Friday, October 18, 2024

Latest Posts

ಅತಿಯಾದ ವ್ಯಾಯಾಮದಿಂದ ಪ್ರಾಣಕ್ಕೇ ಕುತ್ತು ಬರಬಹುದು..

- Advertisement -

ದೇಹವನ್ನು ಕಟ್ಟುಮಸ್ತಾಗಿರಿಸಲು, ಆರೋಗ್ಯ ಉತ್ತಮವಾಗಿರಿಸಲು, ನಾವು ಯಂಗ್ ಆಗಿ ಕಾಣಲು ವ್ಯಾಯಾಮ ಮಾಡುವುದು ತುಂಬಾ ಮುಖ್ಯ ಅಂತಾ ಹೇಳ್ತಾರೆ. ಆದ್ರೆ ಅದೇ ವ್ಯಾಯಾಮ ನಮ್ಮ ದೇಹಕ್ಕೆ, ಆರೋಗ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಮೊಟ್ಟ ಮೊದಲನೇಯದಾಗಿ ನಿಮಗೆ ವ್ಯಾಯಾಮ ಮಾಡುವುದಿದ್ದರೆ, ಅದಕ್ಕಾಗಿ ತರಬೇತಿ ಪಡೆಯಿರಿ. ಅಥವಾ ಯಾರ ಬಳಿಯಾದರೂ ಈ ಬಗ್ಗೆ ಮಾಹಿತಿ ಪಡೆದು, ನಂತರ ವ್ಯಾಯಾಮ ಮಾಡಿ. ನೀವಾಗಿಯೇ ವ್ಯಾಯಾಮ ಮಾಡಲು ಹೋದರೆ, ಆರೋಗ್ಯ ಏರುಪೇರಾಗಬಹುದು. ಕಿಡ್ನಿಯಲ್ಲಿ ಕಲ್ಲಿದ್ದರೆ, ಅಲ್ಲಿ ನೋವಿರುತ್ತದೆ. ಸೊಂಟ, ಕಾಲು ಉಳುಕಿದ್ದರೆ, ಅಲ್ಲಿಯೂ ನೋವಿರುತ್ತದೆ. ಅಂಥ ಸಮಯದಲ್ಲಿ ಚಿಕಿತ್ಸೆ ಪಡಿಯದೇ ವ್ಯಾಯಾಮ ಮಾಡಿದರೆ, ಆ ನೋವು ಹೆಚ್ಚಾಗುತ್ತದೆ.

ಮೊದಲ ದಿನ ವ್ಯಾಯಾಮ ಮಾಡುವಾಗ ಕೊಂಚ ಕಡಿಮೆ ವ್ಯಾಯಾಮ ಮಾಡಿ. ಹೀಗೆ ಪ್ರತಿದಿನ ಕೊಂಚ ಕೊಂಚ ವ್ಯಾಯಾಮ ಹೆಚ್ಚು ಮಾಡಿ. ಅದನ್ನ ಬಿಟ್ಟು ಒಂದೇ ಸಮನೆ ಹೆಚ್ಚು ವ್ಯಾಯಾಮ ಮಾಡಿದರೆ, ಮೈ ಕೈ ನೋವು ಶುರುವಾಗುತ್ತದೆ. ಇನ್ನು ನಿಮಗೆ ಮೊದಲೇ ಮೂಳೆಗಳ ಸಮಸ್ಯೆ, ಆರೋಗ್ಯ ಸಮಸ್ಯೆ ಇದ್ದರೆ, ಅದಕ್ಕೆ ವೈದ್ಯರ ಬಳಿ ಚಿಕಿತ್ಸೆ ಪಡೆದು ಬಳಿಕ ವ್ಯಾಯಾಮ ಮಾಡಿ. ಹಾಗೇ ವ್ಯಾಯಾಮ ಮಾಡಿದರೆ, ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಊಟ ಅಥವಾ ತಿಂಡಿಯಾದ ಮೇಲೆ, ರಾತ್ರಿ ಸಮಯದಲ್ಲಿ ವ್ಯಾಯಾಮ ಮಾಡಬಾರದು. ಕೆಲವರು ತಮಗೆ ಸಮಯ ಸಿಕ್ಕಾಗ ವ್ಯಾಯಾಮ ಮಾಡುತ್ತಾರೆ. ಹೀಗೆ ಮಾಡುವುದರಿಂದ ಅನಾರೋಗ್ಯ ಸಂಭವಿಸುತ್ತದೆ. ವ್ಯಾಯಾಮವೇನಿದ್ದರೂ ಬೆಳಿಗ್ಗೆ ತಿಂಡಿಗೂ ಮುನ್ನ ಸಂಜೆ ತಿಂಡಿಗೂ ಮುನ್ನ ಮಾಡಿದರೆ ಉತ್ತಮ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss