ದೇವರ ಪೂಜೆಗೆ ದೇವಸ್ಥಾನಕ್ಕೇ ಹೋಗಲು ಕಾರಣವೇನು..?

ಹಿಂದೂ ಧರ್ಮದಲ್ಲಿರುವ ಹಲವಾರು ಪದ್ಧತಿಗಳಿದೆ. ದೇವರಿಗೆ, ಧರ್ಮಕ್ಕೆ, ಶ್ಲೋಕ, ಪೂಜೆ ಪುನಸ್ಕಾರ ಇತ್ಯಾದಿಗಳಿಗೆ ಭಾರತದಲ್ಲಿ ಹೆಚಚಿನ ಮಹತವವನ್ನೂ ನೀಡಲಾಗಿದೆ. ಅಂತೆಯೇ ಹಲವಾರು ದೇವಸ್ಥಾನಗಳನ್ನ ಹೊಂದಿದ ಏಕೈಕ ಹಿಂದೂ ದೇಶ ಅಂದ್ರೆ ಭಾರತ. ಆದ್ರೆ ಕೆಲವರು ದೇವರನ್ನು ಪೂಜಿಸಲು ದೇವಸ್ಥಾನಕ್ಕೇ ಯಾಕೆ ಹೋಗಬೇಕು..? ಮನೆಯಲ್ಲಿ ಪೂಜಿಸಬಹುದಲ್ಲ ಅಂತಾ ಕೇಳ್ತಾರೆ.. ಈ ಪ್ರಶ್ನೆಗೆ ನಾವಿಂದು ಉತ್ತರ ನೀಡಲಿದ್ದೇವೆ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ದೇವಸ್ಥಾನಕ್ಕೆ ಹೋಗಲು ಬರೀ ಧಾರ್ಮಿಕ ಅಷ್ಟೇ ಅಲ್ಲ ವೈಜ್ಞಾನಿಕ ಕಾರಣವೂ ಇದೆ. ನಮ್ಮ ಪೂರ್ವಜರು ಚೆನ್ನಾಗಿ ಯೋಚಿಸಿ, ಅದರಿಂದ ಮುಂಬರುವ ಪೀಳಿಗೆಗೆ ಅನುಕೂಲವಾಗಲಿ ಎಂಬ ರೀತಿಯಲ್ಲಿ ದೇವಸ್ಥಾನಗಳನ್ನ ನಿರ್ಮಿಸಿದ್ದಾರೆ. ಅದಕ್ಕೆ ಭಾರತದಲ್ಲಿರುವ ಹಲವು ಪುರಾತನ ದೇವಾಲಯಗಳೇ ಸಾಕ್ಷಿಯಾಗಿದೆ.

ದೇವಸ್ಥಾನದಲ್ಲಿ ಧನಾತ್ಮಕ ಶಕ್ತಿ ಇರುತ್ತದೆ. ಗರ್ಭಗುಡಿಯಲ್ಲಿ ದೈವೀ ಶಕ್ತಿ ಹೆಚ್ಚಾಗಿರುತ್ತದೆ. ಮತ್ತು ಇಲ್ಲಿನ ಘಂಟೆಯ ಶಬ್ಧ, ಮಂಗಳಾರತಿಯ ಘಮ, ದೇವಸ್ಥಾನದ ಶಾಂತ ವಾತಾವರಣ ಮನಸ್ಸನ್ನು ಶಾಂತಗೊಳಿಸುತ್ತದೆ. ಇದರಿಂದ ಮನುಷ್ಯನಲ್ಲಿ ಸಾತ್ವಿಕ ಸ್ವಭಾವ ಸೃಷ್ಟಿಯಾಗಲು ಈ ವಾತಾವರಣ ಅನುಕೂಲವಾಗಿದೆ. ಆದ್ದರಿಂದ ದೇವಸ್ಥಾನ ಹೋಗಬೇಕು. ಹೋಗಿ ಸ್ವಲ್ಪ ಹೊತ್ತು ಧ್ಯಾನ ಮಾಡಿದರೆ ಇನ್ನೂ ಉತ್ತಮ ಅಂತಾ ಹೇಳ್ತಾರೆ.

ದೇವಸ್ಥಾನದ ಘಂಟೆಯ ಶಬ್ಧ ಕೇಳುವುದರಿಂದ ದೇಹದಲ್ಲಿರುವ ಏಳು ಚಕ್ರಗಳು ಸಕ್ರೀಯಗೊಳ್ಳುತ್ತದೆ. ಇದು ಮನಸ್ಸಿನಲ್ಲಿರುವ ನಕಾರಾತ್ಮಕ ಯೋಚನೆಯನ್ನ ತೆಗೆದು ಹಾಕುತ್ತದೆ. ಇನ್ನು ಹೂವು, ಗಂಧದ ಕಡ್ಡಿ ಮತ್ತು ಕರ್ಪೂರದ ಪರಿಮಳ ತೆಗೆದುಕೊಳ್ಳುವುದರಿಂದ ಮನಸ್ಸಿನಗೆ ಆಹ್ಲಾದಕರ ಅನುಭವ ಮತ್ತು ಶಾಂತಿ ಸಿಗುತ್ತದೆ. ಈ ಕಾರಣಕ್ಕೆ ದೇವಸ್ಥಾನಕ್ಕೆ ಹೋಗಬೇಕು ಎನ್ನುತ್ತಾರೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author