Friday, October 18, 2024

Latest Posts

ಹಾಲಿನ ಪುಡಿಯಿಂದ ನೀವು ಈ ಸ್ವಾದಿಷ್ಠ ಸಿಹಿ ತಿಂಡಿ ಮಾಡಬಹುದು..

- Advertisement -

ಮನೆಯಲ್ಲಿ ನೀವು ಪದೇ ಪದೇ ಮಾಡಿದ್ದೇ ಸಿಹಿ ಪದಾರ್ಥವನ್ನು ಮಾಡಿದರೆ, ಅದನ್ನು ತಿಂದು ತಿಂದು ಮನೆಜನರಿಗೆ ಬೋರ್ ಬರತ್ತೆ. ಹಾಗಾಗಿ ನಾವಿಂದು ಹಾಲು, ಹಾಲಿನ ಪುಡಿ ಇದ್ರೆ ಸುಲಭವಾಗಿ ಮಾಡಬಹುದಾದ, ಸ್ವೀಟ್ ಬರ್ಫಿ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಅದನ್ನ ಮಾಡೋದು ಹೇಗೆ..? ಅದಕ್ಕೆ ಏನೇನು ಸಾಮಗ್ರಿ ಬೇಕು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ಹಾಲು, ಅರ್ಧ ಕಪ್ ಸಕ್ಕರೆ, 2 ಕಪ್ ಹಾಲಿನ ಪುಡಿ, ಕೊಂಚ ತುಪ್ಪ, ಸಣ್ಣಗೆ ಕತ್ತರಿಸಿದ ಡ್ರೈಫ್ರೂಟ್ಸ್, ಕೊಂಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಮೊದಲು ಹಾಲನ್ನು ಬಿಸಿ ಮಾಡಲು ಇಡಿ. ಹಾಲು ಸರಿಯಾಗಿ ಬಿಸಿಯಾದ ಮೇಲೆ ಅದನ್ನ ಸೌಟಿನಿಂದ ಮಿಕ್ಸ್ ಮಾಡುತ್ತ, ಸಕ್ಕರೆ ಸೇರಿಸಿ. ಸಕ್ಕರೆ ಕರಗಿದ ಮೇಲೆ, ಹಾಲಿನ ಪುಡಿಯನ್ನ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈ ವೇಳೆ ಗಂಟಾಗದಂತೆ, ಮಿಕ್ಸ್ ಮಾಡಬೇಕು. ಈಗ ಇದಕ್ಕೆ ಏಲಕ್ಕಿ ಪುಡಿ ಮತ್ತು ಕೊಂಚ ತುಪ್ಪ ಹಾಕಿ. ನಂತರ ಒಂದು ಪ್ಲೇಟ್‌ಗೆ ತುಪ್ಪ ಸವರಿ, ಈ ಮಿಶ್ರಣವನ್ನು ಅದಕ್ಕೆ ಹಾಕಿ. ಮೇಲಿನಿಂದ ಡ್ರೈಫ್ರೂಟ್ಸ್ ಹಾಕಿ, ಬರ್ಫಿಯಂತೆ ಕತ್ತರಿಸಿದರರೆ, ಹಾಲಿನ ಪುಡಿ ಬರ್ಫಿ ರೆಡಿ.

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 1

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 2

Women’s day special : ಮಹಿಳೆಯರು ಮನೆಯಿಂದಲೇ ಮಾಡಬಹುದಾದ ಉದ್ಯಮಗಳಿದು.. ಭಾಗ 1

- Advertisement -

Latest Posts

Don't Miss