Beauty Tips: ಮೇಕಪ್ ಬಗ್ಗೆ, ಸೌಂದರ್ಯ ಪ್ರಾಡಕ್ಟ್ ಬಗ್ಗೆ ಹೆಚ್ಚು ಮಾಹಿತಿ ಗೊತ್ತಿಲ್ಲದವರು, ಕ್ರೀಮ್, ಫೇಸ್‌ವಾಶ್ ಕ್ರೀಮ್, ಸನ್ ಸ್ಕ್ರೀನ್ ಲೋಶನ್‌ಗಳನ್ನೆಲ್ಲ ಬಳಸುವುದಿಲ್ಲ. ಅದರ ಬಳಕೆಯ ಬಗ್ಗೆ ಮತ್ತು ಅದರ ಬಳಕೆಯಿಂದ ಆಗುವ ಲಾಭಗಳ ಬಗ್ಗೆ ಅವರಿಗೆ ಗೊತ್ತಿರುವುದಿಲ್ಲ. ಹಾಗಾಗಿ ಇಂದು ವೈದ್ಯೆ ದೀಪಿಕಾ, ಸನ್‌ಸ್ಕ್ರೀಮ್ ಲೋಶನ್ ಯಾಕೆ ಬಳಸಬೇಕು ಅಂತಾ ಹೇಳಲಿದ್ದಾರೆ.
ಹಲವರು ನಾವು ಬಿಸಿಲಿಗೆ ಹೋದರಷ್ಟೇ ಸನ್‌ಸ್ಕ್ರೀನ್ ಬಳಸಬೇಕು ಎಂದು ತಿಳಿಯುತ್ತಾರೆ. ಆದರೆ, ನೀವು ಲ್ಯಾಪ್‌ಟಾಪ್ ಮುಂದೆ ಕುಳಿತಾಗಲೂ ಸನ್‌ಸ್ಕ್ರೀನ್ ಬಳಸಬೇಕು. ಇದರಿಂದ ಕೂಡ ನಿಮ್ಮ ತ್ವಚೆಯ ಮೇಲೆ ರಿಂಕಲ್ಸ್ ಬರುತ್ತದೆ. ನೀವು ವಯಸ್ಸಾದವರಂತೆ ಕಾಣುತ್ತೀರಿ. ಹೀಗೆ ಆಗಬಾರದು, ನಿಮ್ಮ ತ್ವಚೆ ಸುಂದರವಾಗಿರಬೇಕು. ನಿಮ್ಮ ತ್ವಚೆಯ ಮೇಲೆ ನೆರಿಗೆಗಳಾಗಬಾರದು ಅಂದ್ರೆ, ನೀವು ಸನ್‌ಸ್ಕ್ರೀನ್ ಲೋಶನ್ ಹಚ್ಚಿಕೊಳ್ಳಬೇಕು ಎನ್ನುತ್ತಾರೆ ವೈದ್ಯೆ ದೀಪಿಕಾ.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ವೀಡಿಯೋ ನೋಡಿ..




