Friday, April 19, 2024

Latest Posts

ಗೆಲ್ಲೋದ್ಯಾರು…? ನಿಖಿಲ್ ಅಥವಾ ಸುಮಲತಾ…? ಯಾರಿಗೆ ಶುರುವಾಗಿದೆ ಭಯ?

- Advertisement -

ಮಂಡ್ಯ: ಹೈ ವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಯಾರು ಗೆಲ್ತಾರೆ ಅಂತ ತಿಳುದುಕೊಳ್ಳೋಕೆ ಕುತೂಹಲಭರಿತರಾಗಿ ಜನ ಕಾಯುತ್ತಿದ್ದಾರೆ.

ಈ ಬಗ್ಗೆ ಹತ್ತಾರು ಸಮೀಕ್ಷೆಗಳು ಕೂಡ ನಡೆದಿವೆ. ಒಂದು ಸಮೀಕ್ಷೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಗೆಲ್ತಾರೆ ಅಂತ ವರದಿ ನೀಡಿದ್ರೆ, ಮತ್ತೊಂದು ವರದಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲ್ತಾರೆ ಅಂತಿದೆ.

ಆದ್ರೆ ಗೆಲ್ಲೋದು ಯಾರು ಅಂತ ಜನ ಗೊಂದಲದಲ್ಲಿದ್ದಾರೆ. ಈ ಸಮೀಕ್ಷೆಗಳ ಕಂಪ್ಲೀಟ್ ಮಾಹಿತಿ ಈ ವಿಡಿಯೋದಲ್ಲಿದೆ ತಪ್ಪದೇ ನೋಡಿ

- Advertisement -

Latest Posts

Don't Miss