ಮನೆಯಲ್ಲಿ ನೆಮ್ಮದಿ ಇರಬೇಕಂದ್ರೆ ಈ ವಸ್ತುಗಳನ್ನ ಮನೆಯಲ್ಲಿರಿಸಿ..

ಕೆಲವು ಮನೆಯಲ್ಲಿ ಯಾವಾಗ ನೋಡಿದರೂ ಜಗಳ, ಒಬ್ಬರ ಮುಖ ನೋಡಿದರೆ ಒಬ್ಬರಿಗಾಗುವುದಿಲ್ಲ. ಒಂದು ದಿನವೂ ಆ ಮನೆಯಲ್ಲಿರುವವರಿಗೆ ನೆಮ್ಮದಿಯೇ ಇರುವುದಿಲ್ಲ. ಅಂಥವರು ಮನೆಯಲ್ಲಿ ಕೆಲ ವಸ್ತುಗಳನ್ನು ಇಡಬೇಕು. ಯಾವುದು ಆ ವಸ್ತುಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ನವಿಲುಗರಿ. ಮನೆಯ ಹಾಲಿನಲ್ಲಿ ನವಿಲುಗರಿಯನ್ನಿರಿಸಬೇಕು. ಅಥವಾ ಸತಿ-ಪತಿ ಜಗಳ ಹೆಚ್ಚಾಗಿದ್ದರೆ, ಬೆಡ್‌ರೂಮಿನಲ್ಲಿ ನವಿಲು ಗರಿಯನ್ನಿರಸಬೇಕು. ಆಗ ಜಗಳ ಕಡಿಮೆಯಾಗಿ, ಬಾಂಧವ್ಯ ಹೆಚ್ಚುತ್ತದೆ. ಮನೆಯಲ್ಲಿ ನೆಮ್ಮದಿ ಇರುತ್ತದೆ.

ಎರಡನೇಯದಾಗಿ ಶಂಖ. ಶಂಖ ಎಂದರೆ ದೇವತೆಗಳಿಗೆ ಸಂಬಂಧಿಸಿದ ವಸ್ತು. ಅದರಲ್ಲೂ ಶ್ರೀವಿಷ್ಣುವಿಗೆ ಪ್ರಿಯವಾದ ವಸ್ತು. ಇಂಥ ಶಂಖ ಮನೆಯಲ್ಲಿರಬೇಕು. ಪ್ರತಿದಿನ ಪೂಜೆ ಮಾಡುವ ವೇಳೆಗೆ, ಅಥವಾ ದೀಪ ಹಚ್ಚುವ ವೇಳೆಗೆ ಶಂಖ ಊದಬೇಕು. ಇದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ನಾಶವಾಗಿ, ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ. ಅಲ್ಲದೇ, ಕೀಟಗಳು, ಹುಳ ಹುಪ್ಪಟೆಗಳ ಕಾಟವಿರುವುದಿಲ್ಲ.

ಮೂರನೇಯದಾಗಿ ತುಳಸಿ ಗಿಡ. ಯಾರ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿರುತ್ತದೆಯೋ. ಆ ಮನೆಯಲ್ಲಿ ಸ್ವತಃ ವಿಷ್ಣು ನೆಲೆನಿಂತಿರುತ್ತಾನೆಂಬ ನಂಬಿಕೆ ಇದೆ. ತುಳಸಿ ಗಿಡವನ್ನ ಮಡಿಯಿಂದ ಪೂಜಿಸಿದರೆ, ಅದು ಬಾಡದಂತೆ ನೋಡಿಕೊಂಡರೆ, ಮನೆಯಲ್ಲಿ ಎಂದಿಗೂ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ. ಒಂದು ವೇಳೆ ತುಳಸಿ ಗಿಡ ಬಾಡಿಹೋದರೆ, ಅದನ್ನ ತೆಗೆದುಹಾಕಿ, ಒಳ್ಳೆಯ ಗಿಡ ನೆಡಬೇಕು.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author