ರಾಜ್ಯದಲ್ಲಿ 6 IAS ಅಧಿಕಾರಿಗಳ ವರ್ಗಾವಣೆ

www.karnatakatv.net: ರಾಜ್ಯ- ಬೆಂಗಳೂರು:ರಾಜ್ಯ ಸರ್ಕಾರ ಇಂದು 6 IAS ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ ಅಧಿಕಾರಿಗಳ ಹೆಸರು ಮತ್ತು ಸ್ಥಳ ಕೆಳಕಂಡಂತಿದೆ.

1.ಡಾ.ಅಜಯ್ ನಾಗಭೂಷಣ್- ಕಾರ್ಯದರ್ಶಿ, ನಗರಾಭಿವೃಜದ್ಧಿ ಇಲಾಖೆ

2.ಶಿಖಾ- ಆಯುಕ್ತರು, ವಾಣಿಜ್ಯತೆರಿಗೆ ಇಲಾಖೆ, ಬೆಂಗಳೂರು

3. ಸಲ್ಮಾ ಫಲೀಂ- ಜಂಟಿ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಬೆಂಗಳೂರು

4. ಕನಕವಾಲಿ- ಕೆಪಿಎಸ್‍ಸಿ ಪರೀಕ್ಷೆ ಕಂಟ್ರೋಲರ್

5.ರಘುನಂದನ್ ಮೂರ್ತಿ- ಜಂಟಿ ಆಯುಕ್ತರು, ವಾಣಿಜ್ಯ ತೆರಿಗೆ(ಜಾರಿ)ಇಲಾಖೆ, ಬೆಂಗಳೂರು

6.ಅರ್ಚನಾ- ಕೆಎಟಿ, ಬೆಂಗಳೂರು ಸದಸ್ಯರು

About The Author