Health Tips: ಈ ಗಿಡಮೂಲಿಕೆ ಇದ್ರೆ ಸಮಸ್ಯೆ ಮಾಯ! ಆಂಜನೇಯ ನೆಲೆಸಿರುವ ಮೂಲಿಕೆ

Health Tips: ಭಾರತದಲ್ಲಿ ಎಷ್ಟೋ ಆರೋಗ್ಯ ಸಮಸ್ಯೆಗಳಿಗೆ ಗಿಡಮೂಲಿಕೆಯಿಂದಲೇ ಪರಿಹಾರ ಕಂಡುಕೊಳ್ಳಲಾಾಗಿದೆ. ಮೊದಲೆಲ್ಲ ಇಂಗ್ಲೀಷ್ ಔಷಧಿ ಭಾರತಕ್ಕೆ ಲಗ್ಗೆ ಇಡುವುದಕ್ಕೂ ಮುನ್ನ, ಆಯುರ್ವೇದಿಕ್ ಚಿಕಿತ್ಸೆ ನೀಡಿ, ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ಆ ವೇಳೆ ಗಿಡಮೂಲಿಕೆಯನ್ನೇ ಬಳಸಲಾಗುತ್ತಿತ್ತು. ಅದೇ ಪದ್ಧತಿ ಇಂದಿಗೂ ಮುಂದುವರಿದಿದ್ದು, ದೀಪ ಯಕ್ಷಿಣಿ ಆರಾಧಕರಾದ ಸಂತೋಷ್ ಭಟ್ ಎಂಬುವವರು ಇಂಥ ಗಿಡಮೂಲಿಕೆಗಳಲ್ಲಿ ಒಂದಾದ ಕೃತಾಂಜನ ಮೂಲಿಕೆ ಬಗ್ಗೆ ವಿವರಣೆ ನೀಡಿದ್ದಾರೆ.

ಕೃತಾಂಜನ ಎಂಬ ಗಿಡಮೂಲಿಕೆಯನ್ನು ಕೆಲವು ಸಿದ್ಧಿಗಳ ಮೂಲಕ, ಯಕ್ಷಿಣಿಯರ ಸಹಾಯದ ಮೂಲಕ, ಅಂಜನ ಶಾಸ್ತ್ರದಿಂದ ಎಲ್ಲಿ ಈ ಗಿಡಮೂಲಿಕೆ ಸಿಗುತ್ತದೆ ಎಂದು ತಿಳಿದು, ಪಡೆಯಲಾಗಿದೆ. ನಾಲ್ಕೈದು ವರ್ಷಗಳ ಪರಿಶ್ರಮದಿಂದ ಈ ಗಿಡಮೂಲಿಕೆ ಎಲ್ಲಿದೆ ಎಂದು ಕಂಡು ಹಿಡಿದು ತರಲಾಗಿದೆ. ಬಳಿಕ ಗುರುಗಳ ಮೂಲಕ ಸಿದ್ಧಿ ಪಡೆದು, ವಿಶೇಷ ಸಿದ್ಧಿಯ ಮೂಲಕ ಈ ಕೃತಾಾಂಜನ ಗಿಡಮೂಲಿಕೆಯನ್ನು ಶುದ್ಧಿಗೊಳಿಸಿ, ದಿಗ್ಬಂಧನ ಮಾಡಲಾಗಿದೆ.

ಇನ್ನು ಈ ಕೃತಾಂಜನ ಮೂಲಿಕೆಯ ವಿಶೇಷತೆ ಅಂದ್ರೆ, ನಿಮಗೆ ಈ ಗಿಡಮೂಲಿಕೆ ಎಲ್ಲ ಕಡೆಯೂ ಸಿಗುವುದಿಲ್ಲ, ಜನ ಸಾಮಾನ್ಯರಿಗೆಲ್ಲ ಸಿಗುವುದಿಲ್ಲ. ಅದ್ಭುತ ಸ್ಥಳಗಳಲ್ಲಿ ಮಾತ್ರ ಈ ಗಿಡಮೂಲಿಕೆ ಸಿಗುತ್ತದೆ. ಯಾವುದು ಅಂಥ ಜಾಗವೆಂದರೆ, ಒಂದು ಸರ್ಪ ಯಾರಿಗೂ ಕಚ್ಚದೇ, ತನ್ನ ವಿಷವನ್ನು ತಾನೇ ಇಟ್ಟುಕೊಂಡು ಕೊನೆಯವರೆಗೂ ಯಾವ ಹುತ್ತದಲ್ಲಿ ಇರುತ್ತದೆಯೋ, ಅಂಥ ಹುತ್ತದ ಕೆಳಗೆ ಈ ಗಿಡ ಮೂಲಿಕೆ ಸಿಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

ಕರೆಮಾಡಿ ಗುರೂಜಿ ಜೊತೆ ಮಾತನಾಡಿ: 9742294593, 9742183392

About The Author