಟಗಾರ ದಿನೇಶ್ ಚಾಂಡಿಮಲ್, ಧನಂಜಯ ಡಿಸಿಲ್ವಾ ಮತ್ತು...
https://www.youtube.com/watch?v=WCLm_u0eQLg
ದುಬೈ:ಮುಂಬರುವ ಭವಿಷ್ಯದ ಪ್ರವಾಸಗಳಲ್ಲಿ ಟೀಮ್ ಇಂಡಿಯಾ 20 ಟೆಸ್ಟ್ ಪಂದ್ಯಗಳನ್ನು ಆಡಲಿದೆ. 2022ರ ಡಿಸೆಂಬರ್ ನಲ್ಲಿ ಭಾರತ ತಂಡ ಬಾಂಗ್ಲದೇಶ ವಿರುದ್ಧ 2 ಟೆಸ್ಟ್ ಸರಣಿ ಮೂಲಕ ಆರಂಭವಾಗಲಿದೆ.
ಮುಂದಿನ ವರ್ಷ ಬಹುನಿರೀಕ್ಷಿತಾ ಬಾರ್ಡರ್- ಗಾವಸ್ಕರ್ ಟ್ರೋಫಿ ನಡೆಯಲಿದೆ. 2025ರಲ್ಲಿ ಭಾರತ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಇಂಗ್ಲೆಂಡ್ ಪ್ರವಾಸ ಕೈಗೊಳ್ಟೆಲಿದೆ. ನಂತರ ವೆಸ್ಟ್...