Monday, December 23, 2024

Latest Posts

INDIAದಲ್ಲಿ ಇಂದು 161386 ಕೋವಿಡ್ ಪ್ರಕರಣಗಳು ವರದಿಯಾಗದೆ..!

- Advertisement -

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 161386 ಹೊಸ ಕೋವಿಡ್ ಪ್ರಕರಣಗಳು (Covid Cases) ಪತ್ತೆಯಾಗಿದೆ. ನಿನ್ನೆ ಗಿಂತ ಶೇಕಡ 3 ರಷ್ಟು ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 281109 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ(Healed from Corona). ಇನ್ನು ಕಳೆದ 24 ಗಂಟೆಗಳಲ್ಲಿ 1733 ಮಂದಿ ಕೋವಿಡ್ ನಿಂದ (Death from Covid) ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 497975 ಕ್ಕೆ ಏರಿಕೆಯಾಗಿದೆ. ಕೋವಿಂದ್ ಲಸಿಕೆ ಅಭಿಯಾನ(Covind Vaccine Campaign)ದಲ್ಲಿ ಇದುವರೆಗೆ 167.21 ಕೋಟಿಯಷ್ಟು ಲಸಿಕೆಗಳನ್ನು ನೀಡಲಾಗಿದೆ.

- Advertisement -

Latest Posts

Don't Miss