Sunday, December 22, 2024

Latest Posts

ರೋಸ್ ಸಿರಪ್ ಕಸ್ಟರ್ಡ್ ರೆಸಿಪಿ..

- Advertisement -

Recipe: ನಿಮಗೆ ತಣ್ಣಗಿರೋದೇನಾದ್ರೂ ತಿನ್ನಬೇಕು ಅನ್ನಿಸಿದ್ರೆ, ಮನೆಯಲ್ಲೇ ಕಸ್ಟರ್ಡ್ ಮಾಡಿ ತಿನ್ನಬಹುದು. ಹಾಗಾಗಿ ನಾವಿಂದು ರೋಸ್ ಕಸ್ಟರ್ಡ್ ರೆಸಿಪಿ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.

ಬಾಳೆಹಣ್ಣು, ಆ್ಯಪಲ್, ಚಿಕ್ಕು, ಮಾವಿನ ಹಣ್ಣು, ದ್ರಾಕ್ಷಿ, ಮಸ್ಕ್ ಮೆಲನ್ ಸೇರಿ 5ರಿಂದ 6 ರೀತಿಯ ಹಣ್ಣುಗಳನ್ನ ಸಣ್ಣಗೆ ಕತ್ತರಿಸಬೇಕು. ಈಗಾಗಲೇ ಕಾದ ಹಾಲನ್ನು ಮತ್ತೆ ಕಾಯಲು ಇಟ್ಟು ಅದಕ್ಕೆ ಕಾರ್ನ್ ಫ್ಲೋರ್ ಹಾಕಿ, ಗಂಟು ಬಾರದಂತೆ ಕೈಯಾಡಿಸಿ. ಇದಕ್ಕೆ 6 ಟೇಬಲ್ ಸ್ಪೂನ್ ರೋಸ್ ಸಿರಪ್ ಹಾಕಿ. ಈ ಮಿಶ್ರಣ ಕೊಂಚ ಥಿಕ್ ಆಗುತ್ತಿದ್ದಂತೆ, ಗ್ಯಾಸ್ ಆಫ್ ಮಾಡಿ.

ಫ್ರಿಜ್‌ನಲ್ಲಿರಿಸಿ ತಣ್ಣಗಾಗಲು ಬಿಡಿ. ನೀವು ಬೇಕಾದ್ರೆ ಜೆಲ್ಲಿ ತಯಾರಿಸಿ ಇಟ್ಟುಕೊಂಡು, ಅದನ್ನೂ ಇದಕ್ಕೆ ಸೇರಿಸಬಹುದು. ಇದು ರುಚಿಯಾಗಿರುತ್ತದೆ. ಈಗ ತಣ್ಣಗಾಗಿರುವ ಮಿಶ್ರಣಕ್ಕೆ ಹಣ್ಣುಗಳು, ಡ್ರೈಫ್ರೂಟ್ಸ್ ಹಾಕಿದ್ರೆ, ರೋಸ್ ಸಿರಪ್ ಕಸ್ಟರ್ಡ್ ರೆಡಿ.

ಮಕ್ಕಳಿಗೆ ಪ್ಯಾಕೇಟ್ ಹಾಲು ಕುಡಿಯುವುದು ಎಷ್ಟು ಅಪಾಯಕಾರಿ ಗೊತ್ತೇ..?

ನಿಮ್ಮ ತೂಕವನ್ನು ಆರೋಗ್ಯಕರವಾಗಿ ಹೆಚ್ಚಿಸಲು ಈ ನಿಯಮವನ್ನು ಅನುಸರಿಸಿ..

ಮಲಬದ್ಧತೆ, ಹೊಟ್ಟೆ ಸಮಸ್ಯೆಗೆ ಈ ಹಣ್ಣಿನ ಸೇವನೆಯೇ ರಾಮಬಾಣ..

- Advertisement -

Latest Posts

Don't Miss