Friday, November 28, 2025

Latest Posts

ಆಡಿನ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನವೇನು..?

- Advertisement -

ಹಾಲು ಅಂದಮೇಲೆ ನಮಗೆ ಮೊದಲು ನೆನಪಿಗೆ ಬರೋದೇ ದನದ ಹಾಲು. ದನದ ಹಾಲು ಕುಡಿದರೆ ಶಕ್ತಿ ಬರುತ್ತದೆ. ಆರೋಗ್ಯ ಉತ್ತಮವಾಗುತ್ತದೆ ಅನ್ನೋ ಎಷ್ಟು ನಿಜವೋ, ಆಡಿನ ಹಾಲು ಕುಡಿದರೆ, ಇನ್ನೂ ಉತ್ತಮ ಅನ್ನೋದು ಅಷ್ಟೇ ನಿಜ. ಹಾಗಾಗಿ ಇಂದು ನಾವು ಆಡಿನ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನವೇನು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಆಡಿನ ಹಾಲು ಅಂದ್ರೆ ಮೇಕೆಯ ಹಾಲು. ದನದ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗದಿದ್ದಲ್ಲಿ, ಆಡಿನ ಹಾಲು ಬಳಸಬಹುದು. ಯಾಕಂದ್ರೆ ಆಡಿನ ಹಾಲು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಕೆಲವರು ಡೆಂಗ್ಯೂ ಕಾಯಿಲೆ ಬಂದಾಗ ಆಡಿನ ಹಸಿ ಹಾಲನ್ನ ಕುಡಿಯಲು ನೀಡುತ್ತಾರೆ. ಇದರಿಂದ ಬೇಗ ಡೆಂಗ್ಯೂ ವಾಸಿಯಾಗುತ್ತದೆ ಅಂತಾ ಹೇಳಲಾಗುತ್ತದೆ.

ಗ್ಯಾಸ್ಟ್ರಿಕ್, ಆ್ಯಸಿಡಿಟಿ, ಮಲಬದ್ಧತೆ ಸಮಸ್ಯೆ ಪರಿಹರಿಸುವುದರಲ್ಲಿ ಆಡಿನ ಹಾಲು ಪ್ರಮುಖ ಪಾತ್ರ ವಹಿಸುತ್ತದೆ. ಬೆಳೆಯುವ ಮಕ್ಕಳಿಗೆ ಆಡಿನ ಹಾಲನ್ನು ನೀಡುವುದರಿಂದ ಅವರ ಮೂಳೆಗಳು ಗಟ್ಟಿಗೊಳ್ಳುತ್ತದೆ. ಅವರ ಬೆಳವಣಿಗೆ ಕೂಡ ಉತ್ತಮವಾಗುತ್ತದೆ. ಇನ್ನು ಮಕ್ಕಳಿಗೆ ಆಡಿನ ಹಾಲು ನೀಡಿದಾಗ, ಏನಾದರೂ ಸಮಸ್ಯೆ ಅಥವಾ ಅಲರ್ಜಿ ಆಗಿದ್ದಲ್ಲಿ ವೈದ್ಯರ ಬಳಿ ಈ ಬಗ್ಗೆ ವಿಚಾರಿಸಿ, ನಂತರ ಆಡಿನ ಹಾಲು ಸೇವಿಸಿ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss