Horoscope: ಆಗಸ್ಟ್ ತಿಂಗಳ ರಾಶಿ-ಭವಿಷ್ಯ: ಹೇಗಿರಲಿದೆ ಮಕರ ರಾಶಿಯ ಜೀವನ..?

Horoscope:  ಆಗಸ್ಟ್ ತಿಂಗಳಲ್ಲಿ ಮಕರ ರಾಶಿಯವರ ಜೀವನ ಹೇಗಿರಲಿದೆ..? ಈ ತಿಂಗಳ ಫಲಾಫಲಗಳ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಗೊಟ್ಟಿಗೆರೆ ಶಿವಣ್ಣ ಅವರು ವಿವರಿಸಿದ್ದಾರೆ ನೋಡಿ.

ಮಕರ ರಾಶಿಯವರು ಈಗಾಗಲೇ ಸಾಡೇಸಾಥಿ ಮುಗಿದಿದೆ. ಹಾಗಾಗಿ ಮಕರ ರಾಶಿಯವರಿಗೆ ವಿಶೇಷ ಯೋಗವಿದೆ. ಬೇರೆ ಬೇರೆ ರೂಪಗಳಲ್ಲಿ, ಬೇರೆ ಬೇರೆ ವ್ಯಕ್ತಿಗಳಿಂದ, ಮೂಲಗಳಿಂದ ಅನಿರೀಕ್ಷಿತ ಧನಲಾಭ ನಿರೀಕ್ಷೆ ಮಾಡಬಹುದು. ಹಾಗಾಗಿ ಆರ್ಥಿಕ ಸಮಸ್ಯೆ ಸಾಧ್ಯವಿಲ್ಲ. ಲಕ್ಷ್ಮೀ ಕೃಪೆ ನಿಮ್ಮ ಮೇಲಿರುವುದುವುದಿಂದ, ಹಣದ ಸಮಸ್ಯೆ ಬರುವುದಿಲ್ಲ. ಪ್ರವಾಸ, ನೆಮ್ಮದಿ, ಯಶಸ್ಸು ಎಲ್ಲವೂ ಈ ತಿಂಗಳು ನಿಮ್ಮದಾಗಲಿದೆ. ಆದರೆ, ಜನ್ಮ ಜಾತಕ ಪರೀಕ್ಷಿಸುವುದು ಉತ್ತಮ. ಏಕೆಂದರೆ, ಜನ್ಮ ಜಾತಕದ ಪ್ರಕಾರವೇ ನಮ್ಮ ಜೀವನವಾಗಿರುವುದರಿಂದ, ಅಲ್ಲಿ ಅಡೆತಡೆ ಇದ್ದರೆ, ಅದನ್ನು ಪರಿಹಾರ ಮಾಡುವುದು ಉತ್ತಮ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author