ವಿಷ್ಣುವಿನ ಅವತಾರದ ಬಗ್ಗೆ ಚಿಕ್ಕ ಮಾಹಿತಿ..

ಪುರಾಣ ಕಥೆಗಳ ಪ್ರಕಾರ ಶ್ರೀ ವಿಷ್ಣು ಪ್ರಪಂಚದ ಒಳಿತಿಗಾಗಿ 23 ಅವತಾರಗಳನ್ನು ಎತ್ತಿದ. ಕಲಿಯುಗದ ಕೊನೆಯಲ್ಲಿ ವಿಶ್ವದ ಒಳಿತಿಗಾಗಿ 24ನೇ ಅವತಾರವನ್ನು ಎತ್ತುತ್ತಾನೆಂದು ಹೇಳಲಾಗಿದೆ. ಆ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಶ್ರೀ ವಿಷ್ಣುವಿನ ಮೊದಲನೇಯ ಅವತಾರ ಆದಿಪುರುಷ. ಆದಿ ಎಂದರೆ ಮೊದಲು ಎಂದರ್ಥ. ಈ ಆದಿ ಪುರುಷ ಆದಿಶೇಷನ ಮೇಲೆ ಆಸೀನನಾಗಿರುತ್ತಾನೆ.

ಸನಕ, ಸನಾತನ, ಸನಂದನ, ಸನತ ಕುಮಾರರಾದ ನಾಲ್ಕು ಬಾಲಕರು ವಿಷ್ಣುವಿನ ಎರಡನೇಯ ಅವತಾರವಾಗಿದೆ. ಬ್ರಹ್ಮನಿಗೆ ಸೃಷ್ಟಿ ರಚಿಸಲು ಸಹಾಯವಾಗಲಿ ಎಂದು ವಿಷ್ಣು ಈ ಅವತಾರವನ್ನೆತ್ತಿದನೆನ್ನಲಾಗಿದೆ.

ಹಿರಣ್ಯಾಕ್ಷನ ಸಂಹಾರ ಮಾಡಿ ಭೂದೇವಿಯನ್ನು ರಕ್ಷಿಸುವುದಕ್ಕಾಗಿ ವಿಷ್ಣು ವರಾಹ ರೂಪ ಧರಿಸಿದ. ವರಾಹ ಎಂದರೆ ಹಂದಿಯ ಮುಖ ಹೊಂದಿದ ಮನುಷ್ಯ ಎಂದರ್ಥ.

ಭೂಮಿಯ ಮೇಲೆ ಸತ್ಯ, ನಾಯ, ನಿಷ್ಠೆಯನ್ನು ಇರಿಸಲು, ವಿಷ್ಣುವು ನರ ಮತ್ತು ನಾರಾಯಣನ ರೂಪವನ್ನು ಧರಿಸುತ್ತಾರೆ.

ತಾಯಿ ಅನುಸೂಯೆಯ ಪಾತಿವೃತ್ಯವನ್ನು ಪರೀಕ್ಷಿಸಲು ಹೋಗಿ ಶಿವ- ವಿಷ್ಣು-ಮಹೇಶ್ವರರು ದತ್ತಾತ್ರೇಯ ರೂಪವನ್ನು ತಾಳಿದರು.

ಜೈನ ಧರ್ಮದ ಸಂಸ್ಥಾಪಕನಾದ ರಿಷಭನ ಅವತಾರದಲ್ಲಿ ಶ್ರೀ ವಿಷ್ಣು ಜನಿಸಿದನೆಂದು ಹೇಳಲಾಗಿದೆ.
ವಿಷ್ಣು ಮತ್ಸ್ಯದ ಅವತಾರ ತಾಳಿದನು. ಮತ್ಸ್ಯ ಎಂದರೆ, ದೇಹ ಮೀನಿನ ರೀತಿ ಮತ್ತು ಮುಖ ಮನುಷ್ಯನ ರೀತಿ ಇರುತ್ತದೆ.

