ಮಗುವಿನ ಉತ್ತಮ ಬೆಳವಣಿಗೆ ಆಗಬೇಕು ಅಂದ್ರೆ ಅದಕ್ಕೆ ಉತ್ತಮ ಆಹಾರ ನೀಡಬೇಕು. ಆದ್ರೆ ಯಾವುದೇ ಕಾರಣಕ್ಕೂ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ಕೊಡಬೇಕು ಅನ್ನೋ ಬಗ್ಗೆ ನೀವು ಸರಿಯಾಗಿ ತಿಳಿದುಕೊಂಡಿರಲೇಬೇಕು. ಯಾಕಂದ್ರೆ ಆ ಒಂದು ವರ್ಷ ಮಗುವಿನ ಆಹಾರ ಪದ್ಧತಿಯ ಬಗ್ಗೆ ಗಮನ ನೀಡಿದರೆ, ಹಲ್ಲು ಬಂದ ಬಳಿಕ ಅದು ಎಂಥ ಆಹಾರವನ್ನೂ ತಿನ್ನಲು ರೆಡಿಯಾಗಿರುತ್ತದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ಆದ್ರೆ ಹಲ್ಲು ಬರುವ ಮುನ್ನ ಅಂದ್ರೆ ಒಂದು ವರ್ಷದ ಒಳಗೆ ಮಕ್ಕಳಿಗೆ ಸರಿಯಾದ ಆಹಾರ ನೀಡದಿದ್ದಲ್ಲಿ, ಅವರ ಆರೋಗ್ಯಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ. ಹಾಗಾದ್ರೆ ಒಂದು ವರ್ಷದ ಒಳಗಿನ ಮಕ್ಕಳಿಗೆ ಯಾವ ಆಹಾರ ನೀಡಬಹುದು ಎನ್ನುವ ಬಗ್ಗೆ ತಿಳಿಯೋಣ ಬನ್ನಿ.
ಮಕ್ಕಳಿಗೆ ಹಲ್ಲು ಬರುವ ಮುನ್ನ ದ್ರವ ರೂಪದ ಆಹಾರವನ್ನೇ ನೀಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಹಸುವಿನ ಹಾಲನ್ನು ನೀಡಬಾರದು. ಮಗುವಿಗೆ ಹಲ್ಲು ಬರೆವವರೆಗಾದರೂ ತಾಯಿಯ ಹಾಲೇ ಕೊಡುವುದು ಉತ್ತಮ. ಯಾಕಂದ್ರೆ ಹಸುವಿನ ಹಾಲಿನಲ್ಲಿರುವ ಸತ್ವಗಳನ್ನು ಪಡೆಯುವಷ್ಟು, ಜೀರ್ಣಿಸಿಕೊಳ್ಳುವಷ್ಟು ಶಕ್ತಿ ಮಕ್ಕಳಲ್ಲಿರುವುದಿಲ್ಲ. ಆದ್ದರಿಂದ ಮಕ್ಕಳಿಗೆ ಹಸುವಿನ ಹಾಲು ನೀಡಬೇಡಿ.
ಇನ್ನು ಎರಡನೇಯದಾಗಿ ಜೇನುತುಪ್ಪ. ಮಗುವಿಗೆ ಜೇನುತುಪ್ಪ ತಿನ್ನಿಸುವುದು ಅಷ್ಟು ಉತ್ತಮವಲ್ಲ. ಇದು ಮಗುವಿನ ಸಂಪೂರ್ಣ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಮತ್ತು ಇದು ಉಷ್ಣ ಪದಾರ್ಥವಾಗಿರುವುದಿಂದ, ಮಕ್ಕಳಿಗೆ ಪಾರ್ಶ್ವವಾಯು ಬರಲು ಕಾರಣವಾಗಬಹುದು. ಇದರ ಜೊತೆ ಮೊಟ್ಟೆ ಮಾಂಸ, ಜಂಕ್ ಫುಡ್, ಗಟ್ಟಿ ಆಹಾರ ಇವುಗಳನ್ನೆಲ್ಲ ನೀಡಬೇಡಿ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507

