Horoscope: ಸಂಖ್ಯಾಶಾಸ್ತ್ರಜ್ಞೆ ಶ್ರೀಮತಿ ಮೀತಾ ಅವರು ದೇಶಕ್ಕೆ ಯಾವ ನಂಬರ್ ಅನ್‌ಲಕ್ಕಿ, ಮತ್ತು ನಮಗೆ ಯಾವ ನಂಬರ್ ಲಕ್ಕಿ ಅನ್ನೋ ಬಗ್ಗೆ ವಿವರಿಸಿದ್ದಾರೆ.
ಮೀತಾ ಅವರು ಹೇಳುವ ಪ್ರಕಾಾರ, 2 ಮತ್ತು 9 ನಂಬರ್ ನಮ್ಮ ದೇಶಕ್ಕೆ ಡೇಂಜರ್ ಆಗಿರುವಂಥ ನಂಬರ. ನಮ್ಮ ದೇಶದಲ್ಲಿ ಏನೇ ಕೆಟ್ಟದ್ದು ಸಂಭವಿಸುವುದಿದ್ದರೂ, ಅದು 2ನೇ ತಾರೀಕು ಮತ್ತು 9ನೇ ತಾರೀಖು ಆಗಿಿರುತ್ತದೆ. ಅಥವಾ 2ಗಂಟೆ, 9ಗಂಟೆಯಾಗಿರುತ್ತದೆ. ಇನ್ನು 1,3,6,8 ತುಂಬಾ ಲಕ್ಕಿ ನಂಬರ್ ಆಗಿರುತ್ತದೆ.
ಇನ್ನು 2ನೇ ತಾರೀಖು ಮತ್ತು 9ನೇ ತಾರೀಖಿಗೆ ಜನಿಸಿದವರು, 1,3,6,8ನೇ ದಿನಾಂಕದಂದು ತಮ್ಮ ಉದ್ಯಮ ಶುರು ಮಾಡಬಹುದು. ಅದೇ ರೀತಿ ಸಂದರ್ಶನಕ್ಕೂ ಇದೇ ದಿನಾಂಕ ಬಳಸಿದರೆ ಉತ್ತಮ. ಕೆಲವೊಮ್ಮೆ 2 ಮತ್ತು 9ನೇ ತಾರೀಖು ಜನಿಸಿದವರ ಸಂದರ್ಶನವನ್‌ನು 1,3,6.8ನೇ ದಿನಾಂಕದಂದು ಜನಿಸಿದವರು ತೆಗೆದುಕೊಂಡಾಗಲೂ ಸಕ್ಸಸ್ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.
ಶ್ರೀಮತಿ ಮೀತಾ ಅವರೊಂದಿಗೆ ಮಾತನಾಡಲು, ಈ ನಂಬರ್ ಸಂಪರ್ಕಿಸಿ: 9739342626