ಮೊದಲೆಲ್ಲ ಕೆಲವರು ಪುಸ್ತಕದಲ್ಲಿ ನವಿಲು ಗರಿಯನ್ನಿಟ್ಟು ಅದು ಮರಿ ಹಾಕುತ್ತೆ ಅಂತಾ ಹೇಳ್ತಿದ್ರು. ಅದೆಲ್ಲ ತಮಾಷೆಯ ಮಾತು ಅನ್ನೋದು ಕೆಲವರಿಗೆ ಗೊತ್ತೇ ಇರಲಿಲ್ಲ. ಆದರೆ ಪುಸ್ತಕದಲ್ಲಿ ನವಿಲುಗರಿ ಇಡುವುದರಿಂದ ವಿದ್ಯೆ ಬುದ್ಧಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ. ಹಾಗಾದ್ರೆ ಮನೆಯಲ್ಲಿ ನವಿಲುಗರಿ ಇದ್ದರೆ ಏನು ಲಾಭ ಅನ್ನೋ ಬಗ್ಗೆ ಇವತ್ತು ನಾವು ಮಾಹಿತಿಯನ್ನ ಹೇಳಲಿದ್ದೇವೆ..
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ಮನೆಯಲ್ಲಿ ನವಿಲುಗರಿಯಿದ್ದರೆ, ಆ ಮನೆಯಲ್ಲಿ ಕಲಹ ಕಡಿಮೆಯಿರುತ್ತದೆ. ಮತ್ತು ಬಾಂಧವ್ಯ ಗಟ್ಟಿಯಾಗಿರುತ್ತದೆ.
ಯಾವ ವ್ಯಕ್ತಿ ಸದಾ ತನ್ನೊಂದಿಗೆ ನವಿಲುಗರಿ ಇಟ್ಟುಕೊಂಡಿರ್ತಾನೋ ಅಂಥವನು ದುರ್ಘಟನೆಯಿಂದ ಪಾರಾಗ್ತಾನೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೋಗಿ ಸಕಾರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗಿರಬೇಕು ಅಂದ್ರೆ ನವಿಲುಗರಿ ಇಡಬೇಕು. ಆದ್ರೆ ಅದನ್ನ ಮುಟ್ಟಾದಾಗೆಲ್ಲ ಮುಟ್ಟಬಾರದು. ಹೆಣ್ಣು ಮಕ್ಕಳು ಮುಟ್ಟಾದಾಗ ನವಿಲುಗರಿ ಮುಟ್ಟಿದ್ರೆ, ಅದರ ಪ್ರಭಾವ ಕುಂದುತ್ತದೆ.
ಇನ್ನು ನೀವು ಹಳ್ಳಿ ಬದಿಗೆ ವಾಸ ಮಾಡುತ್ತಿದ್ದರೆ, ನಿಮ್ಮ ಮನೆಯ ಸುತ್ತಮುತ್ತ ನವಿಲು ಓಡಾಡುತ್ತಿದ್ದರೆ ಇನ್ನೂ ಉತ್ತಮ. ಯಾಕಂದ್ರೆ ಯಾವ ಸ್ಥಳದಲ್ಲಿ ನವಿಲು ಓಡಾಡುತ್ತದೆಯೋ ಅಂಥ ಸ್ಥಳದಲ್ಲಿ ಹಾವುಗಳ ಸಂಚಾರವಿರುವುದಿಲ್ಲ. ಯಾಕಂದ್ರೆ ನವಿಲು ಹಾವನ್ನ ಕುಕ್ಕಿ ತಿನ್ನುತ್ತದೆ. ಆದ್ದರಿಂದ ನವಿಲಿರುವ ಕಡೆ ವಿಷಜಂತು ಬರಲು ಸಾಧ್ಯವಿಲ್ಲ.
ಪತಿ ಪತ್ನಿ ನಡುವೆ ಜಗಳ ನಡಿಯುವುದು ಸಾಮಾನ್ಯ. ಆದ್ರೆ ಅದು ತಾರಕಕ್ಕೇರಿದ್ರೆ ಕಷ್ಟ. ಹಾಗಾಗಿ ಮನೆಯಲ್ಲಿ ಎರಡು ನವಿಲುಗರಿಯನ್ನ ತಂದಿರಿಸಿ. (ಒಂಟಿ ನವಿಲುಗರಿ ಬೇಡ). ಇದನ್ನ ದೇವರ ಕೋಣೆಯಲ್ಲಿರಿಸಿದರೆ ಇನ್ನೂ ಉತ್ತಮ.
![](https://karnatakatv.net/wp-content/uploads/2020/10/manjunath-kudla-new.jpg)
ಶ್ರೀ ಸಾಯಿ ಸರ್ವ ಶಕ್ತಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಮಂಜುನಾಥ್ ರಾವ್ ಕುಡ್ಲ
9900320661
ನಿಮ್ಮ ಜೀವನದ ಸಮಸ್ಯೆಗಳಾದ ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ,
ಕೋರ್ಟ್, ಕಚೇರಿ, ಆಸ್ತಿ ವಿಚಾರ, ಪ್ರೇಮ ಪ್ರೀತಿ, ಮಾನಸಿಕ ನೆಮ್ಮದಿ,
ಸ್ತ್ರೀ ಪುರುಷ ವಶೀಕರಣ, ಪರ ಸ್ತ್ರೀ /ಪುರುಷ ಸಂಬಂಧ ಬಿಡಿಸಲು,
ಹೀಗೆ ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಒಂದು ಫೋನ್ ಕರೆ
ಮೂಲಕ ಪರಿಹಾರ. ಈ ಕೂಡಲೇ ಕರೆ ಮಾಡಿ ಪರಿಹಾರ ಪಡೆದುಕೊಳ್ಳಿ