ಪ್ರತಿದಿನ ನಾವು ಅನ್ನ ಊಟ ಮಾಡುವ ಬದಲು ಚಪಾತಿ ಸೇವನೆ ಮಾಡಿದ್ರೆ, ನಮ್ಮ ತೂಕ ಇಳಿಕೆಯಾಗುತ್ತದೆ. ಹಾಗಾದ್ರೆ ತೂಕ ಇಳಿಸಲು ನಾವು ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು..? ಯಾವಾಗ ತಿನ್ನಬೇಕು..? ಚಪಾತಿ ಜೊತೆ ಮತ್ತೇನು ಸೇವನೆ ಮಾಡಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531

ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507
ನೀವು ಚಪಾತಿ ಹಿಟ್ಟು ಕಲಿಸುವಾಗ ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ಎಣ್ಣೆ ಬಳಸಬಾರದು. ಗೋದಿ ಹಿಟ್ಟಿನ ಜೊತೆ ಮೈದಾ ಅಂತೂ ಬಳಸಲೇಬಾರದು. ನೀವು ಚಪಾತಿ ಹಿಟ್ಟಿಗೆ ಮೈದಾ, ಅಗತ್ಯಕ್ಕಿಂತ ಹೆಚ್ಚಿನ ಎಣ್ಣೆ ಹಾಕಿ ಸೇವಿಸಿದ್ರೆ ಅದು ನಿಮ್ಮ ದೇಹದ ತೂಕ ಕಡಿಮೆ ಮಾಡುವ ಬದಲು ಹೆಚ್ಚು ಮಾಡುತ್ತದೆ. ಮತ್ತು ಆರೋಗ್ಯಕ್ಕೂ ಇದು ಉತ್ತಮವಲ್ಲ. ಹಾಗಾಗಿ ಗೋದಿ ಹಿಟ್ಟನ್ನ ಮಾತ್ರ ಬಳಸಿ.
ಇನ್ನು ಚಪಾತಿಗೆ ಕೆಲವರು ಹೆಚ್ಚು ಎಣ್ಣೆ, ತುಪ್ಪ ಹಾಕಿ ಬೇಯಿಸುತ್ತಾರೆ. ಇಂಥ ಚಪಾತಿ ಡಯಟ್ ಮಾಡುವವರು ತಿನ್ನಲು ಯೋಗ್ಯವಲ್ಲ. ಡಯಟ್ ಮಾಡುವವರು ಫುಲ್ಕಾ ತಿನ್ನಬೇಕು. ಅಂದ್ರೆ ಎಣ್ಣೆ ಹಚ್ಚದೇ ಮಾಡಿದ ಚಪಾತಿ. ಬೇಕಾದ್ರೆ ಚಪಾತಿ ಬೇಯಿಸಿದ ಬಳಿಕ, ಅದಕ್ಕೆ ತುಪ್ಪ ಹಾಕಿ ತಿನ್ನಬಹುದು.
ಇನ್ನು ಈ ಫುಲ್ಕಾ ಚಪಾತಿಯ ಜೊತೆಗೆ ನೀವು ಮೊಸರು ಮತ್ತು ಬೆಲ್ಲದ ಸೇವನೆ ಮಾಡಬಹುದು. ಪಲ್ಯ ಸೇವಿಸುವುದಿದ್ದರೆ, ಅದರಲ್ಲಿ ಹೆಚ್ಚು ಎಣ್ಣೆಯ ಅಂಶ ಇರದಂತೆ ನೋಡಿಕೊಳ್ಳಿ. ಇನ್ನು ದಾಲ್ ಜೊತೆಯೂ ಚಪಾತಿ ಸೇವಿಸಬಹುದು. ಇದರೊಟ್ಟಿಗೆ ಸಲಾಡ್ ಸೇವನೆ ಮಾಡಿದರೆ ಇನ್ನೂ ಉತ್ತಮ.
ಇನ್ನು ಚಪಾತಿ ಸೇವಿಸುವುದರಿಂದ ಸ್ಲಿಮ್ ಆಗುವುದಿಲ್ಲ. ಬದಲಾಗಿ ಫಿಟ್ ಆಗಿರುತ್ತಾರೆ. ಉತ್ತಮ ಮೈಕಟ್ಟಿನ ಜೊತೆಗೆ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ನೀವು ಫಿಟ್ ಆಗಲು ಬರೀ ಚಪಾತಿ, ಸಲಾಡ್ ಸೇವಿಸಿದರೆ ಸಾಕಾಗದು. ಬದಲಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನ ಜೊತೆ ನಿಂಬೆರಸ ಮತ್ತು ಜೇನು ಹಾಕಿ ಕುಡಿಯಬೇಕು. ಇದರೊಂದಿಗೆ ವ್ಯಾಯಾಮ, ವಾಕಿಂಗ್ ಮಾಡುವುದು ಕೂಡ ಅತ್ಯಗತ್ಯ.
ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ
9113649531
ಸಾವಯವ ಕಡಲೆಕಾಯಿ ಎಣ್ಣೆ
ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ
ಬೆಂಗಳೂರಿನಲ್ಲಿ Home delivery
8147130507 / 7349360507
ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್
Noni ಹೋಂ ಡೆಲಿವರಿಗಾಗಿ ಸಂಪರ್ಕಿಸಿ
8147130507 / 7349360507