ಸಮುದ್ರ ಮಂಥನದ ಸಮಯದಲ್ಲಿ,ಮಂದಾರ ಪರ್ವತವು ಕುಸಿಯುತ್ತಿದ್ದ ಸಂದರ್ಭದಲ್ಲಿ ದೇವತೆಗಳಿಗೆ ಅಮೃತ ಸಿಗಲೆಂದು ವಿಷ್ಣು ಕೂರ್ಮಾವತಾರ ಎತ್ತಿದನು. ಕೂರ್ಮಾವತಾರ ಎಂದರೆ, ದೇಹ ಆಮೆಯ ರೀತಿ ಮತ್ತು ಮುಖ ಮನುಷ್ಯನ ರೀತಿ ಇರುತ್ತದೆ.

ವಿಷ್ಣುವಿನ ಇನ್ನೊಂದು ರೂಪವೆಂದರೆ ಧನ್ವಂತರಿ ರೂಪ. ಈ ಧನ್ವಂತರಿ ದೇವರನ್ನು ಆಯುರ್ವೇದದ ದೇವರೆಂದು ಕರೆಯಲಾಗುತ್ತದೆ.

ಸಮುದ್ರ ಮಂಥನ ಸಮಯದಲ್ಲಿ ವಿಷ್ಣು ಮೋಹಿನಿ ರೂಪವನ್ನು ತಾಳುತ್ತಾನೆ. ರಾಕ್ಷಸರು ಮೋಹಿನಿ ರೂಪ ನೋಡಿ ಆಕರ್ಷಿತರಾಗುತ್ತಾರೆ. ಆಗ ವಿಷ್ಣು ಅಮೃತ ದೇವತೆಗಳಿಗೆ ಮಾತ್ರ ಸಿಗುವಂತೆ ಮಾಡುತ್ತಾನೆ.

ರಾಜ ಹಿರಣ್ಯ ಕಶಪುವಿನ ಸಂಹಾರ ಮಾಡಲು, ವಿಷ್ಣು ಅರ್ಥ ಸಿಂಹದ ಮತ್ತು ಅರ್ಧ ಮನುಷ್ಯ ರೂಪ ಹೊಂದಿದ ನರಸಿಂಹ ರೂಪವನ್ನು ತಾಳುತ್ತಾನೆ.

ವಾಮನ ಎಂಬುದು ಕುಬ್ಜ ಬ್ರಾಹ್ಮಣನ ಅವತಾರವಾಗಿದೆ. ಮಹಾಬಲಿಯನ್ನು ಪರೀಕ್ಷಿಸುವುದಕ್ಕಾಗಿ ವಿಷ್ಣು ಈ ರೂಪ ಧರಿಸಿದನು.

ಮಧು ಮತ್ತು ಕೈಟಭರೆಂಬ ರಾಕ್ಷಸರನ್ನು ಸಂಹರಿಸಲು ವಿಷ್ಣು ಹಯಗ್ರೀವ ಅವತಾರ ತಾಳಿದನು. ಹಯಗ್ರೀವನನ್ನು ಪೂಜಿಸಿದರೆ, ಉತ್ತಮ ವಿದ್ಯೆ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಲೋಕದಲ್ಲಿರುವ ದುಷ್ಠರಿಂದ ಉತ್ತಮರನ್ನು ರಕ್ಷಿಸಲು ವಿಷ್ಣು ಬ್ರಾಹ್ಮಣ ಪರಶುರಾಮ ಅವತಾರ ತಾಳಿದನು.ತ್ರೇತಾಯುಗದಲ್ಲಿ ವಿಷ್ಣು ರಾಮನ ಅವತಾರ, ದ್ವಾಪರಯುಗದಲ್ಲಿ ಕೃಷ್ಣನ ಅವತಾರವನ್ನು ಎತ್ತಿದನು.

ನಂತರ ಭಗವಾನ್ ಬುದ್ಧನ ಅವತಾರವನ್ನೆತ್ತಿದನು. ಕೊನೆಯದಾಗಿ ಕಲಿಯುಗ ಕೊನೆಗೊಳ್ಳುವ ಸಂದರ್ಭದಲ್ಲಿ ಕಲ್ಕಿ ರೂಪ ತಾಳುತ್ತಾನೆಂದು ಹೇಳಲಾಗಿದೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author