Friday, September 20, 2024

Latest Posts

ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಸಿಪಿ

- Advertisement -

Recipe: ಸಾಮಾನ್ಯವಾಗಿ ರಾಯ್ತಾ ಎಂದರೆ, ಸೌತೇಕಾಯಿ, ಈರುಳ್ಳಿ, ಟೊಮೆಟೋ ಬಳಸಿ ರಾಯ್ತಾ ಮಾಡಲಾಗತ್ತೆ. ಆದರೆ ನೀವು ಹಣ್ಣುಗಳನ್ನ ಬಳಸಿ ಕೂಡ, ರುಚಿಕರ ರಾಯ್ತಾ ತಯಾರಿಸಿ, ಪಲಾವ್‌ನೊಂದಿಗೆ ಸೇವಿಸಬಹುದು. ಹಾಗಾದ್ರೆ ಮಿಕ್ಸ್ಡ್‌ ಫ್ರೂಟ್ ರಾಯ್ತಾ ರೆಸಿಪಿ ಬಗ್ಗೆ ತಿಳಿಯೋಣ ಬನ್ನಿ..

ಒಂದು ದೊಡ್ಡ ಬೌಲ್‌ಗೆ ದಾಳಿಂಬೆ ಹಣ್ಣು, ಚಿಕ್ಕು, ಬಾಳೆಹಣ್ಣು, ಆ್ಯಪಲ್‌, ಮಾವಿನ ಹಣ್ಣು, ದ್ರಾಕ್ಷಿ ಹಣ್ಣು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಹುಳಿ ಇಲ್ಲದ ಮೊಸರು, ಚಿಟಿಕೆ ಖಾರದ ಪುಡಿ, ಜೀರಿಗೆ ಪುಡಿ, ಒಂದು ಸ್ಪೂನ್ ಸಕ್ಕರೆ, ಹತ್ತು ಸಣ್ಣಗೆ ಕತ್ತರಿಸಿದ ಪುದೀನಾ ಎಲೆ, ರುಚಿಗೆ ತಕ್ಕಷ್ಟು ಉಪ್ಪು ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿದ್ರೆ, ಮಿಕ್ಸ್ಡ್ ಫ್ರೂಟ್ಸ್ ರಾಯ್ತಾ ರೆಡಿ.

ಪಿಜ್ಜಾ ಸಮೋಸಾ ರೆಸಿಪಿ

ಅಂಜೂರ ಖೀರು ರೆಸಿಪಿ

ರವಾ ದೋಸೆ ರೆಸಿಪಿ

- Advertisement -

Latest Posts

Don't Miss