ಬೆಂಡೇಕಾಯಿಯಲ್ಲಿರುವ ಔಷಧೀಯ ಗುಣಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..!

ಬೇಂಡೆಕಾಯಿ.. ತರಕಾರಿಯನ್ನ ಕಂಡ್ರೆ ದೂರ ಓಡುವವರೂ ಕೂಡ ಬೆಂಡೇಕಾಯಿ ಪ್ರಿಯರಾಗಿರ್ತಾರೆ. ಹಲವು ಸಿನಿಮಾ ತಾರೆಯವರ ಫೇವರಿಟ್ ತರಕಾರಿ ಕೂಡ ಇದಾಗಿದೆ. ಬೆಂಡೇಕಾಯಿ ಸಾರು, ಪಲ್ಯ, ಸೂಪನ್ನ ಮಾಡಿ ಸೇವಿಸಲಾಗತ್ತೆ. ಕೆಲವರಿಗೆ ಮೊಸರನ್ನದ ಜೊತೆ ಬೆಂಡೇಕಾಯಿ ಪಲ್ಯ ಇದ್ದರೆ, ಅದ ಮೃಷ್ಟಾನ್ನವೆಂಬಂತೆ ತಿಂದುಬಿಡುತ್ತಾರೆ. ಇಂಥ ಬೇಂಡೆಕಾಯಿ ತನ್ನದೇ ಆದ ವಿಶೇಷತೆಯನ್ನ ಹೊಂದಿದೆ. ಹಾಗಾದ್ರೆ ಬೇಂಡೆಕಾಯಿ ತಿನ್ನುವುದರ ಲಾಭಗಳೇನು ಅನ್ನೋದನ್ನ ನೋಡೋಣ.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕಂದ್ರೆ ನಿಯಮಿತವಾಗಿ ಬೆಂಡೇಕಾಯಿ ಸೇವನೆ ಮಾಡಬೇಕು.
ವಾರದಲ್ಲಿ ಮೂರು ಬಾರಿಯಾದರೂ ಬೇಂಡೆಕಾಯಿ ಸೇವಿಸಿದ್ದಲ್ಲಿ ಬಿಪಿ ಕಂಟ್ರೋಲಿನಲ್ಲಿಡಲು ಸಾಧ್ಯವಾಗುತ್ತದೆ. ಆದ್ರೆ ಬಿಪಿ ಇದ್ದವರು ಬೆಂಡೇಕಾಯಿಯ ಪದಾರ್ಥ ಮಾಡುವಾಗ ಉಪ್ಪು ಬಳಸಬಾರದು.

ಹೃದಯ ರೋಗವಿದ್ದವರು ಅಥವಾ ದೇಹದಲ್ಲಿ ಕೆಟ್ಟ ಕೊಲೇಸ್ಟ್ರಾಲ್ ಹೆಚ್ಚಿಗೆ ಇದ್ದವರು ನಿಯಮಿತವಾಗಿ ಬೆಂಡೇಕಾಯಿ ಸೇವನೆ ಮಾಡಬೇಕು.

ಇನ್ನು ಮುಖದ ಮೇಲೆ ಗುಳ್ಳೆಗಳಾಗುವುದು, ನೆರಿಗೆ ಬೀಳುತ್ತಿದ್ದರೆ, ಬೆಂಡೇಕಾಯಿ ಪೌಡರ್ ಜೊತೆ ಕೊಂಚ ನೀರು ಬಳಸಿ, ಅದನ್ನ ಮುಖಕ್ಕೆ ಹಚ್ಚಿ 15 ನಿಮಿಷದ ನಂತರ ಉಗುರು ಬೆಚ್ಚು ನೀರಿನಿಂದ ಮುಖ ತೊಳೆಯಬೇಕು.

ಬೇಂಡೆಕಾಯಿ ತಿಂದಲ್ಲಿ ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಸಲಹೆ ಪಡೆದು ಬೆಂಡೇಕಾಯಿ ಸೇವಿಸಿರಿ.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

ಶ್ರೀ ಸಾಯಿ ಕೃಷ್ಣ ಜ್ಯೋತಿಷ್ಯಾಲಯ, ಪಂಡಿತ್ ಡಿ.ಎಸ್ ಜೋಷಿ – 9731355538
ನಿಮ್ಮ ಸಮಸ್ಯೆಗಳಾದ ಉದ್ಯೋಗ, ಸತಿ-ಪತಿ ಕಲಹ, ಮದುವೆ, ಪ್ರೇಮ ವಿಚಾರ, ವಶೀಕರಣ ಯಾವುದೇ ಕಠಿಣ-ಕ್ಲಿಷ್ಟ ಸಂಕಷ್ಟಗಳಿಗೆ ಸಂಪರ್ಕಿಸಿ.
ವಿಳಾಸ : ಸಾಯಿಬಾಬಾ ದೇವಸ್ಥಾನ ಎದುರು, 15ನೇ ಕ್ರಾಸ್, ಬಸ್ ನಿಲ್ದಾಣದ ಪಕ್ಕ, ಸಂಪಿಗೆ ರೋಡ್, ಮಲ್ಲೇಶ್ವರಂ, ಬೆಂಗಳೂರು
ನಿಮ್ಮ ಸಮಸ್ಯೆಗಳಿಗೆ ಕಾಶಿ ತಾಂತ್ರಿಕ ಅಘೋರಿ, ನಾಗಸಾಧುಗಳ ವಿಶೇಷ ಪ್ರಯೋಗಗಳಾದ ಮಹಾರುದ್ರ ಪೂಜೆ, ಮಂಡಲ ಪೂಜೆ, ಅಷ್ಟ ದಿಗ್ಬಂಧನೆಯ ಪೂಜೆಯಿಂದ 11 ದಿನಗಳಲ್ಲಿ ಪರಿಹಾರ ಶತಸಿದ್ಧ.
ಹೆಸರಾಂತ ವಂಶಪಾರಂಪರ್ಯ ಜ್ಯೋತಿಷ್ಯರು ಪಂಡಿತ್ ಡಿ.ಎಸ್ ಜೋಷಿ ತಮ್ಮ 25 ವರ್ಷಗಳ ಅನುಭವದಲ್ಲಿ 20,000 ಕ್ಕೂ ಹೆಚ್ಚು ಸಮಸ್ಯೆಗಳನ್ನ ಇತ್ಯರ್ಥ ಮಾಡಿ ಸಾವಿರಾರು ಕುಟುಂಬಗಳ ನೆಮ್ಮದಿಯ ಬದುಕಿಗೆ ನೆರವಾಗಿದ್ದಾರೆ.

About The Author