- Advertisement -
ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಬಂದಿದ್ದ ವೇಳೆ ವ್ಯಕ್ತಿ ಸಾವನ್ನಪ್ಪಿದ ಘಟನೆ ನಡೆದಿದೆ. 43 ವರ್ಷದ ಗಿರೀಶ್ ಎಂಬ ವ್ಯಕ್ತಿ ದೇವಿ ದರ್ಶನಕ್ಕೆ ಬಂದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.
ಗಿರೀಶ್ ಹಾಸನ ತಾಲೂಕು, ಬೊಮ್ಮನಹಳ್ಳಿ ಗ್ರಾಮದವನಾಗಿದ್ದು, ಹಾಸನಾಂಬೆ ದೇವಾಲಯದ ಮುಖ್ಯದ್ವಾರದ ಬಳಿ ಈ ಘಟನೆ ನಡೆದಿದೆ. ಸದ್ಯ ಪೊಲೀಸರು ಜಿಲ್ಲಾಸ್ಪತ್ರೆಗೆ ಶವವನ್ನು ಕೊಂಡೊಯ್ದಿದ್ದು, ಹಾಸನ ಪೆನ್ಶನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
‘ಮಂಜುನಾಥ್ ಆರೋಪಿಸಿ ಒಮ್ಮೆ ಶಾಸಕನಾಗಿದ್ದೆ, ಈಗ ಮತ್ತೊಮ್ಮೆ ಚುನಾವಣೆಯಲ್ಲಿ ಗೆಲ್ತೀನಿ’
ಸಿಎಂ ಪರಿಹಾರ ನಿಧಿಯಿಂದ ಮಳವಳ್ಳಿ ಬಾಲಕಿಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಸ್ತಾಂತರ ..
- Advertisement -