Friday, November 28, 2025

Latest Posts

ಬೆಳಿಗ್ಗೆ ಇಂಥ ತಿಂಡಿಗಳನ್ನು ತಿನ್ನಲೇಬೇಡಿ: ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು..!

- Advertisement -

ನಾವು ಬೆಳಗ್ಗಿನ ಜಾವ ಎಂಥ ತಿಂಡಿಗಳನ್ನುತಿನ್ನುತ್ತೇವೋ ಅದರ ಮೇಲೆ ನಮ್ಮ ಆರೋಗ್ಯ ಅವಲಂಬಿತವಾಗಿರುತ್ತದೆ. ಯಾಕಂದ್ರೆ ಬೆಳಗ್ಗಿನ ತಿಂಡಿ ಮನುಷ್ಯನ ದೇಹದ ಫೌಂಡೇಶನ್ ಆಗಿರುತ್ತದೆ. ಅದು ಗಟ್ಟಿಯಾಗಿದ್ದರೆ, ನಮ್ಮ ದೇಹ ಉತ್ತಮವಾಗಿರುತ್ತದೆ. ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಡೀ ದಿನ ನಾವು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ. ಆದ್ರೆ ಬೆಳಗ್ಗಿನ ಉಪಹಾರವೇ ಸರಿಯಾಗಿ ಇಲ್ಲದಿದ್ದರೆ, ನಮ್ಮ ಆರೋಗ್ಯಕ್ಕೇ ಕುತ್ತು. ಹಾಗಾದ್ರೆ ಬೆಳಗ್ಗೆ ಎಂಥ ಆಹಾರಗಳನ್ನು ಸೇವಿಸಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಕೆಲವರು ಡಯಟ್ ಮಾಡುವಾಗ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬ್ರೆಡ್ ಸೇವನೆ ಮಾಡುತ್ತಾರೆ. ಇದು ತಪ್ಪು.ಯಾಕಂದ್ರೆ ಅಂಥ ಆಹಾರ ಬೆಳಗ್ಗಿನ ಸೇವನೆಗೆ ಯೋಗ್ಯವಲ್ಲ. ಬಿಳಿ ಬ್ರೆಡ್ ಅಂತೂ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಲೇಬಾರದು. ಬೇಕಾದ್ರೆ ಬ್ರೌನ್ ಬ್ರೆಡ್ ಮಿತಿಯಲ್ಲಿ ತಿನ್ನಿ. ಆದ್ರೆ ನೀವು ತಿಂತಾ ಇರೋ ಬ್ರೌನ್ ಬ್ರೆಡ್ ನಿಜಕ್ಕೂ ಗೋದಿಯಿಂದಲೇ ತಯಾರಿಸಿದ್ದಾ ಅನ್ನೋದನ್ನ ಕನ್ಫರ್ಮ್ ಮಾಡಿಕೊಳ್ಳಿ. ಯಾಕಂದ್ರೆ ಕೆಲ ಕಡೆ ಬ್ರೌನ್ ಬ್ರೆಡ್ ಹೆಸರಲ್ಲಿ ಕಲಬೆರಕೆ ಬ್ರೆಡ್ ತಯಾರಿಸಲಾಗುತ್ತದೆ.

ಎರಡನೇಯದಾಗಿ ಕೇಕ್, ಕುಕೀಸ್, ಪಿಜ್ಜಾ, ಪಾಸ್ತಾ, ನೂಡಲ್ಸ್, ಬರ್ಗರ್ ಮುಂತಾದವುಗಳನ್ನು ಬೆಳಿಗ್ಗಿನ ಉಪಹಾರದಲ್ಲಿ ಸೇವಿಸಲೇಬಾರದು. ಇದು ಜಂಕ್ ಫುಡ್ ಆಗಿದ್ದು, ಇವುಗಳನ್ನು ಬೆಳಗ್ಗಿನ ಉಪಹಾರದಲ್ಲಿ ಸೇವಿಸುವುದರಿಂದ ನಿಮ್ಮ ದೇಹದ ತೂಕ ಹೆಚ್ಚಾಗಿ, ಬೊಜ್ಜು ಬರುತ್ತದೆ. ಮತ್ತು ಬೇಗ ಹೃದಯದ ಆರೋಗ್ಯ ಕೆಡಲು ಕಾರಣವಾಗುತ್ತದೆ.

ಇವೆಲ್ಲದರ ಜೊತೆ ಕರಿದ ತಿಂಡಿಗಳಾದ ಬಜ್ಜಿ, ಬೋಂಡಾ, ಕಚೋರಿ, ಸಮೋಸಾ ಇವುಗಳನ್ನೆಲ್ಲ ತಿನ್ನಬಾರದು. ಅಲ್ಲದೇ, ಬೆಳಿಗ್ಗೆ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾದರೂ, ಅಂಗಡಿಯಲ್ಲಿ ಸಿಗುವ ಜ್ಯೂಸ್ ತಂದು ಬಳಸುವ ಬದಲು, ಮನೆಯಲ್ಲಿ ಫ್ರೆಶ್ ಜ್ಯೂಸ್ ತಯಾರಿಸಿ ಕುಡಿಯುವುದು ಉತ್ತಮ. ಯಾಕಂದ್ರೆ ಅಂಗಡಿಗಳಲ್ಲಿ ಸಿಗುವ ಜ್ಯೂಸ್‌ಗಳಲ್ಲಿ ಪ್ರಿಸರ್ವೇಟಿವ್ಸ್ ಹಾಕಿರುವುದರಿಂದ ಅದು ನಮ್ಮ ಆರೋಗ್ಯಕ್ಕೆ ಉತ್ತಮವಲ್ಲ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss