Monday, September 9, 2024

Latest Posts

ವಿದ್ಯುತ್ ಗ್ರಾಹಕರಿಗೆ ಶಾಕ್- ಯೂನಿಟ್ ಗೆ 33ಪೈಸೆ ಹೆಚ್ಚಳ…!

- Advertisement -

ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆ ಮಾಡಿರೋ ಕೆಇಆರ್ ಸಿ ಇದೀಗ ಪ್ರತಿ ಯೂನಿಟ್ ವಿದ್ಯುತ್ ಗೆ 33 ಪೈಸೆ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ನೀಡಿದೆ.

ಈ ಕುರಿತು ಮಾಹಿತಿ ನೀಡಿದ ಕೆಇಆರ್ ಸಿ ಅಧ್ಯಕ್ಷ ಶಂಭುದಯಾಳ್ ಮೀನಾ,ಪ್ರತಿ ವರ್ಷ ಏಪ್ರಿಲ್ ೧ ರಿಂದ ನೂತನ ದರ ಜಾರಿಗೆ ಬರ್ತಿತ್ತು, ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ ಪ್ರತಿ ಯೂನಿಟ್ ಗೆ 1.01ಪೈಸೆ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು, ಮೆಸ್ಕಾಂ 1.28 ಪೈಸೆ, ಚೆಸ್ಕಾಂ 1 ರೂಪಾಯಿ, ಹೆಸ್ಕಾಂ 1.67ಪೈಸೆ,ಜೆಸ್ಕಾಂ 1.27 ಪೈಸೆ ಪ್ರತಿ ಯೂನಿಟ್ ಗೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಆದ್ರೆ ಇದೀಗ ಎಲ್ಲಾ 5 ಎಸ್ಕಾಂಗಳ ವ್ಯಾಪ್ತಿಯಲ್ಲಿ 33 ಪೈಸೆ ಪ್ರತಿ ಯೂನಿಟ್ ಗೆ ಏರಿಕೆ ಮಾಡಲಾಗಿದೆ. ಅಲ್ಲದೆ ಈ ನೂತನ ದರ ಏಪ್ರಿಲ್ ನಿಂದಲೇ ಪೂರ್ವಾನ್ವಯವಾಗುತ್ತೆ ಅಂತ ಮಾಹಿತಿ ನೀಡಿದ್ರು.

ಅಂಬಿ ಪುತ್ರನಿಗೆ ಸ್ಟಾರ್ ಭರ್ಜರಿ ಸಪೋರ್ಟ್…! ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=fR4p10ni5TE
- Advertisement -

Latest Posts

Don't Miss